Neer Dose Karnataka
Take a fresh look at your lifestyle.

ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆ ಹೇಗಿದೆ ಗೊತ್ತಾ ಎಷ್ಟು ವೆಚ್ಚದಲ್ಲಿ ನಿರ್ಮಾಣವಾಗಿದೆ ಗೊತ್ತಾ?? ಒಳಗಡೆ ಹೇಗಿದೆ ಗೊತ್ತೇ??

427

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ರವರ ಸಿನಿಮಾ ಜರ್ನಿ ಖಂಡಿತವಾಗಿ ಎಲ್ಲರಿಗೂ ಸ್ಪೂರ್ತಿದಾಯಕ ವಾದದ್ದು. ಹೌದು ಸ್ನೇಹಿತರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಾಮಿಡಿ ಕಾರ್ಯಕ್ರಮದಲ್ಲಿ ನಿರೂಪಕರಾಗಿ ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುವ ಡೈಲಾಗ್ ನಿಂದಾಗಿ ಜನಪ್ರಿಯರಾಗಿದ್ದರು. ಹೌದು ಸ್ನೇಹಿತರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ಹಾಸ್ಯ ಕಲಾವಿದನಾಗಿ ಹಾಗೂ ನಂತರ ಕೆಲವು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ನಾಯಕನಾಗಿ ಮೊದಲು ಯಶಸ್ಸನ್ನು ಕಂಡಿದ್ದು ಮುಂಗಾರು ಮಳೆ ಚಿತ್ರದ ಮೂಲಕ.

ಹೌದು ಸ್ನೇಹಿತರೆ ಮುಂಗಾರು ಮಳೆ ಚಿತ್ರದ ಮೂಲಕ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮೊದಲ ಬಾರಿಗೆ 50 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ಚಿತ್ರವನ್ನು ಪರಿಚಯಿಸಿದ ಖ್ಯಾತಿ ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ಸಲ್ಲುತ್ತದೆ. ಇನ್ನು ಮುಂಗಾರು ಮಳೆ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ರವರು ಕನ್ನಡ ಚಿತ್ರರಂಗದ ಸ್ಟಾರ್ ನಟರ ಪೈಕಿ ಒಬ್ಬರಾಗಿದ್ದಾರೆ. ಇನ್ನು ಇವರು ಶಿಲ್ಪಾ ಗಣೇಶ್ ಅವರನ್ನು ಮದುವೆಯಾಗುತ್ತಾರೆ ಇವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಇದೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ರವರು ಇಲ್ಲಿವರೆಗೂ ಉತ್ತಮ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ಬಂದಿದ್ದು ಹಲವಾರು ಯುವಕರಿಗೆ ಸ್ಪೂರ್ತಿ.

ಗೋಲ್ಡನ್ ಸ್ಟಾರ್ ಗಣೇಶ್ ರವರು ರಾಜರಾಜೇಶ್ವರಿ ನಗರದಲ್ಲಿ ತಮ್ಮ ಸ್ವಂತ ಪರಿಶ್ರಮದ ಮೂಲಕ ಗಳಿಸಿದಂತ ಹಣದಿಂದ ಸುಂದರವಾಗಿ ಮನೆಯನ್ನು ಕಟ್ಟಿದ್ದಾರೆ. ಹೌದು ಸ್ನೇಹಿತರ ಬರೋಬ್ಬರಿ 30 ಕೋಟಿ ವೆಚ್ಚದಲ್ಲಿ ರಾಜರಾಜೇಶ್ವರಿ ನಗರದಲ್ಲಿ ಅದ್ಭುತ ವಿನ್ಯಾಸವುಳ್ಳ ಮನೆಯನ್ನು ಕಟ್ಟಿದ್ದಾರೆ. ಈ ಮನೆ ನೋಡುವುದಕ್ಕೆ ಮಾತ್ರವಲ್ಲದೆ ಒಳಗಿನಿಂದಲೂ ಕೂಡ ಉದ್ಯಾನವನ ಹಾಗೂ ಅತ್ಯಾಧುನಿಕ ವಿನ್ಯಾಸ ಹಾಗೂ ಅತ್ಯಾಧುನಿಕ ಪೀಠೋಪಕರಣಗಳನ್ನು ಹೊಂದಿರುವ ಮನೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಯನ್ನು ನೋಡುವುದಕ್ಕಾಗಿಯೇ ಅದೆಷ್ಟು ಅಭಿಮಾನಿಗಳು ಆಗಾಗ ಬರುತ್ತಿರುತ್ತಾರೆ.

Leave A Reply

Your email address will not be published.