Neer Dose Karnataka
Take a fresh look at your lifestyle.

ತನ್ನನ್ನು ಹುಡುಕಿಕೊಂಡು ಬಂದ ಅಮೇರಿಕ ಅಮೇರಿಕ ಸಿನೆಮಾವನ್ನು ಸುದೀಪ್ ತಿರಸ್ಕಾರ ಮಾಡಲು ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ರವರದ್ದು ಒಂದು ವಿಶಿಷ್ಟ ಅಧ್ಯಾಯ ಎಂದರೆ ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ. ಹೌದು ಸ್ನೇಹಿತರೆ ಕಿಚ್ಚ ಸುದೀಪ್ ರವರು ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ದೇಶದ ಉದ್ದಗಲಕ್ಕೂ ಕೂಡ ಹಾರಿಸಿದವರು. ಹೌದು ಸ್ನೇಹಿತರೆ ತಾಯವ್ವ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಕಿಚ್ಚ ಸುದೀಪ್ ರವರು ಮೊದಲ ಹೆಜ್ಜೆ ಯಲ್ಲಿ ಯಶಸ್ಸನ್ನು ಕಾಣದಿದ್ದರೂ ಕೂಡ ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಹುಚ್ಚ ಚಿತ್ರದ ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗುತ್ತಾರೆ.

ಹುಚ್ಚ ಚಿತ್ರದ ಗೆಲುವಿನ ನಂತರ ಕಿಚ್ಚ ಸುದೀಪ್ ರವರು ಮತ್ತೆಂದೂ ಹಿಂದಿರುಗಿ ನೋಡಲಿಲ್ಲ. ಆದರೆ ಇದಕ್ಕಿಂತ ಮುಂಚೆ ಅವರು ಪಟ್ಟಂತಹ ಕಷ್ಟ ಹಾಗೂ ಪರಿಶ್ರಮ ಹಾಗೂ ಎದುರಿಸಿದ ಅವಮಾನಗಳು ಒಂದೆರಡಲ್ಲ. ಕನ್ನಡ ಚಿತ್ರರಂಗದಲ್ಲಿ ಅವರ ವಿರುದ್ಧ ಮೊದಮೊದಲು ಅವಹೇಳನಕಾರಿ ಹೇಳಿಕೆಗಳನ್ನು ಕೂಡ ನೀಡಿದವರು ಇದ್ದಾರೆ. ಇನ್ನು ಹಿಂದಿನ ವಿಷಯದಲ್ಲಿ ನಾವು ಅಮೆರಿಕ ಅಮೆರಿಕ ಚಿತ್ರದ ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಅಮೆರಿಕ ಅಮೆರಿಕ ಚಿತ್ರಕ್ಕೆ ಕಿಚ್ಚ ಸುದೀಪ್ ರವರಿಗೆ ಏನು ಸಂಬಂಧ ಎಂದು ನೀವು ಕೇಳಬಹುದು. ಸಂಬಂಧ ಇರೋದಕ್ಕೆ ಸ್ನೇಹಿತರೆ ಇದರ ಕುರಿತಂತೆ ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ಮೊದಲ ಸಂದರ್ಭದಲ್ಲಿ ಅಮೇರಿಕ ಅಮೇರಿಕ ಚಿತ್ರಕ್ಕೆ ಕಿಚ್ಚ ಸುದೀಪ್ ರವರನ್ನು ಕೂಡ ಆಯ್ಕೆ ಮಾಡುವ ತಯಾರಿ ನಡೆದಿತ್ತು. ಇದಕ್ಕೆ ನಿರ್ದೇಶಕರು ಕೂಡ ಒಪ್ಪಿಗೆ ಸೂಚಿಸಿ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೂ ಕೂಡ ಕಿಚ್ಚ ಸುದೀಪ್ ರವರು ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಕಾರಣ ಏನು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ಈ ಚಿತ್ರಕ್ಕೆ ಕಿಚ್ಚ ಸುದೀಪ್ ರವರು ನಟನೆ ಮಾಡಲು ಸಾಧ್ಯವಾಗದಿದ್ದಕ್ಕೆ ಮುಖ್ಯ ಕಾರಣ ಆ ಚಿತ್ರದ ಕ್ಯಾಮರಾಮನ್. ಹೌದು ಸ್ನೇಹಿತರೆ ಕಿಚ್ಚ ಸುದೀಪ್ ರವರ ಎತ್ತರ ಚಿತ್ರದ ಎದುರಾಳಿ ಪಾತ್ರಕ್ಕೆ ಸರಿ ಹೊಂದುವುದಿಲ್ಲ ಎಂಬುದಾಗಿ ಕ್ಯಾಮರಮನ್ ಹೇಳಿದ ಕಾರಣ ಅವರನ್ನು ಚಿತ್ರಕ್ಕೆ ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಇಂದು ಭಾರತೀಯ ಚಿತ್ರರಂಗವೇ ಅವರನ್ನು ಕರೆದು ತಮ್ಮ ಚಿತ್ರಗಳಲ್ಲಿ ನಟಿಸಿ ಎಂಬುದಾಗಿ ಕರೆಯುವ ಮಟ್ಟಿಗೆ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.

Comments are closed.