Neer Dose Karnataka
Take a fresh look at your lifestyle.

ಟಾಪ್ ನಟಿಯರಿಗಿಂತ ಕ್ಯೂಟ್ ಹಾಗೂ ಅದ್ಭುತ ನಟನೆ ಮಾಡುತ್ತಿರುವ ನನ್ನರಸಿ ರಾಧೆ ವಿಲ್ಲನ್ ತೇಜೇಸ್ವಿನಿ ರವರ ನಿಜವಾದ ವಯಸ್ಸೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗ ಅದೆಷ್ಟು ವರ್ಷಗಳಿಂದ ಹಲವಾರು ಪ್ರತಿಭಾನ್ವಿತ ನಟಿಯರಿಗೆ ಸಾಕ್ಷಿಯಾಗಿದೆ. ಈಗ ನಟಿಯರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯ ವಾಹಿನಿಯ ಧಾರವಾಹಿಗಳಲ್ಲಿ ಕೂಡ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿ ಗಳ ಧಾರವಾಹಿಯಲ್ಲಿ ಕಂಡು ಬರುವ ನಟಿಯರು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನನ್ನರಸಿ ರಾಧೆ ಧಾರವಾಹಿ ಮೂಲಕ ತೇಜಸ್ವಿನಿ ಪ್ರಕಾಶ್ ರವರು ಕ್ಯೂಟ್ ವಿಲನ್ ಆಗಿ ಎಲ್ಲಾ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಹೌದು ಸ್ನೇಹಿತರ ತೇಜಸ್ವಿನಿ ಪ್ರಕಾಶ್ ರವರ ಪಾತ್ರ ವಿಲನ್ ಪಾತ್ರವಾಗಿದ್ದರು ಸಹ ಅವರ ಕ್ಯೂಟನೆಸ್ ಗೆ ಪ್ರೇಕ್ಷಕರು ಫಿದಾ ಆಗಿ ಹೋಗಿದ್ದಾರೆ. ಇನ್ನು ನೀವು ತೇಜಸ್ವಿನಿ ಪ್ರಕಾಶ್ ರವರನ್ನು ಕನ್ನಡ ಚಿತ್ರಗಳಲ್ಲಿ ಕೂಡ ನೋಡಿರಬಹುದು. ಸಿನಿಮಾ ಹಾಗೂ ಧಾರಾವಾಹಿ ಎರಡು ಕ್ಷೇತ್ರದಲ್ಲಿ ಕೂಡ ಸಾಕಷ್ಟು ಜನಪ್ರಿಯರಾಗಿರುವ ತೇಜಸ್ವಿನಿ ಪ್ರಕಾಶ್ ಅವರು ಇತ್ತೀಚಿಗೆ ನನ್ನರಸಿ ರಾದೆ ಧಾರವಾಹಿಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಈಗಾಗಲೇ ಹಲವಾರು ವರ್ಷಗಳಿಂದ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ತೇಜಸ್ವಿನಿ ಪ್ರಕಾಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ತೇಜಸ್ವಿನಿ ಪ್ರಕಾಶ್ ಅವರ ವಯಸ್ಸಿನ ಕುರಿತಂತೆ ಪ್ರೇಕ್ಷಕರಲ್ಲಿ ಸಾಕಷ್ಟು ಗೊಂದಲ ಹಾಗೂ ಪ್ರಶ್ನೆಗಳಿವೆ. ಇಂದಿನ ಸಮಾಚಾರದಲ್ಲಿ ನಾವು ತೇಜಸ್ವಿನಿ ಪ್ರಕಾಶ್ ರವರ ಜನ್ಮ ದಿನದ ಕುರಿತಂತೆ ಅವರ ವಯಸ್ಸಿನ ಕುರಿತಂತೆ ಸಂಪೂರ್ಣವಾಗಿ ಹೇಳುತ್ತೇನೆ. ತೇಜಸ್ವಿನಿ ಪ್ರಕಾಶ್ ಅವರು 1987 ರಲ್ಲಿ ಜನಿಸಿದ್ದು ಅವರಿಗೆ ಈಗ 33 ವರ್ಷ. ಆದರೆ ನೋಡಿದವರಿಗೆ ಅನಿಸುವುದು ಅವರಿಗೆ 25ರಿಂದ 27 ವರ್ಷದ ವಯಸ್ಸಿನವರು ಇರಬಹುದು ಎಂದು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.