Neer Dose Karnataka
Take a fresh look at your lifestyle.

ಎಲ್ಲ ಹೀರೊಯಿನ್ ಗಳು ರವಿ ಸರ್ ರವರನ್ನು ಇಷ್ಟ ಪಟ್ಟರೂ ಕೂಡ ರವಿ ಚಂದ್ರನ್ ರವರ ನೆಚ್ಚಿನ ನಟಿ ಯಾರು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂದರೆ ನಮಗೆ ನೆನಪಾಗುವುದು ಬಣ್ಣಬಣ್ಣದ ಸಿನಿಮಾಗಳು ಹಾಗೂ ಸೂಪರ್ ಹಿಟ್ ಚಿತ್ರಗಳು ಹಾಗೂ ಅದರಲ್ಲಿರುವ ಸೂಪರ್ ಹಿಟ್ ಸಾಂಗ್ಗಳು. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗಕ್ಕೆ ಶ್ರೀಮಂತವಾಗಿ ಚಿತ್ರವನ್ನು ನಿರ್ಮಿಸುವ ಕನಸನ್ನು ಕಾಣುವಂತೆ ಮಾಡಿದ್ದೇ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ರವರು. ಸ್ನೇಹಿತರೆ ನಟನಾಗಿ ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿಯೂ ಕೂಡಾ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕನ್ನಡ ಚಿತ್ರರಂಗಕ್ಕೆ ಒಂದು ಉತ್ತಮ ಮಾದರಿ ವ್ಯಕ್ತಿತ್ವ ಎಂದರೆ ತಪ್ಪಾಗಲಾರದು.

ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಸಿನಿಮಾ ಶೈಲಿಯೇ ವಿಭಿನ್ನವಾಗಿ ಮೂಡಿ ಬರುತ್ತಿತ್ತು. ಕನ್ನಡ ಚಿತ್ರರಂಗಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಚಿತ್ರಗಳಿಂದ ಹಲವಾರು ಪರಭಾಷಾ ನಟಿಯರು ಕೂಡ ಪರಿಚಿತರಾಗಿದ್ದರು. ಉದಾಹರಣೆಗೆ ಖುಷ್ಬು ಜೂಹಿಚಾವ್ಲಾ ಶಿಲ್ಪಶೆಟ್ಟಿ ಇತ್ಯಾದಿ. ಹೌದು ಸ್ನೇಹಿತರೆ ಅಷ್ಟರಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಚಿತ್ರಗಳನ್ನು ಶ್ರೀಮಂತವಾಗಿ ಚಿತ್ರೀಕರಿಸುತ್ತಿದ್ದರು. ಇನ್ನು ಅದೇಷ್ಟೋ ನಾಯಕ ನಟಿಯರ ಜೊತೆಗೆ ನಟಿಸಿದ್ದರು ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ಫೇವರಿಟ್ ನಾಯಕ ನಟಿ ಯಾರು ಗೊತ್ತಾ ಸ್ನೇಹಿತರೆ ನಾವು ಹೇಳುತ್ತೇವೆ ನಿಮಗೆ ಬನ್ನಿ.

ಹೌದು ಗೆಳೆಯರೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಪ್ರತಿಯೊಬ್ಬ ನಾಯಕನಟಿಯಲ್ಲಿ ಒಂದು ವಿಶೇಷವಾದ ಗುಣವನ್ನು ನೋಡಿ ಅವರನ್ನು ಆಯ್ಕೆ ಮಾಡುತ್ತಾರೆ. ಇನ್ನು ಮಲ್ಲ ಚಿತ್ರದ ವಿಷಯಕ್ಕೆ ಬರುವುದಾದರೆ ಅದರಲ್ಲಿ ಕೂಡ ಪ್ರಿಯಾಂಕ ಉಪೇಂದ್ರ ಅವರ ನಾಯಕ ನಟಿಯಾಗಿ ಆಯ್ಕೆ ಮಾಡಿರುತ್ತಾರೆ. ಆ ಪಾತ್ರ ಒಬ್ಬ ತಾಯಿಯಾಗಿ ವಿಲನ್ ಆಗಿ ನೆಗೆಟಿವ್ ಪಾತ್ರದಲ್ಲಿ ಕೂಡ ಮಾಡಬಹುದಾದಂತಹ ಪಾತ್ರವಾಗಿರುತ್ತದೆ. ಹಲವಾರು ಮಜಲುಗಳಿದ್ದರೂ ಕೂಡ ಪ್ರಿಯಾಂಕ ಉಪೇಂದ್ರ ರವರು ಆ ಪಾತ್ರವನ್ನು ಸಂಪೂರ್ಣ ಪರಿಪಕ್ವವಾಗಿ ಮಾಡುತ್ತಾರೆ. ಹೀಗಾಗಿಯೇ ಮಲ್ಲ ಚಿತ್ರ ಕೂಡ ಸೂಪರ್ ಹಿಟ್ ಆಗುತ್ತದೆ. ಇದರಿಂದಾಗಿ ಪ್ರಿಯಾಂಕಾ ಉಪೇಂದ್ರ ಅವರು ಕನ್ನಡ ಚಿತ್ರರಂಗದಲ್ಲಿ ಭದ್ರವಾದ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಈ ಚಿತ್ರದ ನಟನೆಗಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ಪ್ರಿಯಾಂಕ ಉಪೇಂದ್ರ ರವರು ಎಂದರೆ ತುಂಬಾ ಇಷ್ಟವಾದ ನಟಿ ಎಂದು ಹೇಳುತ್ತಾರೆ.

Leave A Reply

Your email address will not be published.