Neer Dose Karnataka
Take a fresh look at your lifestyle.

ಅಗ್ನಿಸಾಕ್ಷಿ ಯಿಂದ ಇಲ್ಲಿಯವರೆಗೂ ಒಂದೇ ರೀತಿ ಕಾಣುತ್ತಿರುವ ಸುಕೃತಾ ರವರ ನಿಜವಾದ ವಯಸ್ಸೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚೆಗಷ್ಟೇ ಎರಡು ಪಸ ದಾರವಾಹಿಗಳು ಆರಂಭವಾಗಿದೆ. ಮೊದಲನೆಯದಾಗಿ ಕನ್ಯಾಕುಮಾರಿ ಹಾಗೂ ಎರಡನೆಯದಾಗಿ ಲಕ್ಷಣ ಎಂಬ ಧಾರವಾಹಿ ಆರಂಭವಾಗಿ ಪ್ರೇಕ್ಷಕರಿಂದ ಮೊದಲನೇ ವಾರದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ಆರಂಭದ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳಲು ಸಾಧ್ಯವಾಗದೇ ಇದ್ದರೂ ಕೂಡ ಮುಂದಿನ ದಿನಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವ ಎಲ್ಲ ಸೂಚನೆಗಳನ್ನು ನೀಡಿದೆ.

ಇನ್ನು ಎರಡು ಧಾರವಾಹಿಗಳು ಕೂಡ ಉತ್ತಮವಾಗಿ ಮೂಡಿ ಬರುತ್ತಿದ್ದು ಲಕ್ಷಣ ಧಾರವಾಹಿಯಲ್ಲಿ ಕನ್ನಡ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದು ಕೊಂಡ ಸುಕೃತ ನಾಗರಾಜುರವರು ಮತ್ತೆ ಕಿರುತೆರೆಗೆ ವಾಪಸಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಯಲ್ಲಿ ನಾಯಕ ನಟನ ತಂಗಿಯಾಗಿ ಕಾಣಿಸಿಕೊಂಡಿದ್ದ ಸುಕೃತ ನಾಗರಾಜರವರ ಅಂಜಲಿ ಪಾತ್ರಧಾರಿಯಾಗಿ ಕರ್ನಾಟಕದ ಜನತೆಗೆ ಚಿರಪರಿಚಿತ ಮುಖವಾಗಿದೆ.

ಇನ್ನು ಹೀಗೆ ಹಲವಾರು ವರ್ಷಗಳಿಂದ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿರುವ ಸುಕೃತಾ ನಾಗರಾಜರ ‌ ಆರಂಭದ ದಿನಗಳಲ್ಲಿ ಹೇಗೆ ಕಾಣಿಸುತ್ತಿದ್ದರೂ ಈಗಲೂ ಕೂಡ ಅದೇ ರೀತಿ ಚಿಕ್ಕ ವಯಸ್ಸಿನ ಹುಡುಗಿಯಂತೆ ಕಾಣಿಸುತ್ತಾರೆ. ಧಾರವಾಹಿಗೆ ಪಾದರ್ಪಣೆ ಮಾಡಿದ ದಿನದಿಂದಲೂ ಕೂಡ ಒಂದೇ ರೀತಿ ಇದ್ದಾರಲ್ಲ ಅವರು ಇವರ ನಿಜವಾದ ವಯಸ್ಸು ಎಷ್ಟು ಎಂಬುದು ಎಲ್ಲರಿಗೂ ಪ್ರಶ್ನೆಯಾಗಿಯೇ ಅಸಲಿಗೆ ಸುಕೃತ ನಾಗರಾಜರವರ ನಿಜವಾಗಿ ಸು ನಾವು ನೋಡುವುದಾದರೆ ಸ್ನೇಹಿತರೆ ಮೂಲತಹ ಬೆಂಗಳೂರಿನವರ ಆಗಿರುವ ಸುಕೃತ ನಾಗರಾಜುರವರು ಜನಿಸಿದ್ದು ಸಾವಿರ 993 ರಲ್ಲಿ, ಅಂದರೆ ಇವರಿಗೆ ಹಿಂದಿನ ಲೆಕ್ಕಾಚಾರದ ಪ್ರಕಾರ ವಯಸ್ಸು 28. ಇನ್ನು ಹೀಗೆ ಇವರು ಧಾರವಾಹಿಯಲ್ಲಿ ಮತ್ತಷ್ಟು ಯಶಸ್ಸಿನ ಮೆಟ್ಟಿಲು ಇರಲಿ ಎಂದು ಹಾರೈಸುತ್ತೇವೆ

Comments are closed.