Neer Dose Karnataka
Take a fresh look at your lifestyle.

ಅನಾಥ ಮಕ್ಕಳನ್ನು ತನ್ನ ಮಕ್ಕಳಂತೆ ಎಂದು ಕೊಂಡು 43 ಲೀಟರ್ ಎದೆಹಾಲು ದಾನ ಮಾಡಿದ ಖ್ಯಾತ ನಟಿ ಯಾರು ಗೊತ್ತೇ??

6

ನಮಸ್ಕಾರ ಸ್ನೇಹಿತರೇ ತಾಯಿ ಹಾಗೂ ಮಗುವಿನ ಬಾಂಧವ್ಯ ಇಡೀ ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ಬಾಂಧವ್ಯ ಎಂದು ಹೇಳಲಾಗುತ್ತದೆ. ಹೌದು ಸ್ನೇಹಿತರ ಮಗುವಿಗಾಗಿ ತಾಯಿ ಎಂತಹ ಸಾಹಸವನ್ನು ಕೂಡ ಮಾಡಲು ಸಿದ್ಧರಾಗಿರುತ್ತಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ಇಂದು ನಾವು ಮಾತನಾಡಲು ಹೊರಟಿರುವುದು ಒಂದು ವಿಶೇಷವಾದಂತಹ ವಿಚಾರದ ಕುರಿತಂತೆ. ಹುಟ್ಟಿದ ನವಜಾತ ಶಿಶುವಿಗೆ ಆರು ತಿಂಗಳಿನಿಂದ ಒಂದು ವರ್ಷದವರೆಗೆ ತಾಯಿಯ ಎದೆ ಹಾಲು ಅಮೃತ ಸಮಾನ ವಾದಂತಹ ಆಹಾರ ಎಂದು ಹೇಳಬಹುದಾಗಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ನೀಡುವುದೇ ತಾಯಿಯ ಎದೆಹಾಲು. ಎದೆಹಾಲಿನಿಂದ ಆಗಿ ತಾಯಿಯ ಹಾಗೂ ಮಕ್ಕಳ ನಡುವಿನ ಬಾಂಧವ್ಯ ಸಾಕಷ್ಟು ಚೆನ್ನಾಗಿ ವೃದ್ಧಿಯಾಗುತ್ತದೆ.

ಎಲ್ಲದಕ್ಕಿಂತ ಹೆಚ್ಚಾಗಿ ತಾಯಿಯ ಎದೆಹಾಲು ಚಿಕ್ಕಮಕ್ಕಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬೆಳವಣಿಗೆ ಹೊಂದಲು ಅಮೃತಪ್ರಾಶನ ವಾಗಿದೆ. ನಿಮಗೆಲ್ಲ ತಿಳಿದಿರುವಂತೆ 6 ತಿಂಗಳಿಂದ 1 ವರ್ಷದವರೆಗೆ ಮಕ್ಕಳಿಗೆ ತಾಯಿಯ ಎದೆಹಾಲನ್ನು ಬಿಟ್ಟು ಬೇರೆ ಯಾವ ಆಹಾರವನ್ನು ಕೊಡುವ ಹಾಗಿಲ್ಲ. ಹೀಗಾಗಿ ಚಿಕ್ಕ ಮಕ್ಕಳ ಜೀವನದಲ್ಲಿ ಹೆತ್ತ ತಾಯಿಯ ಎದೆಹಾಲು ಎನ್ನುವುದು ಎಷ್ಟರ ಮಟ್ಟಿಗೆ ಪ್ರಮುಖವಾಗಿರುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದಾಗಿದೆ. ಇನ್ನು ಚಿಕ್ಕ ವಯಸ್ಸಿನಲ್ಲಿ ತಾಯಿಯ ಎದೆಹಾಲು ಮಕ್ಕಳ ಪ್ರಾಣವನ್ನು ಉಳಿಸಲು ಕೂಡ ಪ್ರಮುಖವಾದಂತಹ ಆಹಾರವಸ್ತು ಆಗಿದೆ.

ನಿಮಗೆಲ್ಲ ತಿಳಿದಂತೆ ಅದೆಷ್ಟು ಅನಾಥ ಮಕ್ಕಳು ಹೆತ್ತ ತಾಯಿಯ ಎದೆಹಾಲು ಇಲ್ಲದೆ ಬಳಲುತ್ತಿದ್ದಾರೆ ಎಂಬುದು. ಹೌದು ನಮ್ಮ ದೇಶದಲ್ಲಿ ಅದೆಷ್ಟು ಮಕ್ಕಳು ಕುಪೋಷಣೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುವುದು ಇದೇ ಕಾರಣಕ್ಕಾಗಿ ಸ್ನೇಹಿತರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಹೆತ್ತು ಕೆಲವು ಪೋಷಕರು ಇಹಲೋಕವನ್ನು ತ್ಯಜಿಸಿದರೇ ಇನ್ನು ಕೆಲವರು ಮಕ್ಕಳನ್ನು ಹೆತ್ತ ಮೇಲೆ ಬೀದಿಯಲ್ಲಿ ಬಿಟ್ಟು ಹೋಗುತ್ತಾರೆ. ಇಂತಹ ಮಕ್ಕಳಿಗೆ ತಾಯಿಯ ಎದೆಹಾಲು ಸಿಗದೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬೆಳವಣಿಗೆ ಹೊಂದಲು ಸರಿಯಾದ ಪೋಷಕಾಂಶ ಸಿಗದೆ ಒದ್ದಾಡುತ್ತಾರೆ.

ಇನ್ನು ಇಂದಿನ ದಿನಗಳಲ್ಲಿ ಇಂತಹ ಅನಾಥ ಮಕ್ಕಳಿಗೆ ತನ್ನ ಎದೆಹಾಲನ್ನು ಉಣಿಸುತ್ತಿರುವ ಒಬ್ಬ ನಟಿ ಈಗಾಗಲೇ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಜನಪ್ರಿಯರಾಗಿದ್ದಾರೆ. ಹೌದು ಭಾರತೀಯ ಚಿತ್ರರಂಗದ ಖ್ಯಾತ ನಟಿಯಾಗಿರುವ ನಿಧಿ ಪರ್ಮಾರ್ ರವರು ಕೇವಲ ತನ್ನ ಮಗುವಿಗೆ ಮಾತ್ರವಲ್ಲದೆ ಇಂತಹ ಅದೆಷ್ಟು ಅನಾಥ ಮಕ್ಕಳಿಗೆ ಎದೆಹಾಲನ್ನು ಉಣಿಸಿ ಒಳ್ಳೆಯ ಕೆಲಸವನ್ನು ಮಾಡುವತ್ತ ತಮ್ಮ ಹೆಜ್ಜೆಯನ್ನಿಟ್ಟಿದ್ದಾರೆ.

ಹಿಂದಿ ಚಿತ್ರರಂಗದ ನಟಿ ಹಾಗೂ ನಿರ್ಮಾಪಕಿ ಯಾಗಿರುವ ನಿಧಿ ಪರ್ಮಾರ್ ರವರು ಈಗಾಗಲೇ ಸುಮಾರು 42 ಲೀಟರ್ ನಷ್ಟು ಎದೆಹಾಲನ್ನು ಅನಾಥ ಮಕ್ಕಳಿಗೆ ಉಣಿಸಿದ್ದಾರೆ. ಇದು ಕೇಳಲು ವಿಚಿತ್ರವೆನಿಸಿದರೂ ಕೂಡ ಇಂತಹ ಕಾರ್ಯವನ್ನು ಮಾಡಲು ಯಾರೂ ಕೂಡ ಮುಂದೆ ಬರೆದಂತಹ ಸ್ಥಿತಿಯಲ್ಲಿ ನಿಧಿ ಪರಮ ರವರು ತಾಯಿತನದ ನಿಜವಾದ ಅರ್ಥವನ್ನು ಸಮಾಜಕ್ಕೆ ಸಾರಿದ್ದಾರೆ. ಇನ್ನು ನಿಧಿ ಪರ್ಮಾರ್ ರವರಿಗೆ ಒಬ್ಬ ಹೆಣ್ಣುಮಗಳು ಇದ್ದು ತಮ್ಮ ಮಗುವಿನೊಂದಿಗೆ ಬೇರೆ ಮಕ್ಕಳಿಗೂ ಕೂಡ ಎದೆಹಾಲನ್ನು ಕುಣಿಸುವ ಈಕೆ ಈ ಸಮಾಜದ ಮಹಾತಾಯಿ ಎಂದು ಹೇಳಿದರೂ ಕೂಡ ತಪ್ಪಾಗಲಾರದು.

ಅದೆಷ್ಟೋ ಮಕ್ಕಳ ಬಾಳಿಗೆ ಬೆಳಕಾಗಲಿ ಹೊರಟಿರುವ ನಟಿ ನಿಧಿ ಪರ್ಮಾರ್ ಅವರಿಗೆ ಖಂಡಿತವಾಗಿ ಆ ದೇವರು ಒಳ್ಳೆಯದನ್ನು ಮಾಡಿ ಮಾಡುತ್ತಾನೆ ಎಂಬುದು ಎಲ್ಲರ ಮಾತು. ಹೌದು ಸ್ನೇಹಿತರೆ ತಮ್ಮ ಎದೆಹಾಲನ್ನು ಬೇರೆ ಮಕ್ಕಳಿಗೂ ಕೂಡ ನೀಡುವಂತಹ ದೊಡ್ಡಸ್ತಿಕೆಯನ್ನು ಯಾರೂ ಕೂಡ ತೋರಿಸದಂತಹ ಈ ಕಾಲದಲ್ಲಿ ನಿಧಿ ಪರ್ಮಾರ್ ರವರು ಇಂತಹ ಮಹತ್ಕಾರ್ಯವನ್ನು ಮಾಡಿರುವುದು ಖಂಡಿತವಾಗಿಯೂ ಪ್ರಶಂಸಾರ್ಹ ಕಾರ್ಯವಾಗಿದೆ. ಇನ್ನು ನಿಧಿ ಪರಮಾರ್ ರವರ ಈ ಮಹತ್ಕಾರ್ಯಕ್ಕೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.