Neer Dose Karnataka
Take a fresh look at your lifestyle.

ಜೂನಿಯರ್ ಚಿರು ಸರ್ಜಾ ರವರಿಗೆ ಯಾವ ಹೆಸರು ಇಡುವುದು ಎಂದು ರಿವಿಲ್ ಮಾಡಿದ ಮೇಘನಾ ರಾಜ್ ಅವರ ಸಹೋದರ.

ನಮಸ್ಕಾರ ಸ್ನೇಹಿತರೇ ಈಗಾಗಲೇ ಮೇಘನಾ ರಾಜ್ ರವರು ಚಿರು ಸರ್ಜಾ ಅವರನ್ನು ಕಳೆದುಕೊಂಡು ಸರಿಸುಮಾರು ಎರಡು ವರ್ಷ ಆಗುತ್ತಾ ಬಂದಿದೆ. ಆದರೆ ಜೂನಿಯರ್ ಚಿರು ಸರ್ಜಾ ಬಂದಮೇಲೆ ಚಿರು ಇಲ್ಲ ಎಂಬ ಬೇಸರ ಮೇಘನಾರಾಜ್ ಹಾಗೂ ಸರ್ಜಾ ಕುಟುಂಬದಲ್ಲಿ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಇನ್ನು ಜೂನಿಯರ್ ಚಿರು ಸರ್ಜಾ ಅವರ ತೊಟ್ಟಿಲು ಕಾರ್ಯಕ್ರಮಕ್ಕೆ ಚಿಕ್ಕಪ್ಪನ ಆಗಿರುವಂತಹ ದ್ರುವಸರ್ಜ ರವರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಬೆಳ್ಳಿ ತೊಟ್ಟಿಲು ತಂದಿದ್ದು ಸಾಕಷ್ಟು ಸುದ್ದಿಯಾಗಿತ್ತು.

ಇನ್ನು ಜೂನಿಯರ್ ಚಿರುಸರ್ಜ ತಮ್ಮ ತಾಯಿಯ ಆರೈಕೆಯಲ್ಲಿ ಬೆಳೆಯುತ್ತಿದ್ದಾರೆ. ಮೇಘನಾ ರಾಜ್ ರವರು ತಮ್ಮ ಮಗನೊಂದಿಗೆ ತಾಯಿಯ ಮನೆಯಲ್ಲಿ ಇದ್ದಾರೆ. ಇಂದಿಗೂ ಕೂಡ ಸರ್ಜಾ ಮನೆತನದವರು ತಮ್ಮ ವಂಶದ ಕುಡಿಯನ್ನು ನೋಡಲು ಆಗಾಗ ಬರುತ್ತಿರುತ್ತಾರೆ. ಇನ್ನು ಜೂನಿಯರ್ ಚಿರು ಸರ್ಜಾ ರವರ ಫೋಟೋಗಳು ಆಗಾಗ ಶೇರ್ ಮಾಡಿಕೊಳ್ಳುವ ಮೇಘನ ಸರ್ಜಾ ರವರು ತಮ್ಮ ಮಗನ ಮುದ್ದು ಫೋಟೋಗಳನ್ನು ಅಭಿಮಾನಿಗಳಿಗೆ ತೋರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈಗಾಗಲೇ ಜೂನಿಯರ್ ಚಿರು ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿ ಮಗುವಾಗಿ ಜನಪ್ರಿಯ ಗೊಂಡಿದ್ದಾರೆ.

ಇನ್ನು ಈಗ ಎಲ್ಲರನ್ನೂ ಕಾಡುತ್ತಿರುವ ಒಂದೇ ಪ್ರಶ್ನೆ ಎಂದರೆ ಜೂನಿಯರ್ ಚಿರು ಸರ್ಜಾ ರವರಿಗೆ ಏನೆಂದು ಹೆಸರಿಡಬಹುದು ಎಂದು. ಎಲ್ಲರೂ ಕಾಯುತ್ತಿದ್ದಂತಹ ಈ ಪ್ರಶ್ನೆಗೆ ಕೊನೆಗೂ ಮೇಘನಾ ರಾಜ್ ಅವರ ಸಹೋದರ ತೇಜ್ ರವರು ಉತ್ತರವನ್ನು ನೀಡಿದ್ದಾರೆ. ಹೌದು ಸ್ನೇಹಿತರೆ ಮೇಘನಾ ರಾಜ್ ರವರ ಸಹೋದರ ನಾಗಿರುವ ತೇಜ್ ಕೂಡ ಸ್ಯಾಂಡಲ್ವುಡ್ನಲ್ಲಿ ನಟನಾಗಿದ್ದು ಜೂನಿಯರ್ ಚಿರುಸರ್ಜ ರವರಿಗೆ ಏನು ಹೆಸರಿಡಬಹುದು ಎಂಬುದಾಗಿ ರಿವಿಲ್ ಮಾಡಿದ್ದಾರೆ. ಹೌದು ಸ್ನೇಹಿತರೆ ಜೂನಿಯರ್ ಚಿರು ಸರ್ಜಾ ರವರಿಗೆ ಕಿಶೋರ್ ಅಥವಾ ಸಿಂಬ ಎಂಬ ಹೆಸರನ್ನು ಇಡಬಹುದು ಎಂಬುದಾಗಿ ಹೇಳಿದ್ದಾರೆ. ಕಿಶೋರ್ ಎಂಬುದು ಅರ್ಜುನ್ ಸರ್ಜಾ ರವರ ಸೋದರನ ಹೆಸರು ಹಾಗೂ ಸಿಂಬ ಎನ್ನುವುದು ಜೂನಿಯರ್ ಚಿರುಸರ್ಜ ರವರನ್ನು ಮನೆಯಲ್ಲಿ ಕರೆಯುವ ಹೆಸರು. ನಿಮ್ಮ ಪ್ರಕಾರ

Comments are closed.