Neer Dose Karnataka
Take a fresh look at your lifestyle.

ಆಸ್ಪತ್ರೆ ಹೊರಗೆ ನಿಲ್ಲಿಸಿದ್ದ ಆಂಬುಲೆನ್ಸ್ ಅಲುಗಾಡುತ್ತಿತ್ತು, ಒಳ ಹೋಗಿ ನೋಡಿದಾಗ ದಂಗಾದ ಪೊಲೀಸರು, ಅಷ್ಟಕ್ಕೂ ಅಲ್ಲಿ ಏನಾಗಿತ್ತು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಮಹಾಮಾರಿ ಎರಡನೇ ಅಲೆ ಪ್ರಾರಂಭವಾದಾಗ ವಿಶ್ವಾದ್ಯಂತ ಸಿಲಿಂಡರ್ ಹಾಗೂ ಆಂಬುಲೆನ್ಸ್ ಅವಶ್ಯಕತೆ ಅಗತ್ಯಕ್ಕಿಂತಲೂ ಮಿತಿಮೀರಿತ್ತು. ಹೌದು ಸ್ನೇಹಿತರೆ ನಮ್ಮ ಕಣ್ಣಿಗೆ ವ್ಯಾಕ್ಸಿನ್ ಸಿಲಿಂಡರ್ ಇವುಗಳ ಕೊರತೆಯಿಂದ ಈ ಲೋಕವನ್ನು ತ್ಯಜಿಸಿರುವವರು ಮಾತ್ರ ಕಾಣಿಸಿದ್ದಾರೆ. ಆದರೆ ಅಂಬುಲೆನ್ಸ್ ಇಲ್ಲದೆ ಆಸ್ಪತ್ರೆಗೆ ಹೋಗಲಾಗದವರು ಕೂಡ ಈ ಲೋಕವನ್ನು ತಿಳಿಸಿರುವುದು ನಮ್ಮ ಕಣ್ಣಿಗೆ ಬಿದ್ದಿಲ್ಲ ಇನ್ನು.

ಆದರೆ ನಿಜಾಂಶ ವೇನೆಂದರೆ ಸ್ನೇಹಿತರೆ ಆಂಬುಲೆನ್ಸ್ ಇಲ್ಲದೆ ಕೂಡ ಹಲವಾರು ಜನ ಆಸ್ಪತ್ರೆ ಹೋಗಲಾಗದೆ ನಡುದಾರಿಯಲ್ಲಿ ಜೀವವನ್ನು ಬಿಟ್ಟಿರುವವರು ಹಲವಾರು ಮಂದಿ ಇದ್ದಾರೆ ಸ್ನೇಹಿತರೆ. ಲಾಕ್ಡೌನ್ ಸಮಯದಲ್ಲಿ ಇಂತಹ ಎಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿದ್ದವು ಹಾಗೂ ಎಲ್ಲರ ಕಣ್ಣಲ್ಲಿ ನೀರನ್ನು ತರಿಸಿದ್ದವು. ಇನ್ನು ಒಬ್ಬ ತಂದೆ ಕಳೆದ ವಾರವಷ್ಟೇ ತನ್ನ ಮಗನನ್ನು ಆಂಬುಲೆನ್ಸ್ ಸಿಗದೆ ತಾನೆ ಹೆಗಲಮೇಲೆ ಹೊತ್ತು ಕೊನೆಯ ಕಾರ್ಯ ವಿಧಾನಗಳನ್ನು ಮುಗಿಸಿ ಬಂದಿದ್ದು ಎಲ್ಲರ ಕಣ್ಣು ತೇವವಾಗಿತ್ತು. ಇಂತಹ ಕರುಣಾಜನಕ ವಿಷಯಗಳು ಆಂಬುಲೆನ್ಸ್ ಕುರಿತಂತೆ ಓಡಾಡುತ್ತಿದ್ದರು ಕೂಡ ಇತ್ತೀಚೆಗೆ ನಡೆದಂತಹ ಆಂಬುಲೆನ್ಸ್ ಪ್ರಕರಣ ಎಲ್ಲರ ಮನಸ್ಸಿನಲ್ಲಿ ಒಂದು ಕ್ಷಣ ಅಚ್ಚರಿ ಮೂಡಿಸುತ್ತವೆ.

ಹೌದು ಸ್ನೇಹಿತರೆ ಈ ವಿಷಯವನ್ನು ಕೇಳಿದರೆ ನಿಮ್ಮ ಪಿತ್ತ ನೆತ್ತಿಗೇರಿವುದು ಗ್ಯಾರಂಟಿ. ಹೌದು ಸ್ನೇಹಿತರೆ ಇದು ನಡೆದಿರುವುದು ವಾರಣಾಸಿಯ ರಾಮನಗರದಲ್ಲಿ. ಆಂಬುಲೆನ್ಸ್ ಎಂದರೆ ನಾವೆಲ್ಲ ನಂಬಿಕೊಂಡಿರುವುದು ಸರಿಯಾದ ಸಮಯದಲ್ಲಿ ನಮ್ಮ ಜೀವವನ್ನು ಉಳಿಸುವ ಸಂಜೀವಿನಿ ಎಂದು. ಆದರೆ ಇದೇ ಪ್ರದೇಶದಲ್ಲಿ ಆಂಬುಲೆನ್ಸ್ ಒಂದು ಗಂಟೆಗಟ್ಟಲೆ ಗಳ ಕಾಲ ಸುಮ್ಮನೆ ನಿಂತಿದ್ದು ಕ್ಷಣಕ್ಷಣಕ್ಕೂ ಅಲುಗಾಡುತ್ತಿತ್ತು. ಆಗ ಪೊಲೀಸರು ಬಂದು ನೋಡಿದಾಗ ಒಳಗಡೆ 3ಜನ ಹುಡುಗರು ಹಾಗೂ ಒಬ್ಬ ಯುವತಿ ಮಾಡಬಾರದ ಕೆಲಸವನ್ನು ಮಾಡುತ್ತಿದ್ದರು ಅಸಹ್ಯವಾಗಿತ್ತು. ಇದಾದನಂತರ ಪೊಲೀಸರು ನಾಲ್ಕು ಜನರನ್ನು ಕೂಡ ಸ್ವಾದಿನಕ್ಕೆ ತೆಗೆದುಕೊಂಡು ಕಂಬಿ ಹಿಂದೆ ಅಟ್ಟಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.