Neer Dose Karnataka
Take a fresh look at your lifestyle.

ಮದುವೆ ಬಳಿಕ ನಟನೆ ಕಡಿಮೆಮಾಡಿದ ನಟಿ ಹಂಸ ಅವರ ಗಂಡ ಯಾರು ಗೊತ್ತೇ?? ಕುಟುಂಬ ಹೇಗಿದೆ ಮೊದಲ ಬಾರಿ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಇತ್ತೀಚೆಗೆ ಹೊಸ ನಟ-ನಟಿಯರ ಆಗಮನದಿಂದಾಗಿ ಹಳಬರು ತೆರೆ-ಮರೆಗೆ ಸರಿಯುತ್ತಿದ್ದಾರೆ. ಹೌದು ಸ್ನೇಹಿತರೆ ಐದಾರು ವರ್ಷಗಳ ಹಿಂದೆ ನೋಡುವುದಾದರೆ ಹಲವಾರು ಅನುಭವಸ್ಥ ನಟ-ನಟಿಯರು ನಮ್ಮ ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಇದ್ದರು ಆದರೆ ಅವಕಾಶಗಳ ಕಡಿಮೆಯಾಗಿ ಈಗ ಅವರೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅಂಥವರಲ್ಲಿ ನಾವು ಇಂದು ಒಬ್ಬರ ಕುರಿತಂತೆ ಹೇಳಲು ಹೊರಟಿದೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ನಟಿ ಹಂಸ ರವರ ಕುರಿತಂತೆ. ಹೌದು ಸ್ನೇಹಿತರೆ ನಟಿ ಹಂಸ ರವರು ಕಿರುತೆರೆಯ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು.

ನಂತರ ಬೇಡಿಕೆ ಮೇರೆಗೆ ಚಿತ್ರಗಳಲ್ಲಿ ಕೂಡ ನಟಿಸಿ ಜನಮನ್ನಣೆಯನ್ನು ಪಡೆದಿದ್ದರು. ಅದರಲ್ಲಿ ಹೆಚ್ಚಾಗಿ ಹಂಸ ಅವರು ನಟಿಸುತ್ತಿದ್ದದ್ದು ಪೋಷಕ ಪಾತ್ರದಲ್ಲಿ ಅಂದರೆ ನಾಯಕ ನಟನ ಅಕ್ಕ-ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದರು. ಇನ್ನು ಅವರಿಗೆ ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ 100% ನ್ಯಾಯವನ್ನು ಸಲ್ಲಿಸಬಲ್ಲಂತಹ ನಟನೆ ಅವರಲ್ಲಿ ಇತ್ತು. ಹೀಗಾಗಿಯೇ ನಿರ್ದೇಶಕರು ಅವರನ್ನು ಮೊದಲಾಗಿ ಆಯ್ಕೆ ಮಾಡುತ್ತಿದ್ದರು. ಇನ್ನು ಹಂಸ ರವರು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನ ವನ್ನು ಗೆದ್ದಂತಹ ನಟಿಯಾಗಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಹಂಸ ಅವರು ಬಹುಶಃ ಅವಕಾಶಗಳು ಕಡಿಮೆಯಾದ ಕಾರಣದಿಂದಾಗಿ ಐದು ಆರು ವರ್ಷಗಳಿಂದ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿಯೇ ಅವರು ತಮ್ಮ ಸಂಸಾರ ದೊಂದಿಗೆ ಸುಖವಾಗಿ ಜೀವನವನ್ನು ಮನೆಯಲ್ಲಿ ನಡೆಸುತ್ತಿದ್ದಾರೆ. ಇನ್ನು ಇವರಿಗೆ ಮದುವೆಯಾಗಿದ್ದು ಗಂಡನ ಹೆಸರು ಪ್ರತಾಪ್ ಎಂದು. ಸದ್ಯಕ್ಕೆ ಚಿತ್ರರಂಗದಿಂದ ಆನ್ಸರ್ ಅವರು ದೂರವಿದ್ದು ಪೂರ್ಣವಾಗಿ ತನ್ನ ಕುಟುಂಬಕ್ಕೆ ಸಮಯವನ್ನು ನೀಡುತ್ತಿದ್ದಾರೆ. ಇನ್ನು ಹಂಸ ಅವರು ನಟಿಸಿದ್ದ ಡ್ರಾಮಾ ಚಿತ್ರದ ಪಾತ್ರ ಖಂಡಿತವಾಗಿ ಎಲ್ಲರ ಮನಗೆದ್ದಿತ್ತು. ಹಂಸ ರವರ ಪತಿಯ ಫೋಟೋವನ್ನು ನೀವು ಈ ಮೇಲುಗಡೆ ನೋಡಬಹುದಾಗಿದೆ. ಇನ್ನು ಹಂಸ ಅವರ ನಟನೆಯ ಕುರಿತಂತೆ ನೀವು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸುವುದಾದರೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.