Neer Dose Karnataka
Take a fresh look at your lifestyle.

ನಟಿ ಹರಿಪ್ರಿಯಾ ರವರ ಬಾಯ್ ಫ್ರೆಂಡ್ ಯಾರು ಗೊತ್ತೇ?? ಅವರು ಕೂಡ ಕನ್ನಡ ಕಿರುತೆರೆಯ ಟಾಪ್ ನಟ.

3

ನಮಸ್ಕಾರ ಸ್ನೇಹಿತರೇ ಚಿತ್ರರಂಗಕ್ಕೆ ಬಂದರೆ ಸಾಕು ಯಾವುದೇ ನಟಿಯರ ಕುರಿತಂತೆ ಮೊದಲು ಹರಡುವ ಸುದ್ದಿಯೆಂದರೆ ಅವರ ಬಾಯ್ ಫ್ರೆಂಡ್ ಯಾರು ಹಾಗೂ ಅವರು ಯಾರನ್ನು ಮದುವೆಯಾಗುತ್ತಾರೆ ಎಂಬ ವಿಷಯದ ಕುರಿತಂತೆ. ನಾವು ಈ ತರಹದ ಯಾವುದೇ ವಿಷಯದಲ್ಲಿ ಕೂಡ ಸಿಲುಕದೆ ಕನ್ನಡ ಚಿತ್ರರಂಗದಲ್ಲಿ ಈಗ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿಯೊಬ್ಬರ ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ನಟಿ ಹರಿಪ್ರಿಯಾ ಅವರ ಕುರಿತಂತೆ. ಹರಿಪ್ರಿಯ ರವರು ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಕಾಣಿಸಿಕೊಂಡು ತಮ್ಮ ಸಹಜ ನಟನೆಯ ಮೂಲಕ ಹಾಗೂ ಸ್ನಿಗ್ದ ಸೌಂದರ್ಯದ ಮೂಲಕ ಎಲ್ಲರ ಮನಗೆದ್ದಿದ್ದಾರೆ.

ಅದರಲ್ಲಿ ಇತ್ತೀಚಿನ ದಿನಗಳಲ್ಲಿ ರಿಷಬ್ ಶೆಟ್ಟಿ ನಟನೆಯ ಬೆಲ್ ಬಾಟಂ ಚಿತ್ರದಲ್ಲಿ ನಟಿಸುವ ಮೂಲಕ ಆ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಇನ್ನು ಯಾವುದೇ ರೀತಿಯ ಪಾತ್ರಗಳನ್ನು ನೀಡಿದರೂ ನಿರ್ವಹಿಸಬಲ್ಲಂತಹ ಚಾಕಚಕ್ಯತೆ ನಮ್ಮ ಹರಿಪ್ರಿಯ ರವರಿಗೆ ಇದೆ. ಹೀಗಾಗಿ ಕನ್ನಡ ಚಿತ್ರರಂಗದ ನಿರ್ದೇಶಕರ ಪ್ರಮುಖ ಆಯ್ಕೆಯಾಗಿ ಹರಿಪ್ರಿಯಾರ ಅವರು ಕಾಣಿಸಿಕೊಳ್ಳುತ್ತಾರೆ. ಇಲ್ಲಿಯವರೆಗೂ ಹರಿಪ್ರಿಯ ರವರ ಹೆಸರು ಯಾವ ನಟರ ಜೊತೆಗೂ ಕೂಡ ಕೇಳಿಸಿಕೊಂಡು ಬಂದಿಲ್ಲ.

ಆದರೆ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಪ್ರಿಯಾ ರವರು ಪೋಸ್ಟ್ ಮಾಡಿರುವ ಫೋಟೋಗಳು ಈಗ ವೈರಲ್ ಆಗಿದ್ದು ಈ ಕುರಿತಂತೆ ಸಾಕಷ್ಟು ಸುದ್ದಿಗಳು ಪ್ರಾರಂಭವಾಗಿದೆ. ಹೌದು ಸ್ನೇಹಿತರೆ 2021 ರ ನ್ಯೂ ಇಯರ್ ಕುರಿತಂತೆ ಕೇಕ್ ಎದುರುಗಡೆ ಇರುವ ಫೋಟೋವನ್ನು ಹರಿಪ್ರಿಯಾ ರವರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋದಲ್ಲಿ ಹರಿಪ್ರಿಯಾ ರವರೊಂದಿಗೆ ಒಬ್ಬ ನಟ ಅವರೊಂದಿಗೆ ಇದ್ದು ಈಗ ಎಲ್ಲರೂ ಕೂಡ ಅದು ಹರಿಪ್ರಿಯಾ ರವರ ಬಾಯ್ಫ್ರೆಂಡ್ ಎಂಬುದಾಗಿ ಹೇಳುತ್ತಿದ್ದಾರೆ. ಹೌದು ಸ್ನೇಹಿತರೆ ನಟನ್ಯಾರು ಅಲ್ಲ ನನ್ನರಸಿ ರಾಧೆ ಧಾರಾವಾಹಿ ಅಗಸ್ತ್ಯ ರಾತೋಡ್ ಖ್ಯಾತಿಯ ಅಭಿನವ್ ವಿಶ್ವನಾಥನ್. ಈ ಕುರಿತಂತೆ ಅಭಿಮಾನಿಗಳು ಹರಿಪ್ರಿಯಾ ಅವರನ್ನು ಸಾಕಷ್ಟು ಬಾರಿ ಕೇಳಿದರೂ ಕೂಡ ಹರಿಪ್ರಿಯ ರವರು ಇದುವರೆಗೂ ಕೂಡ ಅವರಿಗೆ ರಿಪ್ಲೈ ಮಾಡಿಲ್ಲ.

Leave A Reply

Your email address will not be published.