Neer Dose Karnataka
Take a fresh look at your lifestyle.

ಕೋಟಿಗೊಬ್ಬ 3 ಚಿತ್ರವನ್ನು ಮರೆತರೆ ಸುದೀಪ್ ಹಾಗೂ ನಿದೇಶಕರು. ಸ್ವತಃ ಸುದೀಪ್ ಅಭಿಮಾನಿಗಳು ಬೇಸರಗೊಂಡಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಂತಿದ್ದ ನೀರಿನಂತಿದ್ದ ಚಿತ್ರರಂಗ ಅಂತೂ ಇಂತೂ ಈಗ ಚಲನೆ ಕಾಣಲು ಪ್ರಾರಂಭವಾಗಿದೆ. ಹೌದು ಸ್ನೇಹಿತರೆ ಇದೇ ಅಕ್ಟೋಬರ್ 14ರಂದು ಕನ್ನಡ ಚಿತ್ರರಂಗದಲ್ಲಿ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗಲಿವೆ. ಹೌದು ಸ್ನೇಹಿತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಹಾಗೂ ಡಾಲಿ ಧನಂಜಯ್ ಹಾಗೂ ದುನಿಯಾ ವಿಜಯ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಲಗ ಚಿತ್ರ.

ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಚಿತ್ರದ ಕುರಿತಂತೆ. ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ3 ಕಳೆದ ವರ್ಷದ ಬಿಡುಗಡೆಯಾಗಬೇಕಿತ್ತು ಆದರೆ ಹಲವಾರು ಕಾರಣಗಳಿಂದಾಗಿ ಮುಂದೂಡುತ್ತಾ ಸದ್ಯಕ್ಕೆ 14ರಂದು ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಹೌದು ಸ್ನೇಹಿತರೆ ಕೋಟಿಗೊಬ್ಬ 3 ಚಿತ್ರ ಬರೋಬ್ಬರಿ 50 ಕೋಟಿಗೂ ಅಧಿಕ ಬಜೆಟ್ ನಲ್ಲಿ ಮೂಡಿ ಬಂದತಹ ಚಿತ್ರವಾಗಿದೆ. ಇನ್ನು ಚಿತ್ರದ ಕುರಿತಂತೆ ನಿರೀಕ್ಷೆಗಳು ಸಾಕಷ್ಟಿವೆ. ಆದರೆ ಇತ್ತೀಚಿಗೆ ಅಭಿಮಾನಿಗಳು ಸಾಕಷ್ಟು ಕೋಟಿಗೊಬ್ಬ 3 ಚಿತ್ರದ ಮೇಲೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಏನೆಂಬುದನ್ನು ನಾವು ನಿಮಗೆ ಹೇಳುತ್ತೇನೆ ಬನ್ನಿ ಸ್ನೇಹಿತರೆ.

ಹೌದು ಸ್ನೇಹಿತರ ನಿರ್ಮಾಪಕರ ಪ್ರಕಾರ ಸುದೀಪ್ ರವರಂತಹ ಸೂಪರ್ ಸ್ಟಾರ್ ಅನ್ನು ಚಿತ್ರದಲ್ಲಿ ಹಾಕಿಕೊಂಡ ಮೇಲೆ ಪ್ರಮೋಷನ್ ಗಾಗಿ ಯಾಕೆ ನಾವು ಖರ್ಚು ಮಾಡಬೇಕು ಎನ್ನುವ ಆಲೋಚನೆ ಇರಬಹುದು. ಹೌದು ಸ್ನೇಹಿತರೆ ಸುದೀಪ್ ರವರ ಇದ್ದಮೇಲೆ ಕೋಟಿಗೊಬ್ಬ 3 ಚಿತ್ರ ಬಾಕ್ಸಾಫೀಸ್ ನಲ್ಲಿ ಯಶಸ್ಸನ್ನು ಗಳಿಸುವುದು ಗ್ಯಾರಂಟಿ ಆದರೆ ರೆಕಾರ್ಡನ್ನು ಬ್ರೇಕ್ ಮಾಡಬೇಕು ಬೇಕೆಂದರೆ ಖಂಡಿತವಾಗಿಯೂ ಪ್ರಮೋಷನ್ ಅಗತ್ಯತೆ ಇದೆ. ಆದರೆ ಆ ವಿಚಾರದಲ್ಲಿ ಮಾತ್ರ ಕೋಟಿಗೊಬ್ಬ3 ಚಿತ್ರತಂಡ ಸಾಕಷ್ಟು ಹಿಂದೆ ಉಳಿದಿದೆ. ಇದೇ ಅಕ್ಟೋಬರ್ 14ರಂದು ಕೋಟಿಗೊಬ್ಬ3 ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು ಚಿತ್ರ ಹೇಗೆ ಮೂಡಿಬಂದಿದೆ ಎಂದು ನೋಡಲು ಕಾತರರಾಗಿದ್ದಾರೆ.

Comments are closed.