Neer Dose Karnataka
Take a fresh look at your lifestyle.

ತಡರಾತ್ರಿಯಾಗಿದೆ ಪಾರ್ಕ್ ನಲ್ಲಿ ಇರಬೇಡಿ ಮನೆಗೆ ಹೋಗಿ ಎಂದು ಹೇಳಿದ ಪೊಲೀಸ್ ಗೆ ಪ್ರೇಮಿಗಳು ಮಾಡಿದ್ದೇನು ಗೊತ್ತೇ?? ಇಂತವರನ್ನು ಏನು ಮಾಡ್ಬೇಕು??

1

ನಮಸ್ಕಾರ ಸ್ನೇಹಿತರೇ ನಿಮಗೆ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಕರಣಗಳು ರಾಜ್ಯದಲ್ಲಿ ಜಾಸ್ತಿಯಾಗಿವೆ. ಇಷ್ಟಿದ್ದರೂ ಕೂಡ ರಾಜ್ಯದ ಯುವಜನತೆ ಈ ಕುರಿತಂತೆ ಸೀರಿಯಸ್ ಆಗಿಲ್ಲ. ಹೌದು ಸ್ನೇಹಿತರೆ ಇದಕ್ಕೆ ಉದಾಹರಣೆ ಎಂಬಂತೆ ಈ ಹಿಂದೆ ಎಷ್ಟೇ ನಡೆದಂತಹ ಮೈಸೂರಿನ ನಂದಿಬೆಟ್ಟದಲ್ಲಿ ನಡೆದಂತ ಪ್ರಕರಣ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಈ ಪ್ರಕರಣ ರಾಜ್ಯಾದ್ಯಂತ ಜನರಿಗೆ ತಲ್ಲಣ ಉಂಟುಮಾಡಿದೆ. ಈ ಕುರಿತಂತೆ ಅದೆಷ್ಟೇ ಬುದ್ಧಿ ಮಾತನ್ನು ಹೇಳಿದರೆ ಕೂಡ ಯುವಜನರು ಸರಿಯಾಗುವಂತೆ ಕಾಣುತ್ತಿಲ್ಲ.

ಹೌದು ಸ್ನೇಹಿತರೆ ಇಷ್ಟೆಲ್ಲಾ ಪ್ರಕರಣಗಳು ರಾಜ್ಯದ್ಯಂತ ದೇಶದಾದ್ಯಂತ ನಡೆದರೂ ಕೂಡ ಇನ್ನೂ ಪೊದೆಯ ಬಳಿ ಸೇರುವುದು ಬದಲಾಗಿಲ್ಲ. ಇನ್ನು ಬುದ್ಧಿ ಹೇಳಿದರೆ ಬುದ್ಧಿ ಹೇಳಿದವರನ್ನೇ ಏನು ಮಾಡಲು ಹೇಸದ ಅಂತಹ ಪರಿಸ್ಥಿತಿ ಇಂದಿನ ಕಾಲದ ಯುವ ಜನತೆಯಲ್ಲಿ ಬೆಳೆದುಕೊಂಡಿದೆ. ಹೌದು ಸ್ನೇಹಿತರೆ ಇಂದಿನ ಯುವಜನತೆ ಇದನ್ನು ಕಲಿತುಕೊಳ್ಳಬೇಕಾದ ಇರುವುದು ಮುಖ್ಯ ಅಂಶವಾಗಿ ಹೋಗಿಬಿಟ್ಟಿದೆ ಆದರೂ ಕೂಡ ಯುವಜನತೆ ಇದನ್ನು ತಿರಸ್ಕರಿಸುತ್ತಿದ್ದಾರೆ. ಇದಕ್ಕೆ ಇತ್ತೀಚಿಗಷ್ಟೇ ನಡೆದಿರುವ ಅದು ಕೂಡ ಮೈಸೂರಿನಲ್ಲಿ ನಡೆದಿರುವ ಘಟನೆ ಉದಾಹರಣೆ ಎಂದು ಹೇಳಬಹುದಾಗಿದೆ.

ಹೌದು ಸ್ನೇಹಿತರೆ ಮೈಸೂರು ಸಿದ್ಧಾರ್ಥ ನಗರದ ಪಾರ್ಕ್ ನಲ್ಲಿ ಇಬ್ಬರು ಪ್ರೇಮಿಗಳು ಭಾನುವಾರ ತಡರಾತ್ರಿ ಆದರೂ ಕೂಡ ಪಾರ್ಕಿನಲ್ಲಿ ಕುಳಿತುಕೊಂಡಿದ್ದರು. ರಾತ್ರಿ ಗಸ್ತು ತಿರುಗುತ್ತಿದ್ದ ಪೇದೆ ಮುರುಳಿ ಯವರು ಇಬ್ಬರಿಗೂ ಹೋಗಿ ಹೋಗಿ ತಡರಾತ್ರಿ ಆಯ್ತು ಮನೆಗೆ ಹೋಗಿ ಕತ್ತಲಾಯಿತು ಯಾರಾದರೂ ಚುಡಾಯಿಸಿದರೆ ಏನು ಗತಿ ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಬದಲಾಗಿ ಅವರಿಬ್ಬರೂ ಕೂಡ ಪೊಲೀಸ್ ಪೇದೆ ಮೇಲೆ ಎರಗಿ ಕೈ ಮಾಡಿ ಹೋಗಿದ್ದಾರೆ. ನಂತರ ಪೇದೆಯನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ ಸ್ನೇಹಿತರೇ. ಈ ಘಟನೆ ನಡೆದಿರುವುದು ಎಷ್ಟರಮಟ್ಟಿಗೆ ನ್ಯಾಯ ಎಂಬುದು ನೀವೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.