Neer Dose Karnataka
Take a fresh look at your lifestyle.

ಟೈಗರ್ ಪ್ರಭಾಕರ್ ಹಾಗೂ ಜಯಮಾಲಾರವರ ನಡುವಿನ ವಿವಾಹ ವಿಚ್ಛೇದನಕ್ಕೆ ಕಾರಣ ಏನು ಗೊತ್ತಾ??

8

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ಪಂಚ ಭಾಷೆ ತಾರೆಯಾಗಿ ನಟಿಸಿದ ನಟಿಯರು ಹಲವಾರು ಮಂದಿ ಇದ್ದಾರೆ ಅದರಲ್ಲಿ ಪ್ರಮುಖರಾಗಿ ಹಾಗೂ ಇಂದು ನಾವು ಮಾತನಾಡಲು ಹೊರಟಿರುವುದು ಜಯಮಾಲಾರವರ ಕುರಿತಂತೆ. ಹೌದು ಗೆಳೆಯರೆ ಜಯಮಾಲರವರು ಅತ್ಯಂತ ಚಿಕ್ಕ ವಯಸ್ಸಿಗೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಾರೆ. 80ರ ದಶಕದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್ಸ್ಟಾರ್ ನಟರೊಂದಿಗೆ ನಡೆಸಿದಂತಹ ಅನುಭವ ಜಯಮಾಲಾ ರವರಿಗೆ. ಇನ್ನು ಇವರು ಕನ್ನಡ ಚಿತ್ರರಂಗದ ಖ್ಯಾತ ನಟರಾಗಿರುವ ಟೈಗರ್ ಪ್ರಭಾಕರ್ ರವರ ಜೊತೆ ಮದುವೆ ಮಾಡಿಕೊಂಡಿರುವುದು ನಿಮಗೆಲ್ಲ ಗೊತ್ತೇ ಇದೆ.

ಹೌದು ಸ್ನೇಹಿತರೆ ಚಿಕ್ಕಂದಿನಿಂದಲೂ ಕೂಡ ಜಯಮಾಲಾ ರವರಿಗೆ ನಟನೆ ಕುರಿತಂತೆ ಸಾಕಷ್ಟು ಆಸಕ್ತಿ ಇರುತ್ತದೆ ಹೀಗಾಗಿಯೇ ಚಿಕ್ಕಂದಿನಿಂದಲೇ ನಾಟಿ ಹಾಗೂ ನಟನೆಯ ತರಬೇತಿ ಪಡೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಮಲಯಾಳಂ ಚಿತ್ರರಂಗಗಳಲ್ಲಿ ಕೂಡ ಜಯಮಾಲರವರು ತಮ್ಮ ಛಾಪನ್ನು ಮೂಡಿಸಿದರು. ಹೌದು ಸ್ನೇಹಿತರೆ ಜಯಮಾಲಾ ಹಾಗೂ ಟೈಗರ್ ಪ್ರಭಾಕರ್ ಅವರ ದಾಂಪತ್ಯ ಜೀವನದ ಕುರಿತಂತೆ ವಿವರವಾಗಿ ಹೇಳುತ್ತೇನೆ.

ಹೌದು ಸ್ನೇಹಿತರೇ ಪ್ರೇಮಯು’ದ್ಧ ಎಂಬ ಚಿತ್ರೀಕರಣದ ಸಂದರ್ಭದಲ್ಲಿ ಜಯಮಾಲಾ ಹಾಗೂ ಟೈಗರ್ ಪ್ರಭಾಕರ್ ರವರು ಜೊತೆಯಾಗಿ ನಟಿಸಿದ್ದಾರೆ. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಅದಾಗಲೇ ಟೈಗರ್ ಪ್ರಭಾಕರ್ ರವರು ತಮ್ಮ ಮೊದಲ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದರು ಹಾಗೂ ಒಬ್ಬಂಟಿಯಾಗಿದ್ದರು. ಇಬ್ಬರು ಕೂಡ ಪರಸ್ಪರ ಪ್ರೀತಿಸಿ 1980 ಯಲ್ಲಿ ಮದುವೆಯಾಗುತ್ತಾರೆ. ಇನ್ನು ಇವರಿಗೆ ಸೌಂದರ್ಯ ಎಂಬ ಮಗಳು ಕೂಡ ಜನಿಸುತ್ತಾರೆ. ಆದರೆ ಅದೇನಾಯಿತೋ ಗೊತ್ತಿಲ್ಲ ಇವರಿಬ್ಬರ ನಡುವೆ ಸಾಂಸಾರಿಕವಾಗಿ ಸಾಕಷ್ಟು ಬಿರುಕುಗಳು ಮೂಡಿ ಬಂದು ವೈಮನಸ್ಸು ಉಂಟಾಗಿ ಇಬ್ಬರು ಕೂಡ ಮದುವೆಯಾದ ಕೆಲವೇ ವರ್ಷಗಳಲ್ಲಿ ದೂರವಾಗುತ್ತಾರೆ. ಇನ್ನು ಟೈಗರ್ ಪ್ರಭಾಕರ್ ಅವರು ತಮ್ಮ ಕೊನೆಯ ಕಾಲದಲ್ಲಿ ತಮ್ಮ ಮಗ ವಿನೋದ್ ಪ್ರಭಾಕರ್ ಅವರೊಂದಿಗೆ ಮಾತ್ರ ಇದ್ದರು ಎಂಬುದು ನಿಮಗೆಲ್ಲಾ ಗೊತ್ತೇ ಇದೆ.

Leave A Reply

Your email address will not be published.