Neer Dose Karnataka
Take a fresh look at your lifestyle.

ತನಗೆ ಕಿಸ್ ಮಾಡುವವರು ಹೇಗಿರಬೇಕು ಎಂದು ತಿಳಿಸಿದ 47 ವರ್ಷದ ಚೆಲುವೆ ಮಲೈಕ, ಯಾವ ರೀತಿಯವರು ಬೇಕಂತೆ ಗೊತ್ತೇ??

12

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗವೇ ಹಾಗೆ ಬರಿ ವೈಯಾರ ಬಿನ್ನಾಣ ಹಾಗೂ ರಂಗುರಂಗಿನ ರಂಗಿನ ಕಹಾನಿ ಹೊಂದಿರುವ ದುನಿಯಾ. ಹೌದು ಸ್ನೇಹಿತರೆ ಎಲ್ಲಿ ನಟ-ನಟಿಯರ ಕುರಿತಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ ಗಾಸಿಪ್ ಗಳಿಗೆ ತವರುಮನೆ ಎಂದೇ ಹೇಳಬಹುದು. ಹೌದು ಸ್ನೇಹಿತರೆ ಇಂದು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಮಲೈಕ ಅರೋರ ರವರ ಕುರಿತಂತೆ. ಹೌದು ಸ್ನೇಹಿತರೆ ಮಲೈಕ ಅರೋರ ರವರು ನಾಯಕಿಯಾಗಿ ನಟಿಸಿದ್ದು ಕಡಿಮೆ ಐಟಂ ಡ್ಯಾನ್ಸ್ ಗಳಿಗೆ ತಮ್ಮ ಸೊಂಟವನ್ನು ಬಳುಕಿಸಿದ್ದೇ ಜಾಸ್ತಿ.

ಸಲ್ಮಾನ್ ಖಾನ್ ರವರೊಂದಿಗೆ ದಬಾಂಗ್ ಚಿತ್ರದಲ್ಲಿ ಮುನ್ನಿ ಬದ್ನಾಮ್ ಹುಯಿ ಎಂಬ ಹಾಡಿಗೆ ಮತ್ತು ಶಾರುಖ್ ಖಾನ್ ರವರು ಚೈಯ್ಯ ಚೈಯ್ಯ ಸಾಂಗಿನಲ್ಲಿ ಕುಣಿದು ಬಾಲಿವುಡ್ ನಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು. ಮಲೈಕ ಅರೋರ ಅವರು ಈಗಲೂ ಕೂಡ ಜನಪ್ರಿಯರಾಗಿದ್ದಾರೆ ಎಂದರೆ ಅದಕ್ಕೆ ಒಂದೇ ಕಾರಣ ಅವರು ಐಟಂ ಡ್ಯಾನ್ಸರ್ ಆಗಿರುವುದು ಪಡ್ಡೆ ಹೈಕಳ ಫೇವರಿಟ್ ನಟಿಯಾಗಿದ್ದಾರೆ. ಇನ್ನು ಇವರು ಸಲ್ಮಾನ್ ಖಾನ್ ರವರ ಅಣ್ಣ ಅರ್ಬಾಜ್ ಖಾನ್ ರವರನ್ನು ಮದುವೆಯಾಗಿದ್ದರು. ನಂತರ ಇವರಿಂದ ದೂರ ಆಗಿ ಈಗ ಅರ್ಜುನ್ ಕಪೂರ್ ಅವರೊಂದಿಗೆ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿ ಇದ್ದಾರೆ.

ಹೌದು ಸ್ನೇಹಿತರೆ ಮಲೈಕ ಅರೋರ ರವರಿಗೆ ಈಗಾಗಲೇ 47 ವರ್ಷವಾಗಿದ್ದರೂ ಕೂಡ ಫಿಟ್ ಆಗಿದ್ದಾರೆ. ಇನ್ನು ಅರ್ಜುನ್ ಕಪೂರ್ ಅವರು ಮಲೈಕ ಅರೋರ ಅವರಿಗಿಂತ ವಯಸ್ಸಿನಲ್ಲಿ ತುಂಬಾ ಚಿಕ್ಕವರು. ಇತ್ತೀಚಿಗೆ ಸಂದರ್ಶನವೊಂದರಲ್ಲಿ ತನಗೆ ಎಂಥವರು ಕಿಸ್ ಮಾಡಿದರೆ ಇಷ್ಟ ಎಂಬುದಾಗಿ ಮಲೈಕ ಅರೋರ ರವರು ಹೇಳಿದ್ದಾರೆ ಸ್ನೇಹಿತರೆ. ಹೌದು ಸ್ನೇಹಿತರೆ ಅವರಿಗೆ ಕ್ಲೀನ್ ಶೇವಿಂಗ್ ಮಾಡಿರುವವರು ಕಿಸ್ ಮಾಡಿದರೆ ಇಷ್ಟವಾಗುವುದಿಲ್ಲವಂತೆ. ಬದಲಾಗಿ ಗಡ್ಡ ಹಾಗು ಮೀಸೆ ಉಳ್ಳವರು ಕಿಸ್ ಮಾಡಿದರೆ ತುಂಬಾ ಇಷ್ಟ ಆಗುತ್ತದೆ ಅಂತೆ. ಈ ಮಾತನ್ನು ಕೇಳಿ ನೆಟ್ಟಿಗರು ಅದಕ್ಕಾಗಿ ಅರ್ಬಾಜ್ ಖಾನ್ ರವರನ್ನು ಬಿಟ್ಟುಬಂದ್ರಾ ಎಂಬುದಾಗಿ ಆಡಿಕೊಂಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ ತನ್ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.