Neer Dose Karnataka
Take a fresh look at your lifestyle.

ಒಂದು ಕಾಲದ ಟಾಪ್ ನಟಿ ಸುಮಲತಾ ಅಂಬರೀಶ್ ರವರ ತಂಗಿ ಯಾರು ಗೊತ್ತ ನೋಡಿ, ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

15

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಎಂಭತ್ತರ ದಶಕದಿಂದಲೂ ಕೂಡ ಗೌರವಾನ್ವಿತ ನಟಿಯಾಗಿ ಕಾಣಿಸಿಕೊಂಡವರು ಸುಮಲತಾ ಅಂಬರೀಶ್. ಹೌದು ಸ್ನೇಹಿತರೆ ಮೂಲತಹ ಆಂಧ್ರಪ್ರದೇಶದವರು ಆಗಿರುವ ಇವರು ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡುತ್ತಾರೆ. ಹೌದು ಗೆಳೆಯರೇ ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡವರು ಸುಮಲತಾ ಅಂಬರೀಶ್ ರವರು.

ಎಂತಹುದೇ ಪಾತ್ರವನ್ನು ನೀಡಿದರೂ ಕೂಡ ತಮ್ಮ ಸ್ವಾಭಾವಿಕ ನಟನೆಯ ಮೂಲಕ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲರಾಗುತ್ತಿರಲಿಲ್ಲ. ಇದಕ್ಕಾಗಿಯೇ ಮೂರು ದಶಕಗಳು ಕಳೆದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಕೂಡ ಗೌರವಾನ್ವಿತ ಪಾತ್ರಗಳು ಸುಮಲತಾ ಅಂಬರೀಶ್ ಅವರನ್ನು ಹುಡುಕಿಕೊಂಡು ಬರುತ್ತಿವೆ. ಸುಮಲತಾ ಅಂಬರೀಶ್ ನವರು ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಎಂದೇ ಖ್ಯಾತರಾಗಿರುವ ಅಂಬರೀಶ್ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಈ ಮೂಲಕ ಕರ್ನಾಟಕ ರಾಜ್ಯದ ಸೊಸೆಯಾಗಿ ಬರುತ್ತಾರೆ.

ಇನ್ನು ಇವರ ಮಗ ಅಭಿಷೇಕ್ ಅಂಬರೀಶ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಸುಮಲತಾ ಅಂಬರೀಶ್ ಅವರ ತಂಗಿ ಯಾರು ಗೊತ್ತೆ ಅವರು ಕೂಡ ತುಂಬಾ ಫೇಮಸ್. ಹೌದು ಸ್ನೇಹಿತರೆ ಸುಮಲತಾ ಅಂಬರೀಶ್ ರವರ ತಂದೆ ಹೆಸರು ಮದನ ಮೋಹನ್. ಇನ್ನು ಸುಮಲತಾ ಅಂಬರೀಶ್ ಸೇರಿ ಅವರಿಗೆ ಒಟ್ಟು ಐದು ಮಕ್ಕಳು. ಕೊನೆಯವರೆ ಸುಮಲತಾ ಅಂಬರೀಶ್ರವರ ತಂಗಿ ಕೃಷ್ಣಪ್ರಿಯ ಎಂದು. ನೋಡಲು ಅಕ್ಕ ಸುಮಲತಾ ಅಂಬರೀಶ್ ರವರಂತೆ ತುಂಬಾ ಸುಂದರವಾಗಿದ್ದರೆ ಸದ್ಯಕ್ಕೆ ಇವರು ಮದುವೆಯಾಗಿ ವೈವಾಹಿಕ ಜೀವನವನ್ನು ನಡೆಸುತ್ತಿದ್ದಾರೆ. ಇನ್ನು ಮನೆಯಲ್ಲಿ ಇವರನ್ನು ಪ್ರೀತಿಯಿಂದ ಪ್ರಿಯಾ ವಿನ್ಸೆಂಟ್ ಎಂದು ಕರೆಯುತ್ತಾರೆ.

Leave A Reply

Your email address will not be published.