Neer Dose Karnataka
Take a fresh look at your lifestyle.

ಯಾರು ತೋರಿಸಿದ ಶುಭ ಪೂಂಜಾ ರವರ ಮನೆಯನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ, ಸಂಪೂರ್ಣ ಮನೆಯ ಒಳಗಡೆ ಹೇಗಿದೆ ಗೊತ್ತೇ??

1

ನಮಸ್ಕಾರ ಸ್ನೇಹಿತರೇ ಈ ಹಿಂದೆ ಹಲವಾರು ನಟಿಯರು ಕನ್ನಡ ಚಿತ್ರರಂಗ ದಲ್ಲಿ ಮಿಂಚಿ ನಂತರ ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡವರಿದ್ದಾರೆ. ಅಂಥವರಲ್ಲಿ ನಾವು ಇಂದು ಹೇಳಹೊರಟಿರುವ ನಟಿ ಕೂಡ ಒಬ್ಬರು ಆದರೆ ಇತ್ತೀಚಿನ ದಿನಗಳಲ್ಲಿ ಅವರ ಜನಪ್ರಿಯತೆ ಸಾಕಷ್ಟು ಮುಗಿಲೆತ್ತರಕೆ ಮೇಲೇರಿದೆ. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ಶುಭಾ ಪೂಂಜ ಅವರ ಕುರಿತಂತೆ. ಶುಭ ಪೂಂಜಾ ರವರು 1983 ರಲ್ಲಿ ಮಂಗಳೂರಿನಲ್ಲಿ ಜನಿಸುತ್ತಾರೆ.

ಶುಭ ಪೂಂಜಾ ರವರು ಮೊದಲು ಪಾದಾರ್ಪಣೆ ಮಾಡಿದ್ದು 2004 ರಲ್ಲಿ ತಮಿಳಿನ ಮಚ್ಚಿ ಚಿತ್ರದ ಮೂಲಕ. ನಂತರ ಕನ್ನಡದಲ್ಲಿ 2005 ರಲ್ಲಿ ಜಾಕ್ ಪಾಟ್ ಎನ್ನುವ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಅಂದಿನ ಕಾಲದಲ್ಲಿ ಶುಭಾಪೂಂಜಾ ರವರ ಮುಗ್ಧ ನಟನೆ ಕನ್ನಡ ಪ್ರೇಕ್ಷಕರ ಮನದಾಳದಲ್ಲಿ ಹೊಕ್ಕಿ ಬೇರೂರಿತ್ತು. ಚಂದ, ಮೊಗ್ಗಿನ ಮನಸು, ಸ್ಲಂಬಾಲ, ಅಂಜದಿರು, ತಾಕತ್, ಪ್ರೀತಿಯ ಹಂಗಾಮ, ನಾರಿ ಅಡ್ಡ, ಕಂಠೀರವ, ನಾನಲ್ಲಿ, ಗೋಲ್ಮಾಲ್, ಪರಾರಿ, ಚಿರಾಯು, ಹೇಗೆ ಹಲವಾರು ಪ್ರಮುಖ ಚಿತ್ರಗಳಲ್ಲಿಯೂ ನಟಿಸಿದ್ದರು.

ಇನ್ನು ಇತ್ತೀಚಿಗೆ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಕೊನೆಯ ವಾರದವರೆಗೂ ಕೂಡ ಇದ್ದರು. ಇನ್ನು ಶುಭಾಪೂಂಜಾ ರವರು ಸುಮಂತ್ ಬಿಲ್ಲವ ಎನ್ನುವವರೊಂದಿಗೆ ಕೆಲವೇ ದಿನಗಳಲ್ಲಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಕುರಿತಂತೆ ಎಲ್ಲರೊಂದಿಗೆ ತಮ್ಮ ಸಂತೋಷವನ್ನು ಕೂಡ ಹಂಚಿಕೊಂಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕೂಡ ಹಲವಾರು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇನ್ನು ಶುಭಪೂಂಜಾ ರವರು ಹೊಸದಾಗಿ ಮನೆಯನ್ನು ಕೂಡ ಕಟ್ಟಿಸಿದ್ದಾರೆ ನೀವು ಈ ಮನೆಯ ವೈಭವವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.

Leave A Reply

Your email address will not be published.