Neer Dose Karnataka
Take a fresh look at your lifestyle.

ಕೊನೆಗೂ ಅಭಿಮಾನಿಗಳಿಗೆ ನಂಬರ್ ಕೊಟ್ಟ ವಿಜಯಲಕ್ಷ್ಮಿ, ಹೇಳಿದ್ದೇನು ಗೊತ್ತೇ?? ಫೋನ್ ನಂಬರ್ ಸಮೇತ ಏನು ಹೇಳಿದ್ದಾರೆ ನೋಡಿ.

22

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಸಾಕಷ್ಟು ಶಾಂತವಾಗಿತ್ತು ಆದರೆ ಈಗ ಮತ್ತೊಮ್ಮೆ ನಟಿ ವಿಜಯಲಕ್ಷ್ಮಿಯವರ ಪುರಾಣಗಳು ಪ್ರಾರಂಭವಾಗಿದೆ ಸ್ನೇಹಿತರೇ. ಹೌದು ಸ್ನೇಹಿತರೆ ಈ ಹಿಂದೆ ಲಾಕ್ಡೌನ್ ಸಂದರ್ಭದಲ್ಲಿ ನಟಿ ವಿಜಯಲಕ್ಷ್ಮಿ ಅವರು ಚಿಕಿತ್ಸೆಗೆ ಕಾಸಿಲ್ಲ ಎಂಬ ಮಾತನ್ನು ಹೇಳಿ ಕನ್ನಡದ ನಟರ ಬಳಿ ಸಹಾಯವನ್ನು ಕೇಳಿದ್ದರು. ಆಗ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಅಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣನವರು ಆರ್ಥಿಕವಾಗಿ ಸಹಾಯ ಮಾಡಿದ್ದರು.

ಹೌದು ಸ್ನೇಹಿತರೆ ಇದಾದ ನಂತರ ಕೆಲಕಾಲ ಗಳ ಕಾಲ ಅವರು ಸುಮ್ಮನಿದ್ದರು. ಈಗ ಮತ್ತೊಮ್ಮೆ ಇರಲು ಮನೆಯಿಲ್ಲ ಅಭಿಮಾನಿಗಳು ಸಹಾಯ ಮಾಡಿ ಎಂಬುದಾಗಿ ವೀಡಿಯೋ ಮೂಲಕ ಹೇಳಿ ಕನ್ನಡ ಚಿತ್ರರಂಗದಲ್ಲಿ ನನಗೆ ಸಹಾಯ ಸಿಗುತ್ತಿಲ್ಲ ಎಂಬುದಾಗಿ ಕೂಡ ದೂರಿದ್ದಾರೆ. ಹೌದು ಸ್ನೇಹಿತರೆ ಇದನ್ನು ನೋಡಿ ಅಭಿಮಾನಿಯೊಬ್ಬರು ಕಾರವಾರದಲ್ಲಿ ಇರಲು ಮನೆಯನ್ನು ನೀಡಿದ್ದಾರೆ.

ಆದರೂ ಕೂಡ ಪ್ರಿಯಾ ಲಕ್ಷ್ಮಿಯವರು ಅಲ್ಲಿ ಜಿರಳೆ ಇದೆ ಅಲ್ಲಿ ಇದೆ ಎಂಬುದಾಗಿ ದೂರನ್ನು ನೀಡಿ ವಿಡಿಯೋ ಕೊಡ ಮಾಡಿದ್ದಾರೆ. ಹೌದು ಸ್ನೇಹಿತರೆ ನಾನು ಕನ್ನಡ ಚಿತ್ರರಂಗದಲ್ಲಿ ಚಪ್ಪಲಿ ಹಾಗೆ ಸೇವೆ ಮಾಡಲು ಸಿದ್ದನಾಗಿದ್ದೇನೆ ಆದರೆ ನನಗೆ ಅವಕಾಶ ನೀಡುತ್ತಿಲ್ಲ ನನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿ ಎಂದು ಹೇಳಿದ್ದಾರೆ. ವಿಜಯಲಕ್ಷ್ಮಿ ಅವರು ತಮ್ಮ ನಂಬರ್ 9741027421 ಅನ್ನು ಕೂಡ ತಿಳಿಸಿ ಯಾರೇ ಸಹಾಯ ಮಾಡಲು ಮುಂದೆ ಬರುವವರಿದ್ದರೆ ನನಗೆ ಫೋನ್ ಮಾಡಿ ಮೆಸೇಜ್ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ.

Leave A Reply

Your email address will not be published.