Neer Dose Karnataka
Take a fresh look at your lifestyle.

ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡ ನಟಿಯರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟಿನಲ್ಲಿ.

821

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಾದ್ಯಂತ ಅದೆಷ್ಟು ಜಾತಿ-ಮತ-ಧರ್ಮಗಳು ಇವೆ. ಇದೆಲ್ಲದಕ್ಕಿಂತ ಹೆಚ್ಚಾಗಿ ನಮ್ಮ ದೇಶದಲ್ಲಿ ಕೂಡ ವಿವಿಧ ಜಾತಿ ಧರ್ಮ ಆಚರಣೆಗಳು ಇದ್ದರೂ ಕೂಡ ಎಲ್ಲರೂ ಸಹೋದರರಂತೆ ಮಾಡುತ್ತೇವೆ. ಅದಕ್ಕಾಗಿ ನಮ್ಮ ದೇಶವನ್ನು ವಿವಿಧತೆಯಲ್ಲಿ ಏಕತೆ ಎಂಬ ಮಾತಿನಲ್ಲಿ ಕರೆಯಲಾಗುತ್ತದೆ. ಇಂದಿನ ವಿಷಯದಲ್ಲಿ ನಾವು ಜಾತಿ-ಧರ್ಮವನ್ನು ಬದಲಾಯಿಸಿಕೊಂಡಿರುವ ನಟಿಯರ ಕುರಿತಂತೆ ಹೇಳಲು ಹೊರಟಿದ್ದೇವೆ. ತಪ್ಪದೆ ಕೊನೆಯವರೆಗೂ ಓದಿ.

ನಯನತಾರ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆ ನಟಿಯಾಗಿರುವ ನಯನತಾರ ರವರು ಮೊದಲು ಕ್ರಿಶ್ಚಿಯನ್ ಧರ್ಮದಲ್ಲಿ ದಯಾನ ಎಂಬ ಹೆಸರನ್ನು ಹೊಂದಿದ್ದರು. ಈಗ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಖುಷ್ಬು ಬಹುಭಾಷಾ ತಾರೆ ಖುಷ್ಬು ರವರು ಕೂಡ ಹುಟ್ಟಿದ್ದು ಮುಸ್ಲಿಂ ಕುಟುಂಬದಲ್ಲಿ ಆದರೆ ಮದುವೆಯಾದ ಮೇಲೆ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಮೋನಿಕಾ ಹುಟ್ಟಿದ್ದು ಹಿಂದೂ ಕುಟುಂಬದಲ್ಲಿ ಆದರೂ ಕೂಡ ಇಸ್ಲಾಂ ಧರ್ಮಕ್ಕೆ ಆಕರ್ಷಿತರಾಗಿ ರಹಿಮ ಎಂಬ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ ನಟಿ ಮೋನಿಕಾ.

ನಗ್ಮ ಇಡೀ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದ ನಗ್ಮ ಅವರ ತಂದೆ ಹಿಂದೂ ತಾಯಿ ಮುಸ್ಲಿಂ. ಆದರೆ ಇತ್ತೀಚಿಗಷ್ಟೇ ನಗ್ಮಾ ರವರು ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿದ್ದಾರೆ. ಹೇಮಮಾಲಿನಿ ಹಿರಿಯ ನಟಿ ಹೇಮಾಮಾಲಿನಿ ಯವರು ಹಾಗೂ ಅವರ ಪತಿ ಧರ್ಮೇಂದ್ರ ಇಬ್ಬರೂ ಕೂಡ ಹಿಂದೂ ಕುಟುಂಬದಲ್ಲಿ ಜನಿಸಿದವರು ಆದರೆ ನಂತರ ಇಬ್ಬರೂ ಕೂಡ ಇಸ್ಲಾಂ ಧರ್ಮಕ್ಕೆ ಆಕರ್ಷಿತರಾಗಿ ಮತಾಂತರವಾಗಿದ್ದಾರೆ.

ಆಯೇಷಾ ನಟಿ ಆಯೇಷಾ ರವರು ಹಿಂದೂ ಧರ್ಮದಲ್ಲಿ ಜನಿಸಿದ್ದು ನಟ ಫರ್ಹಾನ್ ರವರನ್ನು ಮದುವೆಯಾದ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರ ವಾಗಿದ್ದಾರೆ. ಮಹಾಲಕ್ಷ್ಮಿ ಕನ್ನಡದ ಖ್ಯಾತ ನಟಿ ಮಹಾಲಕ್ಷ್ಮಿ ಅವರು ಎರಡೆರಡು ಮದುವೆಯಾಗಿ ನಂತರ ಎರಡು ಕೂಡ ವಿವಾಹ ವಿಚ್ಛೇದನದಲ್ಲಿ ಅಂತ್ಯಗೊಂಡು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿರುತ್ತಾರೆ.

Leave A Reply

Your email address will not be published.