Neer Dose Karnataka
Take a fresh look at your lifestyle.

ನೋಡಲು ಬಹಳ ಸಿಂಪಲ್ ಆಗಿ ಕಂಡರೂ ಚಿರು ಮಗುವಿನ ನಾಮಕರಣಕ್ಕೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತೇ?? ಇಷ್ಟೇನಾ??

ನಮಸ್ಕಾರ ಸ್ನೇಹಿತರೇ ಅಂತೂ ಇಂತೂ ಇಡೀ ಕನ್ನಡ ಚಿತ್ರರಂಗ ಕಾದಿದ್ದಂತಹ ಸುವರ್ಣ ಘಳಿಗೆ ಬಂದಿದೆ. ಹೌದು ಸ್ನೇಹಿತರೆ ಜೂನಿಯರ್ ಚಿರುಸರ್ಜ ರವರ ನಾಮಕರಣ ಕಾರ್ಯಕ್ರಮ ಅದ್ದೂರಿಯಾಗಿ ಖಾಸಗಿ ಹೋಟೆಲೊಂದರಲ್ಲಿ ನಡೆದಿದೆ. ಹೌದು ಸ್ನೇಹಿತರೆ ಜೂನಿಯರ್ ಚಿರು ಸರ್ಜಾ ರವರ ತೊಟ್ಟಿಲು ಕಾರ್ಯಕ್ರಮದ ನಂತರ ಅವರ ಹೆಸರಿನ ಕುರಿತಂತೆ ಸಾಕಷ್ಟು ಜನರಲ್ಲಿ ಕುತೂಹಲ ಮೂಡಿತ್ತು. ಜೂನಿಯರ್ ಚಿರು ಸರ್ಜಾ ರವರ ತೊಟ್ಟಿಲು ಕಾರ್ಯಕ್ರಮದಲ್ಲಿ ದ್ರುವಸರ್ಜ ರವರು,

ಲಕ್ಷಾಂತರ ಬೆಲೆಗಳು ಮೌಲ್ಯದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿ ಸಾಕಷ್ಟು ಸುದ್ದಿ ಆಗಿತ್ತು. ಇನ್ನು ಈ ಬಾರಿ ಜೂನಿಯರ್ ಚಿರುಸರ್ಜ ರವರ ನಾಮಕರಣ ಕಾರ್ಯಕ್ರಮ ಬೆಂಗಳೂರು ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದಿದ್ದು ಕುಟುಂಬದ ಸದಸ್ಯರು ಹಾಜರಿದ್ದರು. ಮೇಘನಾ ರಾಜ್ ಹಾಗೂ ಅವರ ಪೋಷಕರು. ಚಿರು ಸರ್ಜಾ ಅವರ ಪೋಷಕರು‌. ಹಾಗೂ ಇನ್ನು ಕೆಲವು ಸೆಲೆಬ್ರಿಟಿಗಳು ಹಾಗೂ ಕುಟುಂಬಸ್ಥರು ಈ ಶುಭ ಸಂದರ್ಭದಲ್ಲಿ ಹಾಜರಿದ್ದರು.

ಹೋಟೆಲ್ ನಲ್ಲಿ ಜೂನಿಯರ್ ಚಿರು ಸರ್ಜಾ ಅವರ ಹೆಸರನ್ನು ರಾಯನ್ ರಾಜ್ ಸರ್ಜಾ ಎಂದು ಇಡಲಾಗಿದ್ದು, ತಾಯಿ ಹಾಗೂ ತಂದೆಯ ಇಬ್ಬರ ಕುಟುಂಬದ ಹೆಸರನ್ನು ಹೆಸರಿನಲ್ಲಿ ಜೋಡಿಸಲಾಗಿದೆ. ಇನ್ನು ಕೆಲವೇ ಜನರ ಸಮ್ಮುಖದಲ್ಲಿ ನಡೆದಂತಹ ಅದ್ದೂರಿ ನಾಮಕರಣ ಸಮಾರಂಭದ ಖರ್ಚು ಎಷ್ಟಿತ್ತು ಗೊತ್ತಾ ಸ್ನೇಹಿತರೆ ಬನ್ನಿ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಕೆಲವೆ ಜನರಿದ್ದರೂ ಕೂಡ ಜೂನಿಯರ್ ಚಿರುಸರ್ಜ ರವರ ನಾಮಕರಣ ಸಮಾರಂಭದ ಕರ್ಚು ಬರೋಬ್ಬರಿ 1.7 ಕೋಟಿ ವೆಚ್ಚದಷ್ಟಾಗಿತ್ತು. ಇನ್ನು ಹೆಸರಿನ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.