Neer Dose Karnataka
Take a fresh look at your lifestyle.

ಖ್ಯಾತ ನಟ ಮೂಗು ಸುರೇಶ್ ರವರ ಮಗಳು ಹಾಗೂ ಕುಟುಂಬ ಹೇಗಿದೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

166

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ಯಾವೆಲ್ಲಾ ಹಾಸ್ಯನಟರು ನಟಿಸಿ ನಮ್ಮ ಬಾಲ್ಯದ ದಿನಗಳನ್ನು ಹಾಸ್ಯಮಯವಾಗಿ ಮಾಡಿದ್ದರೆಂಬುದು ನಿನಗೆ ನೆನಪಿದೆಯಾ ಸ್ನೇಹಿತರೆ. ಹೌದು ಸ್ನೇಹಿತರೆ ಅವರಲ್ಲಿ ನಾವು ಇಂದು ಮೂಗು ಸುರೇಶ್ ರವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಮೂಗು ಸುರೇಶ್ ರವರ ಮೂಗು ಕೊಂಚ ಉದ್ದ ವಾಗಿದ್ದರಿಂದ ಅವರಿಗೆ ಮೂಗು ಸುರೇಶ್ ಎಂಬ ಹೆಸರು ಕನ್ನಡ ಚಿತ್ರರಂಗದಲ್ಲಿ ಚಾಲ್ತಿಯಲ್ಲಿತ್ತು. ಹಿಂದಿನ ಕಾಲದಲ್ಲಿ ಪ್ರತಿಯೊಂದು ಚಿತ್ರದಲ್ಲಿ ಕೂಡ ಅವರ ಸಾನಿಧ್ಯ ಖಂಡಿತವಾಗಿ ಇರುತ್ತಿತ್ತು.

ಮತ್ತು ಅವರ ಹಾಸ್ಯಮಯ ನಟನೆ ಹಾಗೂ ಡೈಲಾಗ್ ಗಳಿಗೆ ಪ್ರೇಕ್ಷಕರು ನಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಹಾಸ್ಯನಟರು ಬಂದಿರುವುದರಿಂದ ಆಗಿ ಅವರಿಗೆ ಅವಕಾಶಗಳು ಬಹಳಷ್ಟು ಕಡಿಮೆಯಾಗಿದೆ. ಆದರೂ ಕೂಡ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಮೂಗು ಸುರೇಶ್ ರವರು ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಅವರು ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದವರಾಗಿದ್ದರಿಂದ ಈಗಲೂ ಕೂಡ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ಕೂಡ ಅವರು ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ಕಡಿಮೆಯಾದರೂ ಕೂಡ ಮೂಗು ಸುರೇಶ್ ರವರು ರಂಗಭೂಮಿ ಹಾಗೂ ಸಮಾಜ ಸೇವಕರಾಗಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರೂ ಮೆಚ್ಚುವಂತಹ ವಿಷಯವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಮೂಗು ಸುರೇಶ್ ರವರ ಮುದ್ದಾದ ಫ್ಯಾಮಿಲಿ ಫೋಟೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ. ಸದ್ಯಕ್ಕೆ ಕುಟುಂಬದೊಂದಿಗೆ ಸಂತೋಷವಾಗಿ ಮುಗು ಸುರೇಶ್ ಅವರು ನೆಲೆಸಿದ್ದಾರೆ ಎಂದು ಹೇಳಬಹುದಾಗಿದೆ.

Leave A Reply

Your email address will not be published.