ತನ್ನ ತಾಯಿ ಮತ್ತೊಬ್ಬರ ಜೊತೆ ಸಂಬಂಧ ಹೊಂದಿದ್ದನ್ನು ತಿಳಿದು ಫೋಟೋ, ವಿಡಿಯೋ ನೋಡಿ ಮಗಳು ಏನು ಮಾಡಿದ್ದಾಳೆ ಗೊತ್ತಾ?? ಇದಲ್ಲವೇ ಕಲಿಯುಗ
ನಮಸ್ಕಾರ ಸ್ನೇಹಿತರೇ ಇತ್ತೀಚಿಚಿನ ದಿನಗಳಲ್ಲಿ ಸಂಬಂಧಗಳು ಭಾವನಾತ್ಮಕವಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ಯಾಂತ್ರಿಕವಾಗಿ ಹೋಗಿಬಿಟ್ಟಿದೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ನಡೆದಂತಹ ಒಂದು ಘಟನೆ ಖಂಡಿತವಾಗಿ ಇದಕ್ಕೆ ಒಂದು ಉತ್ತಮ ನಿದರ್ಶನ ಎಂದು ಹೇಳಿದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಮಹಾರಾಷ್ಟ್ರದ ಒಬ್ಬ ಮಹಿಳೆ ಬೇರೊಬ್ಬ ಗಂಡಸಿನೊಂದಿಗೆ ಬೇರೆಯ ರೀತಿಯ ಸಂಬಂಧವನ್ನು ಹೊಂದಿರುತ್ತಾರೆ.
ಆಕೆಗೆ ಒಬ್ಬ ಮಗಳು ಕೂಡ ಇರುತ್ತಾಳೆ. ಮಗಳಿಗೆ ತಾಯಿಯ ಕುರಿತಂತೆ ಸಾಕಷ್ಟು ಅನುಮಾನಗಳಿದ್ದರೂ ಕೂಡ ಅವಳ ಎದರುಗಡೆ ಹೇಳಲು ಹೋಗುವುದಿಲ್ಲ. ನಂತರ ಕೆಲವು ದಿನಗಳ ಅಂತರದಲ್ಲಿ ತಾಯಿಯ ಮೊಬೈಲ್ ವಾಟ್ಸಪ್ ಅನ್ನು ಪ್ರೇಮಿಯ ಮೂಲಕ ಹ್ಯಾಕ್ ಮಾಡುತ್ತಾಳೆ. ನಂತರ ಅವಳ ತಾಯಿ ಗಂಡಸಿನೊಂದಿಗೆ ಇದ್ದಂತಹ ಅರೆ ಬರೆ ಬಟ್ಟೆಯ ಚಿತ್ರಗಳು ಹಾಗೂ ಬೇರೆ ಬೇರೆ ರೀತಿಯ ವೀಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಾಳೆ. ಆದರೆ ಇದನ್ನು ತಾಯಿಗೆ ಹೇಳದೆ ಗಂಡಸಿಗೆ ತನ್ನ ಪ್ರೇಮಿಯ ಮೂಲಕ ಕರೆ ಮಾಡುತ್ತಲೇ.
ಇನ್ನು ಕೂಡಲೇ 15 ಲಕ್ಷ ರೂಪಾಯಿ ಹಾಗೂ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಯನ್ನು ಕೊಡುವಂತೆ ಹೇಳುತ್ತಾರೆ ಇಲ್ಲವಾದಲ್ಲಿ ಈ ಫೋಟೋ ವಿಡಿಯೋ ಗಳನ್ನೂ ಬಿಡುಗಡೆ ಮಾಡುತ್ತೇನೆ ಎನ್ನುತ್ತಲೇ. ಇದಕ್ಕೆ ಬೇರೆ ದಾರಿ ಇಲ್ಲದೆ ಅವನು ಮೊದಲಿಗೆ ತನ್ನ ಕಾರು-ಬೈಕುಗಳನ್ನು ಮಾರಿ 2.60 ಲಕ್ಷ ರೂಪಾಯಿಗಳನ್ನು ನೀಡುತ್ತಾನೆ. ಇದಾದ ನಂತರ ಇವರಿಬ್ಬರೂ ಇನ್ನಷ್ಟು ದುಡ್ಡಿಗಾಗಿ ಡಿಮ್ಯಾಂಡ್ ನೀಡಿದಾಗ ಆತ ಗತಿಯಿಲ್ಲದೆ ಪೊಲೀಸರ ಬಳಿ ಮೊರೆಹೋಗುತ್ತಾನೆ. ತನಿಖೆ ಮಾಡಿ ನೋಡಿದಾಗ ಆತನಿಗೆ ಆಶ್ಚರ್ಯ ಕಾದಿತ್ತು. ಏಕೆಂದರೆ ಆತ ಸಂಬಂಧ ಹೊಂದಿದ್ದ ಮಹಿಳೆಯ ಮಗಳೇ ಈ ಕೆಲಸವನ್ನು ಮಾಡಿಸುತ್ತಿದ್ದಳು ಎಂದು ಆತ ಹೈರಾಣಾಗಿ ಹೋಗಿದ್ದ. ಇನ್ನು ಆ ಹುಡುಗಿ ಹಾಗೂ ಆಕೆಯ ಪ್ರಿಯಕರ ಇಬ್ಬರು ಕೂಡ ಈಗ ಕಂಬಿ ಎಣಿಸುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.