Neer Dose Karnataka
Take a fresh look at your lifestyle.

ಕಿರುತೆರೆಗೆ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಹಿಟ್ಲರ್ ಕಲ್ಯಾಣ ಲೀಲಾ ರವರು ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

9

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಯುವ ನಟಿಯರಿದ್ದಾರೆ ಆದರೆ ನಾವಿಂದು ಹೇಳಲು ಹೊರಟಿರುವುದು ಕಿರುತೆರೆಯ ಧಾರವಾಹಿಯ ಪ್ರಮುಖ ನಟಿಯರ ಕುರಿತಂತೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಪ್ರೇಕ್ಷಕರು ಸಿನಿಮಾ ನಟಿಯರಿಗಿಂತ ಹೆಚ್ಚಾಗಿ ಧಾರಾವಾಹಿ ನಟಿಯರನ್ನು ಮೆಚ್ಚುತ್ತಿದ್ದಾರೆ. ಹೀಗಾಗಿ ನಾವು ಇತ್ತೀಚಿನ ದಿನಗಳಲ್ಲಿ ಹಲವಾರು ಹೊಸ ನಟಿಯರು ಧಾರವಾಹಿಗೆ ಕಾಲಿಡುತ್ತಿರುವುದು ನೀವೆಲ್ಲ ನೋಡಿರುತ್ತೀರಿ.

ಅದರಲ್ಲಿ ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗಿರುವ ನಟಿಯೆಂದರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಹೀರೋಯಿನ್. ಹೌದು ಸ್ನೇಹಿತರೆ ಈ ಧಾರವಾಹಿ ಅವರಿಗೆ ಮೊದಲ ಧಾರವಾಹಿ ಆಗಿದ್ದು ಇದರಲ್ಲಿ ಅವರು ಲೀಲಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಇವರ ನಿಜವಾದ ಹೆಸರು ಮಲ್ಲಿಕಾ ಎಂದಾಗಿದೆ. ಹೌದು ಸ್ನೇಹಿತರೆ ಮಲ್ಲಿಕಾ ರವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರವಾಹಿಯ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇ

ನ್ನು ಇವರ ನಟನೆ ಕೂಡ ಇದು ಅವರ ಹೊಸ ದಾರವಾಹಿ ಎಂದು ಹೇಳೋದಕ್ಕೆ ಸಾಧ್ಯವಿಲ್ಲದಷ್ಟು ಚೆನ್ನಾಗಿದೆ. ತಮ್ಮ ಮೊದಲನೇ ಧಾರವಾಹಿಯಲ್ಲಿ ಇಷ್ಟೊಂದು ಚೆನ್ನಾಗಿ ನಟನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಕೂಡ ಹೆಚ್ಚಿನ ಧಾರವಾಹಿಗಳಲ್ಲಿ ಹಾಗೂ ಚಿತ್ರರಂಗದಲ್ಲಿ ಅವಕಾಶ ಪಡೆಯುವ ಸೂಚನೆಯನ್ನು ತೋರಿಸಿದ್ದಾರೆ. ಇನ್ನು ಲೀಲಾ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ಮಲ್ಲಿಕಾ ರವರು ಹಿಟ್ಲರ್ ಕಲ್ಯಾಣ ಧಾರವಾಹಿಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ ಸ್ನೇಹಿತರೆ ಬನ್ನಿ ನಾನು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಇದು ಅವರ ಮೊದಲನೇ ಧಾರವಾಹಿ ಆಗಿರುವುದರಿಂದ ಅವರ ಸಂಭಾವನೆ ಕಡಿಮೆ ಇದೆ ಮುಂದಿನ ದಿನಗಳಲ್ಲಿ ಇದು ಡಬಲ್ ಆಗಬಹುದಾದ ಎಲ್ಲ ಸಾಧ್ಯತೆಗಳಿವೆ. ಸದ್ಯಕ್ಕೆ ಒಂದು ದಿನದ ಚಿತ್ರೀಕರಣಕ್ಕೆ 512000 ರೂಪಾಯಿಗಳನ್ನು ಪಡೆಯುತ್ತಿದ್ದಾರೆ.

Leave A Reply

Your email address will not be published.