Neer Dose Karnataka
Take a fresh look at your lifestyle.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಬಾಲನಟಿ ಈಗ ಹೇಗಿದ್ದಾರೆ ಗೊತ್ತಾ?? ಎಷ್ಟು ದೊಡ್ಡವರಾಗಿದ್ದಾರೆ ನೋಡಿ.

6

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಮಕ್ಕಳ ಸಿನಿಮಾ ಬಿಡುಗಡೆಯಾಗುವುದು ಕಡಿಮೆಯಾಗಿತ್ತು. ಆದರೆ ರಿಷಬ್ ಶೆಟ್ಟಿ ಅವರು ಈ ಚಾಲೆಂಜನ್ನು ತೆಗೆದುಕೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಎಂಬ ಚಿತ್ರವನ್ನು ನೀಡಿ ಯಶಸ್ವಿಯಾಗಿ ಗೆದ್ದಿದ್ದಾರೆ. ಹೌದು ಸ್ನೇಹಿತರೆ ನಿರ್ದೇಶಕ ಹಾಗೂ ನಿರ್ಮಾಪಕ ರಿಶಬ್ ಶೆಟ್ಟಿಯವರು ಕಿರಿಕ್ ಪಾರ್ಟಿ ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದಿದ್ದರು.

ಆದರೂ ಕೂಡ ಅವರು ಕನ್ನಡ ಚಿತ್ರರಂಗಕ್ಕೆ ಬಂದು ಒಳ್ಳೆ ಕಂಟೆಂಟ್ ಇರುವ ಸಿನಿಮಾವನ್ನು ನೀಡಬೇಕೆಂಬ ಆಸೆಯಿಂದ ಮಕ್ಕಳ ಚಿತ್ರವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುತ್ತಾರೆ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟನಾಗಿರುವ ಅನಂತ್ ನಾಗ್ ರವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಪ್ರಮೋದ್ ಶೆಟ್ಟಿ ಅವರು ಕೂಡ ಒಂದು ಉತ್ತಮ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸಿದ್ದರು. ಇನ್ನು ಈ ಚಿತ್ರದಲ್ಲಿ ಹಲವಾರು ಮಕ್ಕಳ ಪಾತ್ರಗಳು ಇತ್ತು ಅದರಲ್ಲಿ ಮುಖ್ಯವಾಗಿ ಅರೆರೆ ಅವಳ ನಗುವ ಹಾಡಿನಲ್ಲಿ ಕಾಣುವ ಆ ಪುಟ್ಟ ಹುಡುಗಿ ಇಂದು ಕೂಡ ಕನ್ನಡಿಗರ ಮನವನ್ನು ಗೆದ್ದಿದ್ದಾಳೆ. ಬನ್ನಿ ಸ್ನೇಹಿತರೆ ಅವರ ಕುರಿತಂತೆ ವಿವರವಾಗಿ ಹೇಳುತ್ತೇನೆ.

ಹೌದು ಸ್ನೇಹಿತರ ಚಿತ್ರದಲ್ಲಿ ಪ್ರವೀಣನ ಕೃಷ್ ಆಗಿ ನಟನೆ ಮಾಡಿದ್ದರು ಕೂಡ ಚಿತ್ರ ಬಿಡುಗಡೆಯಾದ ಮೇಲೆ ಎಲ್ಲಾ ಪಡ್ಡೆಹುಡುಗರ ಕೃಷ್ ಆಗಿ ಕಾಣಿಸಿಕೊಂಡಿದ್ದರು. ಹೌದು ಸ್ನೇಹಿತರೆ ಇವರ ಹೆಸರು ಸಪ್ತ ಪವೂರ್ ಎಂದು. ಇನ್ನು ಇವರು ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿದ್ದು 40 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಹಲವಾರು ಫೋಟೋಶೂಟ್ ಹಾಗೂ ಶಾರ್ಟ್ ವಿಡಿಯೋ ಗಳಿಂದಾಗಿ ಇವರು ವೈರಲ್ ಆಗಿರುತ್ತಾರೆ. ಇವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.