Neer Dose Karnataka
Take a fresh look at your lifestyle.

ಇದ್ದಕ್ಕಿದಂತೆ ದೊಡ್ಡ ಪಾರ್ಟಿ ಮಾಡಿದ ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗಳು, ಈ ಖುಷಿಗೆ ಕಾರಣವಾದ ಸಿಹಿ ಸುದ್ದಿ ಏನು ಗೊತ್ತೇ??

9

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸರ್ಜಾ ಮನೆತನದ ಏರಿಕೆ ಗಗನಕ್ಕೇರಿದೆ ಎಂಬುದಾಗಿ ಕಂಡುಬರುತ್ತದೆ. ಹೌದು ಸ್ನೇಹಿತರೆ ಸರ್ಜಾ ಮನೆತನದ ಎರಡೆರಡು ಒಳ್ಳೆಯ ಕಾರ್ಯಕ್ರಮಗಳು ಬ್ಯಾಕ್ ಟು ಬ್ಯಾಕ್ ನಡೆದಿವೆ. ಮೊದಲನೆಯದು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರವರು ಚೆನ್ನೈನಲ್ಲಿ ಆಂಜನೇಯ ದೇವಾಲಯವನ್ನು ಕಟ್ಟಿಸಿದ್ದು. ಇನ್ನೊಂದು ಜೂನಿಯರ್ ಚಿರು ಸರ್ಜಾ ರವರಿಗೆ ರಾಯನ್ ರಾಜ್ ಸರ್ಜಾ ಎಂದು ಶಾಸ್ತ್ರೋಕ್ತವಾಗಿ ಕುಟುಂಬ ಸಮ್ಮುಖದಲ್ಲಿ ನಾಮಕರಣ ಮಾಡಿದ್ದು.

ಈ ವಿಷಯ ದಿಂದಾಗಿ ಕುಟುಂಬದಲ್ಲಿ ಸಂತೋಷ ಮುಗಿಲುಮುಟ್ಟಿದೆ. ಅದರಲ್ಲೂ ಕೂಡ ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗಳಿಗೆ ಈ ಎಲ್ಲಾ ಕುಟುಂಬದ ಶುಭ ಸಮಾಚಾರಗಳು ಇನ್ನಷ್ಟು ಖುಷಿಯನ್ನು ನೀಡಿವೆ. ಇತ್ತೀಚಿಗಷ್ಟೇ ಪ್ರಯಾಣ ಶಂಕರ್ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹೋಟೆಲ್ಲೊಂದರಲ್ಲಿ ಪಾರ್ಟಿ ಮಾಡುತ್ತಿರುವ ವಿಡಿಯೋವನ್ನು ಹಾಕಿದ್ದರು.

ಹೌದು ಸ್ನೇಹಿತರೆ ಹೋಟೆಲೊಂದರಲ್ಲಿ ಧ್ರುವ ಸರ್ಜಾ ಪ್ರೇರಣಾ ಶಂಕರ್ ಧ್ರುವ ಸರ್ಜಾ ರವರ ತಂದೆ-ತಾಯಿಯರು ಸೂರಜ್ ಸರ್ಜಾ ಹಾಗೂ ಪ್ರೇರಣಾ ಶಂಕರ್ ಅವರ ತಂಗಿ ಕೂಡ ಉಪಸ್ಥಿತರಿದ್ದರು. ಇತ್ತೀಚಿಗೆ ನಡೆಯುತ್ತಿರುವ ಶುಭ ಸುದ್ದಿಗಳು ಹಾಗೂ ಬಿಡುವು ಸಿಕ್ಕ ಕಾರಣ ಕುಟುಂಬಸ್ಥರ ಎಲ್ಲರೂ ಒಂದಾಗಿ ಹೋಟೆಲ್ನಲ್ಲಿ ಔತಣವನ್ನು ಮಾಡಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಧ್ರುವ ಸರ್ಜಾ ಹಾಗೂ ಪ್ರೇರಣ ಶಂಕರ್ ಇಬ್ಬರಿಗೂ ಕೂಡ ಅಣ್ಣ-ಅತ್ತಿಗೆ ಚೆನ್ನಾಗಿರಿ ಎಂಬುದಾಗಿ ಶುಭ ಹಾರೈಸಿದ್ದಾರೆ. ಇನ್ನು ಈ ಕುರಿತಂತೆ ನಿಮ್ಮ ಅನಿಸಿಕೆಗಳು ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ ಸ್ನೇಹಿತರೇ.

Leave A Reply

Your email address will not be published.