Neer Dose Karnataka
Take a fresh look at your lifestyle.

ಕ್ಯಾಮೆರಾ ಕಣ್ಣೆದುರು ಬಾರಿ ಮುಜುಗರ ಅನುಭವಿಸಿದ ನಟಿ ನೋರಾ ಫತೇಹಿ ಕಾರಣ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ನಲ್ಲಿ ಹಲವಾರು ಚಿತ್ರನಟಿಯರು ಕಾಲಿಟ್ಟು ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಚಿತ್ರರಂಗಕ್ಕೆ ಹೊಸ ಹೊಸ ನಟಿಯರ ಆಗಮನವಾಗುತ್ತಿದೆ ಪ್ರೇಕ್ಷಕರಿಗೂ ಕೂಡ ನಟಿಯರು ಸಾಕಷ್ಟು ಇಷ್ಟವಾಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ಗೆ ಕಾಲಿಟ್ಟು ಯಶಸ್ವಿಯಾದ ನಟಿಯೊಬ್ಬರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ನೋರಾ ಫತೇಹಿ ಅವರ ಕುರಿತಂತೆ. ಹೌದು ಸ್ನೇಹಿತರೆ ನಟಿ ನೋರಾ ಫತೇಹಿ ರವರು ಮೂಲತಹ ಕೆನರಾ ದೇಶದವರು. ದಕ್ಷಿಣ ಭಾರತ ಚಿತ್ರರಂಗದ ಹೆಮ್ಮೆಯ ಚಿತ್ರವೆಂದೇ ಖ್ಯಾತವಾಗಿರುವ ಬಾಹುಬಲಿಯಲ್ಲಿ ಐಟಂ ಸಾಂಗ್ ಒಂದರಲ್ಲಿ ನಟಿಸುವ ಮೂಲಕ ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಾರೆ. ನಂತರ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡುವ ಇವರು ಪ್ರಖ್ಯಾತ ಐಟಂ ಡ್ಯಾನ್ಸರ್ ಆಗಿ ಜನಪ್ರಿಯರಾಗುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ನಲ್ಲಿ ಯಾವುದೇ ಸೂಪರ್ ಹಿಟ್ ಐಟಂ ಸಾಂಗ್ ಇದ್ದರೂ ಕೂಡ ಅದರಲ್ಲಿ ನೋರಾ ಫತೇಹಿ ಅವರು ಖಂಡಿತವಾಗಿಯೂ ಸ್ಟೆಪ್ ಹಾಕಿ ಹಾಕಿರುತ್ತಾರೆ. ಅಷ್ಟರಮಟ್ಟಿಗೆ ಬಾಲಿವುಡ್ನಲ್ಲಿ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ ನಟಿ ನೋರಾ ಫತೇಹಿ.

ಇನ್ನು ನೋರಾ ಫತೇಹಿ ಕೇವಲ ಡ್ಯಾನ್ಸಿಂಗ್ ವಿಚಾರದಲ್ಲಿ ಮಾತ್ರವಲ್ಲದೆ ಫ್ಯಾಶನ್ ವಿಚಾರದಲ್ಲಿಯೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇವರು ತೊಡುವ ಹಲವಾರು ಲೇಟೆಸ್ಟ್ ಡಿಸೈನ್ ಗಳು ಈಗಾಗಲೇ ಟ್ರೆಂಡಿಂಗ್ ಕೂಡ ಆಗಿವೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಮುಂಬೈ ನಗರದಲ್ಲಿ ನೋರಾ ಫತೇಹಿ ಅವರು ಬಿಳಿಬಣ್ಣದ ಕಟೌಟ್ ಉಡುಪನ್ನು ಧರಿಸಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗುವಂತೆ ಮಾಡಿದೆ. ಹೌದು ಸ್ನೇಹಿತರೆ ಈ ಸಂದರ್ಭದಲ್ಲಿ ಫೋಟೋಗ್ರಾಫರ್ಸ್ ಫೋಟೋಗೆ ಫೋಸ್ ನೀಡಲು ನೋರಾ ಫತೇಹಿ ಅವರ ಬಳಿ ಕೇಳಿದಾಗ ಅವರು ಆ ಬಟ್ಟೆಯಲ್ಲಿ ಕಂಪರ್ಟ್ ಆಗಿರಲಿಲ್ಲ. ಹೀಗಾಗಿ ಅಲ್ಲಿಯೇ ಬಟ್ಟೆಯನ್ನು ಸರಿಪಡಿಸಿಕೊಳ್ಳಬಹುದು. ಹೀಗಾಗಿ ನೆಟ್ಟಿಗರು ಇಂತಹ ಬಟ್ಟೆಗಳನ್ನು ತೊಡುವುದಕ್ಕೆ ನಂತರ ನಾಚಿಕೆ ಪಡುವುದು ಯಾಕೆ ಎಂಬುದಾಗಿ ನೋರಾ ಫತೇಹಿ ರವರನ್ನು ಪ್ರಶ್ನಿಸಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.