Neer Dose Karnataka
Take a fresh look at your lifestyle.

ತಾತನ ಹಾಗೆ ಕಾಣುವ ಪ್ರಕಾಶ್ ರಾಜ್ ರವರ ಎರಡನೇ ಪತ್ನಿಗೆ ಎಷ್ಟು ಚಿಕ್ಕ ವಯಸ್ಸು ಗೊತ್ತಾ?ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಭಾಷೆ ಯಾವುದೇ ಇರಲಿ ಚಿತ್ರರಂಗ ಯಾವುದೇ ಇರಲಿ ನಾವು ಇಂದು ಹೇಳಹೊರಟಿರುವ ನಟನ ಅವಶ್ಯಕತೆ ಖಂಡಿತ ಅಲ್ಲಿ ಇದ್ದೆ ಇರುತ್ತದೆ. ಇವರು ತಮ್ಮ ಅದ್ಭುತವಾದ ನಟನೆ ಹಾಗೂ ವಿಭಿನ್ನವಾದ ಕಂಠದ ಮೂಲಕ ಎಲ್ಲರ ಮನಗೆದ್ದ ನಟ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇವರ ಪರಿಚಯ ಎಲ್ಲರಿಗೂ ಇದ್ದೇ ಇದೆ. ಇವರು ಕನ್ನಡಿಗರೆಂಬ ಹೆಮ್ಮೆ ನಮಗೂ ಕೂಡ ಇದೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಬಹುಭಾಷಾ ತಾರೆ ಪ್ರಕಾಶ್ ರಾಜ್ ರವರ ಕುರಿತಂತೆ.

ಪ್ರಕಾಶ್ ರಾಜ್ ಅವರು ಕನ್ನಡ ಚಿತ್ರರಂಗದಿಂದ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿ ಎಂದು ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಹೀಗೆ ಪಂಚ ಭಾಷೆಗಳಲ್ಲಿ ಕೂಡ ಎಲ್ಲರ ಮನಗೆದ್ದಿರುವ ನಟನಾಗಿದ್ದಾರೆ. ತಮ್ಮ ನಟನೆಗೆ ಹಲವಾರು ಪ್ರತಿಷ್ಟಿತ ಅವಾರ್ಡ್ ಗಳನ್ನು ಕೂಡ ಗೆದ್ದುಕೊಂಡಿದ್ದಾರೆ. ಇವರ ಪರಿಚಯ ಇಲ್ಲದ ಚಿತ್ರರಂಗವೇ ಇಲ್ಲ ಎಂದು ಹೇಳಬಹುದಾಗಿದೆ. ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್ಸ್ಟಾರ್ ನಟರೊಂದಿಗೆ ನಟಿಸಿರುವ ಅನುಭವ ಇವರಿಗಿದೆ.

ಇನ್ನು ಇವರ ವೈವಾಹಿಕ ಜೀವನದ ಕುರಿತಂತೆ ಹೇಳುವುದಾದರೆ, ಇವರು ಮೊದಲ ಲಲಿತಾ ಕುಮಾರಿ ಎಂಬುವವರನ್ನು ಮದುವೆಯಾಗಿದ್ದರು. ನಂತರ ಲಲಿತಾ ಕುಮಾರಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಪೋನಿ ವರ್ಮ ಎಂಬ ಬಾಲಿವುಡ್ನ ಕಾಸ್ಟ್ಯೂಮ್ ಡಿಸೈನರ್ ಅನ್ನು ಮದುವೆಯಾಗುತ್ತಾರೆ. ಇನ್ನು ಪೋನಿ ವರ್ಮ ಹಾಗೂ ಪ್ರಕಾಶ್ ರಾಜ್ ರವರಿಗೆ ಒಬ್ಬ ಮಗನಿದ್ದು ಆತನಿಗೆ ವೇದಾಂತ ಎಂಬ ಹೆಸರಿದೆ. ಇನ್ನು ಪ್ರಕಾಶ ರಾಜ್ ರವರಿಗೆ 56 ವರ್ಷ ವಯಸ್ಸಾದರೆ ಪೋನಿ ವರ್ಮ ರವರಿಗೆ 43 ವರ್ಷ ವಯಸ್ಸಾಗಿದೆ. ಇವರಿಬ್ಬರ ನಡುವೆ ಕೇವಲ ಹದಿಮೂರು ವರ್ಷಗಳ ಅಂತರವಿದೆ. ಇವರ ನಡುವಿನ ಪ್ರೀತಿಗೆ ಇವರ ವಯಸ್ಸು ಎಂದು ಅಡಿ ಬಂದಿಲ್ಲ.

Comments are closed.