Neer Dose Karnataka
Take a fresh look at your lifestyle.

ಕನ್ನಡ ಕಿರುತೆರೆಯ ಖ್ಯಾತ ನಟಿ ಸಂಗೀತ ರವರ ಪತಿ ಯಾರು ಗೊತ್ತೇ?? ಮುದ್ದಾದ ಕುಟುಂಬ ಹೇಗಿದೆ ಗೊತ್ತೇ??

5

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟ-ನಟಿಯರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ನಾವು ಅವರಿಗೆ ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ. ಆದರೆ ನಿಜವಾಗಿಯೂ ಹೇಳಬೇಕೆಂದರೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪಾತ್ರಗಳಿಗಿಂತ ಹೆಚ್ಚಾಗಿ ಉತ್ತಮವಾದ ನಟನೆಯನ್ನು ಮಾಡುವುದು ಅವರೇ ಸ್ನೇಹಿತರೇ. ಹೌದು ಸ್ನೇಹಿತರೆ ಇಂಥವರಲ್ಲಿ ಒಬ್ಬರು ಆದಂತಹ ಸಂಗೀತ ಅವರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ಸಂಗೀತ ರವರನ್ನು ನೀವು ಇದುವರೆಗೂ ಹಲವಾರು ದಾರವಾಹಿಗಳು ಹಾಗೂ ಸಿನಿಮಾಗಳಲ್ಲಿ ನೋಡಿರುತ್ತೀರಿ. ಹೌದು ಸ್ನೇಹಿತರೆ ಸಿನಿಮಾಗಳಲ್ಲಿ ನಾಯಕನಟನ ಅಕ್ಕನಾಗಿ ಇಲ್ಲ ನಾಯಕ ನಟಿಯ ಅಕ್ಕನಾಗಿ ಅಥವಾ ಹೀರೋ-ಹೀರೋಯಿನ್ ಸಂಬಂಧಿಕರ ಪಾತ್ರದಲ್ಲಿ ಇವರು ಹಲವಾರು ಬಾರಿ ನಟಿಸಿದ್ದನ್ನು ನೀವು ನೋಡಿರುತ್ತೀರಿ. ಹೌದು ಸ್ನೇಹಿತರೆ ಇವರ ಹಲವಾರು ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಪ್ರಮುಖ ಹಾಗೂ ಒಳ್ಳೆಯ ಪಾತ್ರಗಳನ್ನು ಮಾಡುವ ಮೂಲಕ ಜನರ ಮನವನ್ನು ಗೆದ್ದಿದ್ದಾರೆ.

ಇನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಂತಿ ನಿಮ್ಮ ಆಶ ಎಂಬ ಧಾರಾವಾಹಿಯಲ್ಲಿ ಕೂಡ ಮುಖ್ಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಹಾಗೂ ಈ ಪಾತ್ರವನ್ನು ಜನರು ವ್ಯಾಪಕವಾಗಿ ಮೆಚ್ಚುಗೆಯನ್ನು ಕೂಡ ಸಲ್ಲಿಸಿದ್ದಾರೆ. ಇನ್ನು ಇವರ ಪತಿಯ ಬಗ್ಗೆ ನಾವು ಮೊದಲ ಬಾರಿಗೆ ಹೇಳುತ್ತೇವೆ ಬನ್ನಿ ಸ್ನೇಹಿತರೆ. ಹೌದು ಸ್ನೇಹಿತರೆ ಸಂಗೀತ ರವರ ಪತಿ ಅನಿಲ್ ಹೆಸರು ಎಂಬುದಾಗಿ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಇನ್ನು ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದು ಇವರ ಕ್ಯೂಟ್ ಫ್ಯಾಮಿಲಿ ಫೋಟೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ. ಇನ್ನು ಸಂಗೀತ ರವರು ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದು ಯಾವ ರೀತಿಯ ಪಾತ್ರವನ್ನು ಕೂಡ ಮಾಡಬಲ್ಲಂತಹ ಪ್ರತಿಭೆಯನ್ನು ಹೊಂದಿದ್ದಾರೆ.

Leave A Reply

Your email address will not be published.