Neer Dose Karnataka
Take a fresh look at your lifestyle.

ಖ್ಯಾತ ನಟ ಸುಮನ್ ರವರ ಪತ್ನಿ ಹಾಗೂ ಮಗಳು ಹೇಗಿದ್ದಾರೆ ಗೊತ್ತೇ?? ಮಗಳು ಅಂತೂ ಯಾವ ಹೀರೊಯಿನ್ ಗು ಕಡಿಮೆ ಇಲ್ಲ.

11

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕದಿಂದ ಪರಭಾಷೆಗೆ ಹೋಗಿ ಮಿಂಚಿ ಮೆರೆದವರು ಹಲವಾರು ಪ್ರತಿಭೆಗಳು ಇಂದಿಗೂ ಕೂಡ ಇದ್ದಾರೆ. ಇಂದಿಗೂ ಕೂಡ ಅವರು ಕನ್ನಡ ಮಣ್ಣಿನ ಹೆಮ್ಮೆಯನ್ನು ಪರಭಾಷೆಗಳಲ್ಲಿ ಕೂಡ ಹಸರಿಸುತ್ತಿದ್ದಾರೆ. ಹೌದು ಸ್ನೇಹಿತರೆ ಅಂತವರಲ್ಲಿ ನಟ ಸುಮನ್ ಕೂಡ ಒಬ್ಬರು. ಸುಮನ್ ರವರು ಮೂಲತಹ ಕರಾವಳಿ ಪ್ರದೇಶದವರು. ಮಂಗಳೂರಿನವರ ಆದರೂ ಕೂಡ ಸುಮನ್ ರವರು ಜನಪ್ರಿಯತೆ ಗಳಿಸಿಕೊಂಡಿದ್ದು ತೆಲುಗು ಚಿತ್ರರಂಗದಲ್ಲಿ.

ಹೌದು ಸ್ನೇಹಿತರೆ ಸುಮನ್ ರವರು ತಮಿಳ್ ತೆಲುಗು ಹಿಂದಿ ಮಲಯಾಳಂ ಕನ್ನಡ ಬೆಂಗಾಳಿ ಹೀಗೆ ಹಲವಾರು ಭಾಷೆಗಳಲ್ಲಿ ನಡೆಸಿ ಬೇಡಿಕೆಯನ್ನು ಹೊಂದಿರುವಂತಹ ನಟ ಎಂದರೆ ತಪ್ಪಾಗಲಾರದು. ಇನ್ನು ಸುಮನ್ ರವರು 1979 ರಲ್ಲಿ ನೀಚಲ್ ಕುಲಂ ಎನ್ನುವ ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಾರೆ. 1981 ರಂದು ಕಿಲಾಡಿ ಲು ಎನ್ನುವ ತೆಲುಗು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಇನ್ನು 1996 ರಲ್ಲಿ ಜಾಕಿಚಾನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕೂಡ ಸುಮನ್ ರವರು ಎಂಟ್ರಿ ನೀಡುತ್ತಾರೆ. ಇನ್ನು ಸುಮನ್ ರವರು ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ಪ್ರಮುಖ ಚಿತ್ರಗಳೆಂದರೆ ಮಿಸ್ಟರ್ ಪುಟ್ಟಸ್ವಾಮಿ, ಒನ್ ಮ್ಯಾನ್ ಆರ್ಮಿ, ಬಿಂದಾಸ್, ಅರ್ಜುನ್, ಮಿಂಚಿನ ಓಟ, ಸ್ವಯಂ ಕೃಷಿ, ಅಂಜದಗಂಡು, ವಜ್ರಕಾಯ, ವಿಸ್ಮಯ, ಜಾಲಿ, ಭರಾಟೆ.

ಇನ್ನು ಸುಮನ್ ರವರು ಎಲ್ಲಾ ಭಾಷೆಗಳಲ್ಲಿ 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಚಿತ್ರರಂಗ ಬಿಟ್ಟ ಮೇಲೆ ತೆಲುಗು ದೇಶಂ ಪಾರ್ಟಿ ಹಾಗೂ ಭಾರತೀಯ ಜನತಾ ಪಾ’ರ್ಟಿಯಲ್ಲಿ ನಾಯಕರಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಸುಮನ್ ರವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಸಿರೀಶಾ ತಲ್ವಾರ್ ರವರನ್ನು ಸುಮನ್ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಸುಮನ್ ಹಾಗೂ ಸಿರೀಶ ತಲ್ವಾರ್ ದಂಪತಿಗಳಿಗೆ ಅಖಿಲಾ ಪ್ರತ್ಯುಷಾ ಎನ್ನುವ ಮಗಳು ಕೂಡ ಇದ್ದಾರೆ. ಇನ್ನು ಸುಮನ್ ರವರ ಕುಟುಂಬದ ಫೋಟೋವನ್ನು ನೀವು ಈ ಮೇಲುಗಡೆ ನೋಡಬಹುದಾಗಿದೆ.

Leave A Reply

Your email address will not be published.