Neer Dose Karnataka
Take a fresh look at your lifestyle.

ಯಾರಿಗೂ ತಿಳಿಯದ ಹಾಗೆ ವಿಜಯಲಕ್ಷ್ಮಿಗೆ ಸೃಜನ್ ಲೋಕೇಶ್ ಮಾಡಿದ ಸಹಾಯವೇನು ಗೊತ್ತಾ??

39

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಟಿ ವಿಜಯಲಕ್ಷ್ಮಿಯವರ ವಿಚಾರ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಕರ್ನಾಟಕದಲ್ಲಿ ಸಾಕಷ್ಟು ಸಂಚಲನ ಉಂಟು ಮಾಡುತ್ತಿದೆ. ಹೌದು ಸ್ನೇಹಿತರೆ ಮೊದಲಿನಿಂದಲೂ ಕೂಡ ಹಲವಾರು ನಟರ ವಿರುದ್ಧ ಪದೇ ಪದೇ ವಿಡಿಯೋ ಮಾಡುವುದರ ಮೂಲಕ ಸಾಕಷ್ಟು ಸುದ್ದಿಯಾಗಿದ್ದಂತಹ ನಟಿ ವಿಜಯಲಕ್ಷ್ಮಿ ಅವರು ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡ ಸ್ಥಿತಿಯಲ್ಲಿ ಇದ್ದಾರೆ. ಹೌದು ಸ್ನೇಹಿತರೆ ಮೊದಲು ಅವರ ವೀಡಿಯೋಗಳನ್ನು ಎಲ್ಲರೂ ಟ್ರೋಲ್ ಮಾಡುತ್ತಿದ್ದರು.

ಈಗ ವಿಜಯಲಕ್ಷ್ಮಿ ಅವರು ಅಷ್ಟೊಂದು ವಿಡಿಯೋಗಳನ್ನು ಏಕೆ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಇನ್ನು ವಿಜಯ ಲಕ್ಷ್ಮಿಯವರ ತಾಯಿ ಅವರನ್ನು ಬಿಟ್ಟು ಹೋದ ನಂತರ ಹಲವಾರು ಕಡೆಯಿಂದ ಸಂತಾಪದ ಹಾಗೂ ದೈರ್ಯದ ಮಾತುಗಳು ವಿಜಯ ಲಕ್ಷ್ಮಿಯವರಿಗೆ ಬಂದು ತಲುಪುತ್ತಿವೆ. ಇನ್ನು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅಥವಾ ಧಾರಾವಾಹಿಗಳಲ್ಲಿ ನಟಿಸಲು ಅವಕಾಶಗಳು ಕೂಡ ಸಿಗುವ ಎಲ್ಲ ಸಾಧ್ಯತೆಗಳು ಕೂಡ ಕಂಡು ಬರುತ್ತಿವೆ.

ಇನ್ನು ಇದೇ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿಯವರ ಹಳೆಯ ಪ್ರಿಯಕರ ನಾಗಿರುವ ಸೃಜನ್ ಲೋಕೇಶ್ ರವರು ಏನು ಸಹಾಯ ಮಾಡಿದ್ದಾರೆ ಎಂದು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ಸೃಜನ್ ಲೋಕೇಶ್ ರವರ ನಟಿ ವಿಜಯಲಕ್ಷ್ಮಿ ಅವರಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಧನ ಸಹಾಯವನ್ನು ಮಾಡಿದ್ದಾರೆ. ಈ ಕುರಿತಂತೆ ಸೃಜನ್ ಲೋಕೇಶ್ ರವರಾಗಲಿ ಅಥವಾ ವಿಜಯಲಕ್ಷ್ಮಿ ಅವರಾಗಲಿ ಎಲ್ಲು ಕೂಡ ಹೇಳಿ ಕೊಂಡಿಲ್ಲ. ಇನ್ನು ಈ ಕುರಿತಂತೆ ಸೃಜನ್ ಲೋಕೇಶ್ ಅವರು ತಮ್ಮ ಪತ್ನಿಗೂ ಕೂಡ ತಿಳಿಸಿಲ್ಲ ಎಂಬ ಮಾಹಿತಿಗಳು ಕೂಡ ಲಭ್ಯವಾಗುತ್ತಿವೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.