Neer Dose Karnataka
Take a fresh look at your lifestyle.

ಅರ್ಜುನ್ ಸರ್ಜಾ ಪ್ರೀತಿಯ ಚಿರು ಮಗನ ನಾಮಕರಣಕ್ಕೆ ಬರದಂತೆ ತಡೆದ್ದದು ಯಾರು ಗೊತ್ತೇ?? ಅಸಲಿ ಕಾರಣ ಈಗ ಬಯಲು.

4

ನಮಸ್ಕಾರ ಸ್ನೇಹಿತರೇ ಅಂತೂ ಇಂತೂ ಮೇಘನಾರಾಜ್ ಹಾಗೂ ಸರ್ಜಾ ಕುಟುಂಬದ ಬಾಳಿನಲ್ಲಿ ಸಂತೋಷದ ದಿನ ಒಂದು ಬಂದಿದೆ. ಹೌದು ಸ್ನೇಹಿತರೆ ಚಿರುಸರ್ಜ ರವರನ್ನು ಅಕಾಲಿಕವಾಗಿ ಕಳೆದುಕೊಂಡಂತಹ ಬೇಸರದಲ್ಲಿ ಇದ್ದಂತಹ ಎರಡು ಕುಟುಂಬಗಳು ಈಗ ಜೂನಿಯರ್ ಚಿರುಸರ್ಜ ರವರ ನಾಮಕರಣ ಸಮಾರಂಭದ ಮೂಲಕ ಒಂದಾಗಿ ಮತ್ತೆ ಸಂತೋಷವನ್ನು ಒಟ್ಟಿಗೆ ಆಚರಿಸಿಕೊಂಡಿದ್ದಾರೆ.

ಹೌದು ಸ್ನೇಹಿತರೆ ಮೇಘನಾ ರಾಜ್ ರವರ ಮಗನಾದಂತಹ ಜೂನಿಯರ್ ಚಿರು ಸರ್ಜಾ ರವರಿಗೆ ಈಗ ಅಧಿಕೃತವಾಗಿ ನಾಮಕರಣವಾಗಿದೆ ಮಗುವಿಗೆ ರಾಯನ್ ರಾಜ್ ಸರ್ಜಾ ತಮ್ಮ ಹೆಸರನ್ನು ಇಡಲಾಗಿದೆ. ಹೆಸರಿನ ಪ್ರಕಾರ ಸಂಸ್ಕೃತದಲ್ಲಿ ಯುವರಾಜ ಎಂದರ್ಥ. ಇನ್ನು ಈ ಸಮಾರಂಭದಲ್ಲಿ ಮೇಘನಾರಾಜ್ ಸುಂದರ್ ರಾಜ್ ಪ್ರಮೀಳಾ ಜೋಷಾಯ್ ಸೂರ್ಯ ಸರ್ಜಾ ಧ್ರುವ ಸರ್ಜಾ ಪ್ರೇರಣಾ ಶಂಕರ್ ಚಿರು ಸರ್ಜಾ ರವರ ಪೋಷಕರು ಹೀಗೆ ಎಲ್ಲಾ ಕುಟುಂಬಸ್ಥರು ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಗೈರಾಗಿದ್ದದ್ದು ಎಂದರೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರವರು.

ಹೌದು ಸ್ನೇಹಿತರೆ ಅರ್ಜುನ್ ಸರ್ಜಾ ರವರು ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಸಮಾರಂಭದಲ್ಲಿ ಗೈರಾಗಿದ್ದರು. ಇದಕ್ಕೆ ಕಾರಣ ಕೂಡ ಈಗ ಸರಿಯಾಗಿ ತಿಳಿದುಬಂದಿದೆ. ಹೌದು ಸ್ನೇಹಿತರೆ ಅರ್ಜುನ್ ಸರ್ಜಾ ರವರು ತಮ್ಮ ಕುಟುಂಬದೊಡನೆ ಸೌತ್ ಆಫ್ರಿಕಾದಲ್ಲಿ ಇದ್ದುದ್ದು ಹಾಗಾಗಿ ಅವರಿಗೆ ಜೂನಿಯ ಚಿರುಸರ್ಜ ರವರ ನಾಮಕರಣ ಸಮಾರಂಭಕ್ಕೆ ಬರಲು ಆಗಲಿಲ್ಲ. ಆದರೂ ಕೂಡ ದ್ರುವ ಸರ್ಜಾ ರವರಿಗೆ ವಿಡಿಯೋ ಕಾಲ್ ಮಾಡಿ ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಸಮಾರಂಭವನ್ನು ಪೂರ್ತಿಯಾಗಿ ನೋಡಿದರು. ಜೂನಿಯರ್ ಚಿರು ಸರ್ಜಾ ಅವರ ಹೆಸರಿನ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂ

Leave A Reply

Your email address will not be published.