Neer Dose Karnataka
Take a fresh look at your lifestyle.

ಮದುವೆಯಾಗುವ ಮಹಿಳೆ ಹಾಗೂ ಪುರುಷರ ನಡುವಿನ ವಯಸ್ಸಿನ ಅಂತರ ಸರಿಯಾಗಿ ಎಷ್ಟಿರಬೇಕು ಗೊತ್ತಾ?? ಇಷ್ಟು ಇದ್ದರೇ ಸುಖ ಜೀವನ.

ನಮಸ್ಕಾರ ಸ್ನೇಹಿತರೇ ಮದುವೆಯನ್ನು ವುದು ಎರಡು ಮನಸ್ಸುಗಳ ನಡುವಿನ ಬಂಧವನ್ನು ಬೆಸುಗೆಯಾಗಿ ಮಾಡುವ ಸಂತೋಷದ ಕಾರ್ಯಕ್ರಮ ಎಂದು ಹೇಳುತ್ತಾರೆ ಇದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತು ಕೂಡ ಇದೆ. ಆದರೆ ಈ ಮದುವೆಯನ್ನು ಕೂಡ ಸಾಕಷ್ಟು ವಿಚಾರಗಳನ್ನು ಗಂಡು ಹಾಗೂ ಹೆಣ್ಣು ನೋಡಿಕೊಳ್ಳಬೇಕಾಗುತ್ತದೆ. ಇನ್ನು ಮದುವೆಯಾಗುವಾಗ ಬೇರೆಲ್ಲ ವಿಚಾರಗಳನ್ನು ಹೇಗೆ ನೋಡುತ್ತಾರೆ ಹಾಗೆಯೇ ವಯಸ್ಸಿನ ಅಂತರವನ್ನು ಕೂಡ ಇತ್ತೀಚಿನ ದಿನಗಳಲ್ಲಿ ನೋಡಲು ಪ್ರಾರಂಭಿಸಿದ್ದಾರೆ.

ಕೇವಲ ಮಾತಿಗಷ್ಟೇ ವಯಸ್ಸು ಪ್ರೀತಿಗೆ ಅಡ್ಡಿಯಲ್ಲ ಎಂಬುದಾಗಿ ಹೇಳುತ್ತಾರೆ. ಕೆಲವರು 5-6 ವರ್ಷಗಳ ವಯಸ್ಸಿನ ಅಂತರವಿರಲಿ ಎಂಬುದಾಗಿ ಹೇಳುತ್ತಾರೆ. ಇನ್ನು ಕೆಲವರು ಅದೇ ವಯಸ್ಸಿನವರನ್ನು ಮದುವೆಯಾಗಬೇಕೆಂದು ಹೇಳುತ್ತಾರೆ. ಹಲವಾರು ಸುದ್ದಿಗಳಲ್ಲಿ ಮುದುಕನನ್ನು ಯುವತಿ ಮದುವೆಯಾಗುವುದು ಮುದುಕಿಯನ್ನು ಯುವಕ ಮದುವೆಯಾಗುವುದನ್ನು ನೀವು ನೋಡಿರಬಹುದು ಹಾಗೂ ಕೇಳಿರಬಹುದು. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ವೈಜ್ಞಾನಿಕವಾದ ಸಂಶೋಧನೆಯಿಂದ ಸಾಬೀತು ಆದಂತಹ ವಯಸ್ಸಿನ ಅಂತರದ ಕುರಿತಂತೆ.

ಹೌದು ಸ್ನೇಹಿತರೆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಗಂಡಿಗಿಂತ ಹೆಣ್ಣಿನ ವಯಸ್ಸಿನ ಅಂತರ 15ವರ್ಷಗಳ ಆಗಿರಬೇಕಂತೆ. ಹಾಗಿದ್ದಾಗ ಮಾತ್ರ ಗಂಡಿನ ಆಯಸ್ಸು ಹಾಗೂ ಸಂತಾನೋತ್ಪತ್ತಿಯ ಸಂಭವ ಗರಿಷ್ಠ ವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಸಂಶೋಧನೆಗಳ ಪ್ರಕಾರ ಪುರುಷರು ತಮಗಿಂತ ಹದಿನೈದು ವರ್ಷ ಕಿರಿಯ ಮಹಿಳೆಯರನ್ನು ಮದುವೆಯಾಗಬೇಕು ಎಂಬುದಾಗಿ ತಿಳಿಸುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡಿಕೊಳ್ಳಿ. ಇನ್ನು ನಾವು ಈ ಮೇಲೆ ಹೇಳಿರುವಂತೆ ವಯಸ್ಸಿನ ಅಂತರದ ಕುರಿತಂತೆ ನೀವು ಕೂಡ ಒಪ್ಪಿಕೊಳ್ಳುತ್ತೀರಾ ಎಂಬುದನ್ನು ಕೂಡ ಹಂಚಿಕೊಳ್ಳಿ.

Comments are closed.