Neer Dose Karnataka
Take a fresh look at your lifestyle.

ಅಳಿಯ ಮಗಳಿಗೆ ಉಡುಗೊರೆಯಂತೆ ಕಟ್ಟುಕೊಟ್ಟ ಹೈಪರ್ ಮಾರ್ಕೆಟ್ ಹೇಗಿದೆ ಗೊತ್ತೇ?? ಐಷಾರಾಮಿ ಮಾರ್ಕೆಟ್ ನ ಸಂಪೂರ್ಣ ವಿ’ಡಿಯೋ ನೋಡಿ.

15

ನಮಸ್ಕಾರ ಸ್ನೇಹಿತರೇ ರಾಜ್ಯರಾಜಕಾರಣದಲ್ಲಿ ರಾಜಕಾರಣಿಗಳ ಹೆಸರು ಗೊತ್ತಿಲ್ಲದಿದ್ದರೂ ಸಹ ಕೆಲವೊಂದು ರಾಜಕಾರಣಿಗಳು ಕೆಲ ಕಾರ್ಯಗಳ ಮೂಲಕ ನಮ್ಮ ಸಮಾಜದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅದರಲ್ಲಿ ಒಬ್ಬ ಜನನಾಯಕನ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹುಟ್ಟಿರುವುದು ಕರ್ನಾಟಕ ಕಾಂಗ್ರೆ’ಸ್ನ ಅತ್ಯಂತ ಬಲಿಷ್ಠ ಜನನಾಯಕ ಎಂದೇ ಕರೆಯಲಾಗುವ ಕನಕಪುರದ ಬಂಡೆ ಎಂದೇ ಖ್ಯಾತರಾಗಿರುವ ಡಿಕೆ ಶಿವಕುಮಾರ್ ಅವರ ಕುರಿತಂತೆ. ಸಾಕಷ್ಟು ಪ್ರಕರಣಗಳಲ್ಲಿ ಸಿಲುಕಿದ್ದರು ಕೂಡ ಇವೆಲ್ಲದರಿಂದ ಒಂಟಿ ಸಲಗದಂತೆ ಹೊರಬಂದಿರುವ ಜನನಾಯಕ ಎಂದು ಹೇಳಬಹುದಾಗಿದೆ.

ಇಷ್ಟು ಮಾತ್ರವಲ್ಲದೆ ಕಾಂಗ್ರೆಸ್ ಪಾಳಯದ ಅತ್ಯಂತ ಜನಪ್ರಿಯರು ಕೂಡ ಹೌದು. ಕೇವಲ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲಿ ಕೂಡ ತನ್ನ ಪ್ರಭಾವವನ್ನು ಹೊಂದಿರುವಂತಹ ವ್ಯಕ್ತಿತ್ವ ಡಿಕೆ ಶಿವಕುಮಾರ್ ಅವರದ್ದು. ಇನ್ನು ಇವರ ವೈವಾಹಿಕ ಜೀವನಕ್ಕೆ ಬರುವುದಾದರೆ ಉಷಾ ಎಂಬ ಮಡದಿ ಇದ್ದು, ಮೂರು ಮಕ್ಕಳಿದ್ದಾರೆ. ಇನ್ನು ಇವರಿಗೆ ಡಿಕೆ ಸುರೇಶ್ ಎಂಬ ತಮ್ಮ ಕೂಡ ಇದ್ದಾರೆ. ಇನ್ನು ಡಿಕೆ ಶಿವಕುಮಾರ್ ಅವರ ಮೊದಲ ಮಗಳಾದಂತಹ ಐಶ್ವರ್ಯ ರವರು ಕಫೇ ಕಾಫಿ ಡೇ ಸಂಸ್ಥೆಯ ಮಾಲೀಕರ ಆಗಿರುವಂತಹ ಸಿದ್ಧಾರ್ಥ ರವರ ಮಗ ಅಮರ್ತ್ಯ ಹೆಗಡೆಯವರನ್ನು ಮದುವೆಯಾಗಿದ್ದಾರೆ.

ನಿಮಗೆ ಡಿಕೆ ಶಿವಕುಮಾರ್ ರವರ ಕುರಿತಂತೆ ತಿಳಿಯದ ಇನ್ನೊಂದು ವಿಷಯವನ್ನು ಕೂಡ ಹೇಳಲು ಹೊರಟಿದ್ದೇವೆ ಸ್ನೇಹಿತರೇ. ಇವರ ಬಳಿ 840 ಕೋಟಿ ಮೌಲ್ಯದ ಆಸ್ತಿ ಕೂಡ ಇದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ರವರು ತಮ್ಮ ಕುಟುಂಬ ಸಮೇತರಾಗಿ ಹೈಪರ್ ರ್ಮಾರ್ಕೆಟ್ ಒಂದನ್ನು ಬಿಡುಗಡೆಗೊಳಿಸಿದ್ದಾರೆ. ಹೌದು ಸ್ನೇಹಿತರೆ ಡಿಕೆಶಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಹೈಪರ್ ಮಾರ್ಕೆಟ್ ಗೃಹಪ್ರವೇಶದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇನ್ನು ಈ ಹೈಪರ್ ಮಾರ್ಕೆಟ್ ಗೃಹಪ್ರವೇಶದಲ್ಲಿ ಡಿಕೆ ಶಿವಕುಮಾರ್ ರವರ ಕುಟುಂಬಸ್ಥರೊಂದಿಗೆ ಅಳಿಯ ಹಾಗೂ ಮಗಳು ಕೂಡ ಇದ್ದರು. ಸರಳವಾಗಿ ಗೃಹಪ್ರವೇಶ ಗೊಂಡಿರುವ ಹೈಪರ್ ಮಾರ್ಕೆಟ್ ನ ವಿಡಿಯೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ.

Leave A Reply

Your email address will not be published.