Neer Dose Karnataka
Take a fresh look at your lifestyle.

ಯಾರು ನೋಡಿರದ ಮೇಘನಾ ರಾಜ್ ಹಾಗೂ ಪ್ರೇರಣಾ ಅವರ ಅಪರೂಪದ ವಿಡಿಯೋ ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

3

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಸರ್ಜಾ ಮನೆತನದ ಮದುವೆಯ ವಿಚಾರಗಳು ಸಾಕಷ್ಟು ಸುದ್ದಿಯಲ್ಲಿದ್ದವು. ಒಂದು ಕಡೆ ಚಿರುಸರ್ಜ ರವರು ಪ್ರೀತಿಸಿ ಮೇಘನರಾಜ್ ಅವರನ್ನು ಮದುವೆಯಾಗಿದ್ದರು. ಇತ್ತ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ರವರು ಕೂಡ ಧ್ರುವ ಸರ್ಜಾ ಅವರು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದವರು.

ಇನ್ನು ಮೇಘನಾರಾಜ್ ಹಾಗೂ ದ್ರುವಸರ್ಜ ಜೋಡಿ ಸಾಕಷ್ಟು ಕನ್ನಡಿಗರ ಮನಗೆದ್ದಿತ್ತು. ನಟ ನಟಿಯಾಗಿ ಹಾಗೂ ಗಂಡ-ಹೆಂಡತಿಯರಾಗಿ ಧ್ರುವ ಸರ್ಜಾ ಹಾಗೂ ಮೇಘನಾರಾಜ್ ಅವರು ಈಗಾಗಲೇ ಎಲ್ಲರ ಮನಗೆದ್ದಿದ್ದರು ಆದರೆ ವಿಧಿಯ ಕೈವಾಡ ದ್ರುವಸರ್ಜ ರವರನ್ನು ಎಲ್ಲರಿಂದ ದೂರ ಮಾಡಿಬಿಟ್ಟಿತು. ಹೌದು ಸ್ನೇಹಿತರ ಅತ್ಯಂತ ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡಂತಹ ಮೇಘನರಾಜ್ ರವರು ನಂತರ ಸಮಾಧಾನ ಪಟ್ಟುಕೊಂಡಿದ್ದೆ ಜೂನಿಯರ್ ಚಿರುಸರ್ಜ ಬಂದ ಮೇಲಷ್ಟೇ. ಇನ್ನು ಇಂತಹ ಕಠಿಣ ಸಂದರ್ಭದಲ್ಲಿ ಧ್ರುವ ಸರ್ಜಾ ಹಾಗೂ ಧ್ರುವ ಸರ್ಜಾ ರವರ ಪತ್ನಿ ಪ್ರೇರಣಾ ಶಂಕರ್ ಮೇಘನಾ ರಾಜ್ ಅವರ ಹೆಗಲಾಗಿದ್ದರು.

ಹೌದು ಸ್ನೇಹಿತರೆ ಮಗುವಿನ ಆರೈಕೆಯಲ್ಲಿ ಆಗಲಿ ಅಥವ ಯಾವುದೇ ಕೆಲಸಕ್ಕೆ ಆಗಲಿ ಮೇಘನಾರಾಜ್ ಅವರು ಕರೆ ಮಾಡಿದರೆ ಕೂಡಲೇ ಹಾಜರಾಗುತ್ತಿದ್ದರು ಪ್ರೇರಣಾ ಶಂಕರ್ ರವರು. ಇನ್ನು ನಾದಿನಿ ಗಿಂತ ಹೆಚ್ಚಾಗಿ ಸ್ವಂತ ತಂಗಿಯಂತೆ ಮೇಘನಾ ರಾಜ್ ರವರ ಜೀವನದಲ್ಲಿ ಪ್ರೇರಣಾ ಶಂಕರ್ ರವರು ಇದ್ದಾರೆ. ಇನ್ನು ಪ್ರೇರಣಾ ಶಂಕರ್ ಹಾಗೂ ಮೇಘನಾರಾಜ್ ಜೋಡಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದು ಸಹೋದರಿಯರಿಗಿಂತ ಹೆಚ್ಚಾಗಿ ಗೆಳತಿಯರಂತೆ ಕಾಣುತ್ತಾರೆ. ಮೇಘನಾ ರಾಜ್ ಹಾಗೂ ಪ್ರೇರಣಾ ಶಂಕರ್ ರವರ ವಿಡಿಯೋ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೀವು ಕೂಡ ಈ ಕೆಳಗೆ ನೋಡಬಹುದಾಗಿದೆ.

Leave A Reply

Your email address will not be published.