Neer Dose Karnataka
Take a fresh look at your lifestyle.

ಕೇವಲ ಒಂದು ಬೀನ್ಸ್ ನಿಂದ ಶುಗರ್ ನಿಯಂತ್ರಣ ಮಾಡುವುದು ಹೇಗೆ ಗೊತ್ತೇ?? ವಿಜ್ಞಾನಿಗಳು ನೀಡಿದರು ಷಾಕಿಂಗ್ ಮಾಹಿತಿ

ನಮಸ್ಕಾರ ಸ್ನೇಹಿತರೇ, ಬೀನ್ಸ್ ಅಥವಾ ಹುರಳಿ ಕಾಯಿಯ ರುಚಿಯೇ ಉತ್ತಮ. ಹೆಚ್ಚಾಗಿ ನಾವು ದಿನನಿತ್ಯದ ಅಡುಗೆ ಪದಾರ್ಥಗಳಲ್ಲಿ ಬೀನ್ಸ್ ನ್ನು ಬಳಸುತ್ತೇವೆ. ಅದರಲ್ಲೂ ಸಾಂಬಾರ್ ಮಾಡಲು ಅಥವಾ ಪಲ್ಯಗಳನ್ನ ಮಾಡಲು ಬೀನ್ಸ್ ನ್ನು ಉಪಯೋಗಿಸುತ್ತೇವೆ. ಬೀನ್ಸ್ ಒಂದು ಅತ್ಯುತ್ತಮ ಪ್ರೋಟೀನ್ ಹೊಂದಿರುವಂಥ ತರಕಾರಿ. ಅಲ್ಲದೇ ವಿಟಮಿನ್ ಗಳು ಕೂಡ ಇದರಲ್ಲಿ ಹೇರಳವಾಗಿವೆ. ಬೀನ್ಸ್ ಕೇವಲ ರುಚಿ ಮಾತ್ರವಲ್ಲ ಅದರ ಪ್ರಯೋಜನಗಳು ಕೂಡ ಬೇರೆನೇ ಇವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಮಧುಮೇಹ ನಿಯಂತ್ರಣಕ್ಕೆ ಈ ಬೀನ್ಸ್: ಹೌದು ಸ್ನೇಹಿತರೆ, ಬೀನ್ಸ್ ನ್ನು ಟೈಪ್ 2 ಮಧುಮೇಹಿ ಹೊಂದಿರುವವರ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬೀನ್ಸ್ ನ್ನು ತಿನ್ನಬೇಕು ಎಂದು ಇತ್ತೀಚಿನ ಸಂಶೋಧನೆಗಳು ಹೇಳಿವೆ. ಬೀನ್ಸ್ ನಲ್ಲಿ ಫೈಬರ್ ಅಂಸ ಅಧಿಕವಾಗಿರುತ್ತದೆ. ಇದು ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾದಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ನಿಯಮಿತವಾಗಿ ಬೀನ್ಸ್ ನ್ನು ತಿನ್ನುತ್ತಾ ಬಂದರೆ ಯಾವ ಮಾತ್ರೆಗಳ ಸಹಾಯವೂ ಇಲ್ಲದೇ ಶುಗರ್ ನ್ನು ನಿಯಂತ್ರಣದಲ್ಲಿಡಬಹುದು.

ಸರಿಯಾದ ಜೀರ್ಣಕ್ರಿಯೆಗೂ ಕೂಡ ಬೀನ್ಸ್ ಸಹಾಯಕ. ಫೈಬರ್ ಅಂಶವೂ ಇರುವುದರಿಂದ ತೂಕ ಕಡಿಮೆ ಮಾಡುವುದಕ್ಕೂ ಕೂಡ ಬೀನ್ಸ್ ಅಥವಾ ಹುರಳಿ ಕಾಳುಗಳನ್ನು ಬಳಸಬಹುದು. ಬೀನ್ಸ್ ನ್ನು ಹುರಿದು ತಿನ್ನುವುದಕ್ಕಿಂತ ಅದನ್ನು ಬೇಯಿಸಿ ಸಾಂಬಾರ ಅಥವಾ ಪಲ್ಯ ಮಾಡಿ ತಿನ್ನುವುದರಿಂದ ಮೇಲೆ ಹೇಳಿದ ಎಲ್ಲಾ ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ. ಬೀನ್ಸ್ ಸಾಮಾನ್ಯವಾಗಿ ಎಲ್ಲಾ ಋತುವಿನಲ್ಲೂ ಮಾರುಕಟ್ಟೆಯಲ್ಲಿ ಲಭ್ಯ. ಹಾಗಾಗಿ ಪ್ರತಿದಿನವೂ ಕೂಡ ಬೀನ್ಸ್ ನ್ನು ಬಳಸಬಹುದು.

Comments are closed.