Neer Dose Karnataka
Take a fresh look at your lifestyle.

ಕನ್ನಡವನ್ನು ಕಡೆಗಣಿಸಿದ ಬಾಲಿವುಡ್ ನವರಿಗೆ ರಶ್ಮಿಕಾ ಮಾಡಿದ್ದೇನು ಗೊತ್ತೇ?? ಇದಪ್ಪ ಕನ್ನಡಾಭಿಮಾನ ಅಂದ್ರೆ.

5

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಿಂದ ಸಿನಿ ಜೀವನವನ್ನು ಪ್ರಾರಂಭಿಸಿ ನಂತರ ಪರಭಾಷೆಗಳಿಗೆ ಕಾಲಿಟ್ಟು ಈಗ ದೇಶದಾದ್ಯಂತ ಬಹುಬೇಡಿಕೆಯ ನಟಿಯಾಗಿರುವವರು ರಶ್ಮಿಕ ಮಂದಣ್ಣ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೇ ರಶ್ಮಿಕ ಮಂದಣ್ಣ ನವರು ಈಗಾಗಲೇ ಪರಭಾಷೆಯಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸಿದ್ದಾರೆ ಹಾಗೂ ದೇಶದಾದ್ಯಂತ ಪ್ರೇಕ್ಷಕರಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಇವರನ್ನು ಭಾರತ ದೇಶದ ನ್ಯಾಷನಲ್ ಕೃಷ್ ಎಂಬುದಾಗಿ ಕೂಡ ಎಲ್ಲರೂ ಕರೆಯುತ್ತಾರೆ. ನೀನು ಈಗಾಗಲೇ ಕನ್ನಡ ತಮಿಳು ತೆಲುಗು ಭಾಷೆಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಎರಡು ಬಿಗ್ ಬಜೆಟ್ ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಲು ಸನ್ನದ್ಧರಾಗಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಕನ್ನಡವನ್ನು ಹಾಗೂ ಕರ್ನಾಟಕವನ್ನು ಕಡೆಗಣಿಸುತ್ತಾರೆ ಎಂಬ ವಿಷಯಕ್ಕಾಗಿ ಇಲ್ಲಿ ಅವರನ್ನು ಕೆಲ ಗುಂಪು ಇಷ್ಟಪಡುವುದಿಲ್ಲ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮಂದಣ್ಣ ನವರನ್ನು ಟ್ರೋಲ್ ಕೂಡ ಮಾಡಲಾಗುತ್ತದೆ.

ಆದರೆ ಈಗ ರಶ್ಮಿಕ ಮಂದಣ್ಣ ಅವರು ಮಾಡಿರುವ ಕೆಲಸದಿಂದಾಗಿ ಅವರಿಗೆ ಕನ್ನಡ ಹಾಗೂ ಕರ್ನಾಟಕದ ಮೇಲೆ ಸಾಕಷ್ಟು ಗೌರವ ಇನ್ನೂ ಇದೆ ಎಂಬುದಾಗಿ ಸಾಬೀತಾಗುತ್ತದೆ. ಹಿಂದಿ ಭಾಷೆಯ ಕಂಟೆಂಟ್ ಕ್ರಿಯೇಟರ್ ಕುಷ್ಕ ಕಪಿಲ ರವರು ನೀವು ದಕ್ಷಿಣ ಭಾರತದವರು ಅಲ್ವಾ ಮಲೆಯಾಳಿ ಭಾಷೆಯಲ್ಲಿ ಮಾತನಾಡಿ ಎಂಬ ಕುರಿತಂತ ಕೇಳಿದ್ದಾರೆ. ಆಗ ಅಸಮಾಧಾನಗೊಂಡ ರಶ್ಮಿಕ ಮಂದಣ್ಣ ನವರು ದಕ್ಷಿಣ ಭಾರತ ಎಂದರೆ ಕೇವಲ ಕೇರಳ ಮಾತ್ರ ಅಲ್ಲ ಅಲ್ಲಿ ಕರ್ನಾಟಕ ಕೂಡ ಇದೆ ಚೆನ್ನೈ ಕೂಡ ಇದೆ ಎಂಬುದಾಗಿ ಹೇಳಿಕೊಂಡು ಸರಿಯಾಗಿ ಉತ್ತರ ನೀಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Leave A Reply

Your email address will not be published.