Neer Dose Karnataka
Take a fresh look at your lifestyle.

ಡಾಕ್ಟರ್ ರಾಜಕುಮಾರ್ ಇಹಲೋಕ ತ್ಯಜಿಸಿದ ದಿನ ಮೊಮ್ಮಗಳು ಧನ್ಯ ರಾಮ್ ಕುಮಾರ್ ರವರು ಏನು ಮಾಡಿದ್ದರಂತೆ ಗೊತ್ತಾ??

8

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರ ಎಂದು ಬಂದಾಗ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರಿಗೆ ಒಂದು ಸ್ಥಾನ ಖಂಡಿತವಾಗಲೂ ಅಗ್ರವಾಗಿರುತ್ತದೆ. ಹೌದು ಸ್ನೇಹಿತರೆ ಕೇವಲ ಪರದೆ ಮೇಲಿಂದ ನಟನೆ ಮಾತ್ರವಲ್ಲದೆ ನಿಜಜೀವನದಲ್ಲಿ ಅವರ ಮೇರು ವ್ಯಕ್ತಿತ್ವಕ್ಕೂ ಕೂಡ ಅಭಿಮಾನಿಗಳು ಕೋಟ್ಯಂತರ ಮಂದಿ ಇದ್ದಾರೆ. ಹೌದು ಸ್ನೇಹಿತರೆ ಮುತ್ತುರಾಜ್ ಆಗಿದ್ದವರು ಕನ್ನಡ ಚಿತ್ರರಂಗಕ್ಕೆ ಬೇಡರಕಣ್ಣಪ್ಪ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ 200ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಮೇರು ನಟನಾಗಿ ಕಾಣಿಸಿಕೊಂಡವರು ರಾಜಕುಮಾರ್ ರವರು.

ಅವರ ನಟನೆಯನ್ನು ಇಂದಿಗೂ ಕೂಡ ಯುವಕಲಾವಿದರು ಮಾರ್ಗದರ್ಶನದಂತೆ ನೋಡಿಕೊಂಡು ಕಲಿತು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಹೀಗಾಗಿ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಸಾರ್ವಕಾಲಿಕ ನಂಬರ್ ಒನ್ ಸ್ಟಾರ್ ಎಂದರೆ ತಪ್ಪಾಗಲಾರದು ಹಾಗೂ ಅದು ಅತಿಶಯೋಕ್ತಿಯೂ ಕೂಡ ಅಲ್ಲ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಅವರ ಕೊನೆಯ ದಿನಗಳ ಕುರಿತಂತೆ ಸ್ನೇಹಿತರೇ. ಹೌದು ಸ್ನೇಹಿತರೆ ಕೊನೆಯ ದಿನಗಳಲ್ಲಿ ಅವರ ಮೊಮ್ಮಗಳು ಆಗಿರುವ ಧನ್ಯ ರಾಮ್ ಕುಮಾರ್ ಅವರು ಏನು ಮಾಡಿದ್ದಾರೆ ಎಂಬುದರ ಕುರಿತಂತೆ ಹೇಳಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ಅಣ್ಣಾವ್ರ ಕೊನೆಯ ದಿನದಂದು ಧನ್ಯ ರಾಮ್ ಕುಮಾರ್ ರವರು ಏನಾಯಿತು ಎಂಬುದನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹೌದು ಸ್ನೇಹಿತರೆ ಆವತ್ತು ಅಣ್ಣಾವ್ರು ಧನ್ಯ ರಾಮ್ ಕುಮಾರ್ ಅವರೊಂದಿಗೆ ಹತ್ತು ನಿಮಿಷ ಆಟವಾಡಿ ನಂತರ ಸುಸ್ತಾಯ್ತು ಎಂದು ಹೇಳಿದರು ಆದರೆ ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ನಂತರ ವಾಪಸ್ ಅಣ್ಣಾವ್ರು ಬದುಕಿ ಬರಲಿಲ್ಲ. ಈ ಕುರಿತಂತೆ ಧನ್ಯ ರಾಮ್ ಕುಮಾರ್ ಅವರು ಆಕಾಶ ನೋಡಿ ದೇವರಿಗೂ ಕೂಡ ಬೈದಿದ್ದರಂತೆ ಎಂದು ನೆನಪಿಸಿಕೊಳ್ಳುತ್ತಾರೆ.

Leave A Reply

Your email address will not be published.