Neer Dose Karnataka
Take a fresh look at your lifestyle.

ಸಮಂತಾ ಪತನ ಆರಂಭವಾಯಿತೇ?? ಪಾಪ ಸಮಂತಾ ರವರ ವಿರುದ್ಧ ದೊಡ್ಡ ಷಡ್ಯಂತ್ರ ಸಾಬೀತು. ಏನು ಮಾಡಿದ್ದಾರೆ ಗೊತ್ತೇ??

1

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ನಟಿ ಸಮಂತಾ ರವರು ನಾಗಚೈತನ್ಯ ರವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ಮೇಲೆ ಸಾಕಷ್ಟು ಸಮಯಗಳ ಕಾಲ ಚಿತ್ರರಂಗದಿಂದ ದೂರವಿದ್ದರೂ ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವಾಗಿದೆ. ಬರೋಬ್ಬರಿ 10 ವರ್ಷಗಳ ಕಾಲ ನಾಗಚೈತನ್ಯ ಅವರನ್ನು ಪ್ರೀತಿಸಿ 2017 ರಲ್ಲಿ ನಟಿ ಸಮಂತಾ ರವರು ಅದ್ದೂರಿಯಾಗಿ ವಿವಾಹವಾಗಿದ್ದರು. ಆದರೆ ಇವರಿಬ್ಬರ ನಡುವೆ ಬಂದಂತಹ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಇವರಿಬ್ಬರು ಇತ್ತೀಚಿಗಷ್ಟೇ ಪರಸ್ಪರ ಒಪ್ಪಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ.

ಇನ್ನು ಇದೆಲ್ಲದಕ್ಕೆ ನಟಿ ಸಮಂತಾ ರವರು ಇತ್ತೀಚಿಗಷ್ಟೇ ಬಾಲಿವುಡ್ ವೆಬ್ ಸೀರೀಸ್ ಫ್ಯಾಮಿಲಿ ಮ್ಯಾನ್ ನಲ್ಲಿ ನಟಿಸಿದ್ದೆ ಕಾರಣ ಎಂಬುದಾಗಿ ತಿಳಿದುಬಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಸುದ್ದಿ ಹರಿದಾಡಲು ಪ್ರಾರಂಭವಾದ ಮೇಲೆ ನಟಿ ಸಮಂತಾ ರವರು ಯಾವುದೇ ಚಿತ್ರಗಳ ಕುರಿತಂತೆ ಹಾಗೂ ಚಿತ್ರಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿರಲಿಲ್ಲ. ಮನೆಯಲ್ಲಿ ತಮ್ಮ ನಾಯಿಮರಿಗಳ ಜೊತೆಗೆ ಕಾಲ ಕಳೆಯುತ್ತಾ ತಮ್ಮ ದುಃಖವನ್ನು ಮರೆಯಲು ಪ್ರಯತ್ನಿಸುತ್ತಿದ್ದರು. ಇನ್ನು ಇತ್ತೀಚಿಗಷ್ಟೇ ನಟಿ ಸಮಂತಾ ರವರ ನಟಿಸುತ್ತಿರುವ ಎರಡು ಚಿತ್ರಗಳ ಘೋಷಣೆ ನಡೆದಿದ್ದು ಆದರೆ ಅದರಲ್ಲಿ ತಿಳಿದು ಬಂದಂತಹ ವಿಷಯದಿಂದಾಗಿ ಈಗ ಒಂದು ಹೊಸ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಅದೇನೆಂದರೆ ನಟಿ ಸಮಂತಾ ರವರ ಎರಡು ಚಿತ್ರಗಳ ನಿರ್ದೇಶಕರು ತಮಿಳಿನವರು. ಕೆಲವು ತೆಲುಗು ನಿರ್ದೇಶಕರೊಂದಿಗೆ ಸಮಂತಾ ರವರು ನಟಿಸುವುದಕ್ಕೆ ನಿರಾಕರಿಸಿದ್ದಾರೆ ಇನ್ನೂ ಕೆಲವು ಸ್ಟಾರ್ ನಿರ್ದೇಶಕರು ಸಮಂತಾ ರವರೊಂದಿಗೆ ಕೆಲಸ ಮಾಡುವುದಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರಂತೆ. ಇದರ ಹಿಂದೆ ಎರಡು ಕಾರಣಗಳಿವೆ ಎಂಬುದಾಗಿ ಕೇಳಿ ಬರುತ್ತಿದೆ. ಮೊದಲನೇದಾಗಿ ಸಮಂತಾ ರವರು ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವುದರಿಂದಾಗಿ ಅವರ ಚಿತ್ರಗಳನ್ನು ಪ್ರೇಕ್ಷಕರು ನೋಡುತ್ತಾರೆ ಇಲ್ಲವೋ ಎಂಬುದು ಅವರ ಅನುಮಾನವಾಗಿದೆ. ಎರಡನೆಯದು ಸಮಂತಾ ರವರೊಂದಿಗೆ ನಿರ್ದೇಶನ ಮಾಡಬಾರದು ಎಂಬುದಾಗಿ ಸ್ಟಾರ್ ನಿರ್ದೇಶಕರಿಗೆ ಹೇಳಿ ಷಡ್ಯಂತ್ರ ರೂಪಿಸಲಾಗಿದೆ ಎಂಬುದಾಗಿ ಕೂಡ ಮಾತುಗಳು ಕೇಳಿಬರುತ್ತಿವೆ.

Leave A Reply

Your email address will not be published.