Neer Dose Karnataka
Take a fresh look at your lifestyle.

ಕನ್ನಡಿಗರ ಪ್ರೀತಿಯ ಜೋಡಿ ಪುನೀತ್ ರಾಜಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??

45

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಎಂತಹ ಪಾತ್ರಗಳನ್ನೇ ಆಗಲಿ ಅಥವಾ ಎಂತಹ ನೃತ್ಯಗಳನ್ನೇ ಆಗಲಿ ಸಾಹಸವನ್ನೇ ಆಗಲಿ ಮಾಡಬಲ್ಲಂತಹ ನಟ ಎಂದರೆ ಖಂಡಿತವಾಗಿಯೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಇದಕ್ಕಾಗಿ ಅವರನ್ನು ಪವರ್ಸ್ಟಾರ್ ಎಂದು ಕರೆಯುವುದು. ಹೌದು ಸ್ನೇಹಿತರೆ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಪುತ್ರನಾಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಯಶಸ್ಸನ್ನು ಸಂಪಾದಿಸಿದ ತನ್ನ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ. ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಇಂದಿನವರೆಗೂ ಕೂಡ ಕೇವಲ ಯಶಸ್ಸನ್ನು ಮಾತ್ರ ಕಾಣುತ್ತಿರುವ ಅದ್ಭುತ ಕಲಾವಿದ.

ಇನ್ನು ಬಾಲಕಲಾವಿದನಾಗಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದಂತಹ ಅದ್ಭುತ ಪ್ರತಿಭೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಅವರು ಅಶ್ವಿನಿ ಅವರನ್ನು ಪ್ರೀತಿಸಿದ್ದರು. ತಂದೆ ತಾಯಿಯರ ಬಳಿ ಹೆದರಿಕೊಂಡೇ ನನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ನಂತರ ಇಬ್ಬರೂ ಒಪ್ಪಿಕೊಂಡ ಮೇಲೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಡಿಸೆಂಬರ್ 1 1999 ರಲ್ಲಿ ಮದುವೆಯಾದರು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಒಬ್ಬರ ಹೆಸರು ಧೃತಿ ಹಾಗೂ ಇನ್ನೊಬ್ಬರು ವಂದಿತಾ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ‌ ರವರು ಪಿಆರ್ ಕೆ ಪ್ರೊಡಕ್ಷನ್ ಹೆಸರಿನಿಂದ ಹೊಸ ಹೊಸ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಉತ್ತಮ ಚಿತ್ರಗಳ ಹುಟ್ಟಿಗೆ ಕಾರಣರಾಗಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ 46 ವರ್ಷವಾದರೆ ಇನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ 44 ವರ್ಷ ವಯಸ್ಸು. ಇಬ್ಬರ ನಡುವೆ ಕೇವಲ ಎರಡು ವರ್ಷದ ವಯಸ್ಸಿನ ಅಂತರವಿದ್ದು ಇವರಿಬ್ಬರು ಸಂತೋಷ ಹಾಗೂ ಸುಖ ಸಂಸಾರದಿಂದ ನಡೆಸುತ್ತಿದ್ದಾರೆ.

Leave A Reply

Your email address will not be published.