Neer Dose Karnataka
Take a fresh look at your lifestyle.

ಎಲ್ಲರೂ ವಿಚ್ಚೇದನ ಅಂತ ಇದ್ರೆ, ಒಂದು ಹೆಜ್ಜೆ ಮುಂದೆ ಹೋಗಿ ಭರ್ಜರಿ ಸಿಹಿ ಸುದ್ದಿ ಹಂಚಿಕೊಳ್ಳಲು ಮುಂದಾದ ಸಮಂತಾ, ಚೈತನ್ಯ ಜೋಡಿ, ಏನು ಗೊತ್ತಾ??

15

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಎಲ್ಲದಕ್ಕಿಂತ ಹೆಚ್ಚಾಗಿ ಸುದ್ದಿ ಮಾಡುತ್ತಿರುವ ವಿಷಯವೆಂದರೆ ಸಮಂತ ಹಾಗೂ ನಾಗಚೈತನ್ಯ ರವರ ಕುರಿತಾದಂತಹ ಸುದ್ದಿಗಳು. ಹೌದು ಸ್ನೇಹಿತರೆ ನಾಗಚೈತನ್ಯ ಹಾಗೂ ಸಮಂತಾ ರವರು ತೆಲುಗು ಚಿತ್ರರಂಗದ ಸಾಕಷ್ಟು ಜನಪ್ರಿಯವಾಗಿರುವ ನಟ ಹಾಗೂ ನಟಿಯಾಗಿದ್ದರು. ಸಮಂತ ರವರು ಕೇವಲ ತೆಲುಗು ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿ ಕೂಡ ನಟಿಸಿ ಅಲ್ಲಿನ ಪ್ರೇಕ್ಷಕರನ್ನು ಕೂಡ ತನ್ನ ನಟನೆಯ ತಾಳಕ್ಕೆ ಕುಣಿಯುವಂತೆ ಮಾಡಿದರು.

ಇನ್ನು ಸಮಂತ ಹಾಗೂ ನಾಗಚೈತನ್ಯ ರವರ ಮದುವೆ ವಿಚಾರಕ್ಕೆ ಬರುವುದಾದರೆ ಇವರಿಬ್ಬರು ಹತ್ತು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ನಂತರ 2017 ರಲ್ಲಿ ಕ್ರೈಸ್ತ ಹಾಗೂ ಇಂದು ಧರ್ಮದ ಪ್ರಕಾರ ಮದುವೆಯಾದವರು. ನಾಲ್ಕು ವರ್ಷಗಳ ಕಾಲ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದ ಇವರ ನಡುವೆ ಈಗಾಗಲೇ ಬಿರುಕು ಮೂಡಿದೆ ಎಂಬುದಾಗಿ ಹಲವಾರು ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಕೂಡ ಬಾಯಿಗೆ ಬಂದಂತೆ ಹೇಳಿಕೊಳ್ಳುತ್ತಿದ್ದಾರೆ. ಎಲ್ಲರೂ ಕೂಡ ಬಾಯಿಗೆ ಬಂದಂತೆ ಹೇಳಿಕೊಳ್ಳಲು ಕಾರಣವಾಗಿರುವುದು ಇವರಿಬ್ಬರೂ ಕೂಡ ಈ ವಿಚಾರದ ಕುರಿತಂತೆ ಎಲ್ಲಿಯೂ ಕೂಡ ಸರಿಯಾಗಿ ಹೇಳದೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿರುವುದು.

ಇತ್ತೀಚಿಗಷ್ಟೇ ಸಮಂತ ಅವರು ತಾವು ಮುಂಬೈಗೆ ಹೋಗುವುದಿಲ್ಲ ಹೈದರಾಬಾದ್ ನನ್ನ ಮನೆ ನಾನು ಇಲ್ಲೇ ಇರುತ್ತೇನೆ ಎಂಬುದಾಗಿ ಕೂಡ ಹೇಳಿಕೊಂಡಿದ್ದರು. ಆದರೆ ಈ ನಡುವೆ ಇನ್ನೊಂದು ವಿಚಾರವೂ ಕೂಡ ಹೊರಬಂದಿದೆ ಗೆಳೆಯರೇ. ಹೌದು ಸ್ನೇಹಿತರೆ ಸಮಂತ ಅವರು ಸದ್ಯದಲ್ಲೇ ತಾಯಿಯಾಗಲಿದ್ದಾರೆ ಎಂಬ ಸುದ್ದಿಗಳು ಕೂಡ ಅವರ ಆಪ್ತ ವಲಯದಿಂದ ಹೊರಬಂದಿದೆ ಸ್ನೇಹಿತರೆ. ಇದಕ್ಕಾಗಿ ಸಿನಿಮಾಗಳನ್ನು ಕೂಡ ಒಪ್ಪಿಕೊಳ್ಳದೇ ಕೇವಲ ಜಾಹೀರಾತಿನ ಫೋಟೋ ಶೂಟಿನಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ ಎಂದು ಕೇಳಿಬರುತ್ತಿದೆ. ಇನ್ನು ಇವರಿಬ್ಬರ ವೈವಾಹಿಕ ಜೀವನದ ಕುರಿತಂತೆ ಮುಂದಿನ ದಿನಗಳಲ್ಲಿ ಅವರೇ ಮಾಧ್ಯಮಗಳ ಮುಂದೆ ಬಂದು ಹೇಳಬೇಕಾಗಿದೆ.

Leave A Reply

Your email address will not be published.