Neer Dose Karnataka
Take a fresh look at your lifestyle.

ಕನ್ನಡದ ನಟಿಮಣಿಯರು ಒಂದು ಸಿನೆಮಾಗೆ ಪಡೆಯುವ ಸಂಭಾವನೆ ಎಷ್ಟೆಲ್ಲ ಇರುತ್ತೆ ಗೊತ್ತಾ?? ಟಾಪ್ ಯಾರು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ಭುತ ಕಲಾವಿದರು ಇದ್ದಾರೆ. ಅದರಲ್ಲಿ ಅತ್ಯುತ್ತಮ ನಟನೆಗೆ ಹೆಸರಾಗಿರುವ ನಟಿಯರು ಇಲ್ಲಿ ಮಾತ್ರವಲ್ಲ ಇತರ ಭಾಷೆಗಳಲ್ಲಿಯೂ ಕೂಡ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಇಷ್ಟು ಬೇಡಿಕೆಯಿರುವ ನಟಿಯರು ಚಿತ್ರ ನಟನೆಯಿಂದ ಗಳಿಸುವ ಸಂಭಾವನೆಗಳು ಕೂಡ ಅಧಿಕ. ಹೈ ಬಜೆಟ್ ಇರುವ ಸಿನಿಮಾಗಳಲ್ಲಿ ನಟಿಸಿದ್ರೆ ಸಂಭಾವನೆ ಇನ್ನೂ ತುಸು ಜಾಸ್ತಿ. ಹಾಗಾದ್ರೆ ಯಾವೆಲ್ಲ ನಟಿಯರು ಎಷ್ಟೆಷ್ಟು ಸಂಭಾವನೆ ಪಡಿತಾರೆ ಬನ್ನಿ ನೋಡೋಣ.

ಮೊದಲಿಗೆ ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ. ಇವರು ಕನ್ನಡದ ಕಿರಿಕ್ ಪಾರ್ಟಿ ಮೂಲಕ ಯುವಕರ ನಿದ್ದೆಗೇಡಿಸಿದ ಚೆಲುವೆ. ರಶ್ಮಿಕಾ ಅವರು ಕನ್ನಡಕ್ಕಿಂತ ಹೆಚ್ಚಾಗಿ ತಮಿಳು ತೆಲುಗು ಚಿತ್ರಗಳಲ್ಲಿಯೇ ನಟಿಸುತ್ತಿದ್ದಾರೆ. ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು 65 ಲಕ್ಷ ಸಂಭಾವನೆ ಪಡೆಯುತ್ತಾರೆ ರಶ್ಮಿಕಾ. ಇತರ ಭಾಷೆಗಳ ಸಿನಿಮಾ ನಟನೆಗೆ ಇನ್ನೂ ಹೆಚ್ಚಿನ ಹಣ ಗಳಿಸುತ್ತಾರಂತೆ.

ಇನ್ನು ಕನ್ನಡಿಗರ ಮೆಚ್ಚಿನ ಡಿಂಪಲ್ ಚೆಲುವೆ ರಚಿತಾ ರಾಮ್. ಕನ್ನಡದ ಬಹು ಬೇಡಿಕೆಯ ನಟಿ. ಇತರ ಭಾಷೆಗಳಲ್ಲಿಯೂ ಇವರಿಗೆ ಆಫರ್ ಗಳು ಬರುತ್ತಿವೆ. ಸಧ್ಯ ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಅವರು ಸಿನಿಮವೊಂದಕ್ಕೆ ಪಡೆಯುವ ಸಂಭಾವನೆ 45ರಿಂದ 50 ಲಕ್ಷ. ಶಾನ್ವಿ ಶ್ರೀವಾಸ್ತವ್ ಸ್ಯಾಂಡಲ್ ವುಡ್ ನ ಬ್ಯುಟಿ. ಇವರು ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಇನ್ನು ಕೆಲವು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಇವರು ಸುಮಾರು 20 ರಿಂದ 20 ಲಕ್ಷ ಸಂಭಾವನೆ ಗಿಟ್ಟಿಸಿಕೊಳ್ಳುತ್ತಾರೆ ಒಂದು ಚಿತ್ರಕ್ಕೆ. ಹಾಗೆಯೇ ಆಶಿಕ ರಂಗನಾಥ್ ಪಡ್ಡೆ ಹುಡುಗರ ನಿದ್ದೆ ಗೇಡಿಸಿದ ಚೆಲುವೆ. ಇವರು ಸಧ್ಯ ಕೆಲವು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಈ ಲಕ್ಕಿ ನಟಿ ಸಿನಿಮಾ ನಟನೆಗೆ 15 ರಿಂದ 20 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹೀಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯರು ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ.

Leave A Reply

Your email address will not be published.