Neer Dose Karnataka
Take a fresh look at your lifestyle.

ಬಿಗ್ ಬಾಸ್ ಪ್ರಿಯಾಂಕಾ ತಿಮ್ಮೇಶ್, ಕೃಷಿ ತಾಪಂಡ ‘ನವೀನ್ ರೆಡ್ಡಿ’ ಮದುವೆಯಲ್ಲಿ, ಸುಂದರ ಕ್ಷಣಗಳ ವಿಡಿಯೋ ನೋಡಿ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ಸೆಲೆಬ್ರಿಟಿಗಳು ಮದುವೆ ನಡೆದು ಹೋಗಿದೆ. ಉದಾಹರಣೆಗೆ ಕಿರುತೆರೆಯ ಸೂಪರ್ ಸ್ಟಾರ್ ಗಳಾದ ಚಂದನ್ ಗೌಡ ಹಾಗೂ ಕವಿತಾ ಗೌಡ, ಕನ್ನಡ ಚಿತ್ರರಂಗದ ಹಾಗೂ ಬಹುಭಾಷೆ ತಾರೆಯಾಗಿರುವ ಪ್ರಣಿತ ಸುಭಾಷ್ ಅವರ ಮದುವೆ, ನೀನು ಕನ್ನಡದಲ್ಲಿ ನಟಿಸಿರುವ ಬಾಲಿವುಡ್ ಖ್ಯಾತಿಯ ನಟಿ ಯಾಮಿ ಗೌತಮ್ ಅವರ ಮದುವೆ. ಈಗ ಅದೇ ಮದುವೆಗೆ ಇನ್ನೊಂದು ಸೇರ್ಪಡೆಯಾಗಿದೆ.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಿರ್ದೇಶಕರಾಗಿರುವ ನವೀನ್ ರೆಡ್ಡಿ ಅವರು ಇತ್ತೀಚೆಗಷ್ಟೇ ಮದುವೆಯಾಗುವುದರ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೀನ್ ರೆಡ್ಡಿ ಅವರು ಈ ಹಿಂದೆಯಷ್ಟೇ ಅನಿಷ್ ತೇಜೇಶ್ವರ್ ಹಾಗೂ ನಾಯ್ಡು ನಟನೆಯ ಅಕಿರ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರ ಯಶಸ್ಸನ್ನು ಕೂಡ ಸಾಧಿಸಿತ್ತು. ನಂತರ ರಿಲಾಕ್ಸ್ ಸತ್ಯ ಎಂಬ ಚಿತ್ರವನ್ನು ಕೂಡ ನಿರ್ದೇಶಿಸಲು ಪ್ರಾರಂಭಿಸಿದ್ದಾರೆ. ಇನ್ನು ನವೀನ್ ರೆಡ್ಡಿ ಅವರ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ. ತಮ್ಮ ಬಹುಕಾಲದ ಗೆಳತಿಯನ್ನು ಮದುವೆಯಾಗಿರುವ ನವೀನ್ ರೆಡ್ಡಿ ಅವರು ಮುಂದಿನ ದಿನಗಳಲ್ಲಿ ಚಿತ್ರರಂಗದತ್ತ ಹೆಚ್ಚಿನ ಗಮನವನ್ನು ನೀಡಲು ಸಾಧ್ಯತೆ ಇದೆ.

ಇನ್ನು ನವೀನ್ ರೆಡ್ಡಿ ಅವರ ಮದುವೆಗೆ ಕನ್ನಡ ಚಿತ್ರರಂಗದ ಹಲವಾರು ಖ್ಯಾತ ನಟಿಯರು ಆಗಮಿಸಿ ವಧು-ವರರಿಗೆ ಅಭಿನಂದನೆ ತಿಳಿಸಿದ್ದಾರೆ. ಹೌದು ಸ್ನೇಹಿತರ ಅದರಲ್ಲೂ ಕೂಡ ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಹಾಗೂ ಕೃಷಿ ತಾಪಂಡ ಇಬ್ಬರೂ ಕೂಡ ಬಂದು ನವೀನ್ ರೆಡ್ಡಿ ಹಾಗೂ ಅವರ ಪತ್ನಿಯನ್ನು ಹಾರೈಸಿದ್ದಾರೆ. ಇನ್ನು ಕೂಡ ಹಲವಾರು ಗಣ್ಯರು ನವೀನ್ ರೆಡ್ಡಿ ಅವರ ಮದುವೆಗೆ ಬಂದು ಶುಭ ಹಾರೈಸಿದ್ದಾರೆ. ನವೀನ್ ರೆಡ್ಡಿ ಅವರ ಮದುವೆಯ ಸಂದರ್ಭದಲ್ಲಿ ಬಂದಂತಹ ಸೆಲೆಬ್ರಿಟಿಗಳ ಕುರಿತಂತೆ ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಕುರಿತಂತೆ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.