Neer Dose Karnataka
Take a fresh look at your lifestyle.

35 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ನಟ ಸಾಯಿ ಧರ್ಮತೇಜ ರವರು ಕಟ್ಟಿದ ಆಸ್ಪತ್ರೆ ಬಿಲ್ ಎಷ್ಟು ಗೊತ್ತಾ?? ಹಣ ಕಟ್ಟಲೇ ಇಲ್ಲವಂತೆ. ಯಾಕೆ ಗೊತ್ತೇ??

15

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದಲ್ಲಿ ಇತ್ತೀಚಿಗಷ್ಟೇ ನಟ ಸಾಯಿ ಧರ್ಮತೇಜ ರವರ ಬೈಕ್ ನಲ್ಲಿ ಜಾರಿದ್ದು ದೇಶದಾದ್ಯಂತ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹೌದು ಗೆಳೆಯರೇ ನಟ ಸಾಯಿ ಧರ್ಮತೇಜ ಕೇವಲ ತೆಲುಗು ಚಿತ್ರರಂಗದ ಯುವ ಉದಯೋನ್ಮುಖ ನಟ ಮಾತ್ರವಲ್ಲದೆ ಮೆಗಾಸ್ಟಾರ್ ಹಾಗೂ ಅಲ್ಲು ಅರ್ಜುನ್ ಫ್ಯಾಮಿಲಿ ಅತ್ಯಂತ ನಿಕಟ ಸಂಬಂಧಿಯಾಗಿದ್ದರು. ಹೀಗಾಗಿ ಅವರ ನಟನೆ ಸಾಕಷ್ಟು ಸುದ್ದಿ ಮಾಡಿತ್ತು. ಇಷ್ಟು ಮಾತ್ರವಲ್ಲದೆ ಆಸ್ಪತ್ರೆಗೆ ಸಾಯಿ ಧರ್ಮತೇಜ ರವರನ್ನು ನೋಡಲು ಅಲ್ಲು ಅರ್ಜುನ್ ರವರ ತಂದೆ ಅಲ್ಲು ಅರವಿಂದ್ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಚಿರಂಜೀವಿ ರವರು ಕೂಡ ಬಂದಿದ್ದರು.

ತಮ್ಮ ದುಬಾರಿ ಬೈಕ್ನಲ್ಲಿ ರೋಡ್ನಲ್ಲಿ ಹೋಗಬೇಕಾದರೆ ಸಾಯಿ ಧರ್ಮತೇಜ ರವರು ಸ್ಕಿಡ್ ಆಗಿ ಕೆಳಗೆ ಬಿದ್ದು ಹೋಗಿದ್ದರು. ಏನು ಇಷ್ಟು ಮಾತ್ರವಲ್ಲದೇ ಆಸ್ಪತ್ರೆಗೆ ಸೇರಿಸಿದ ಮೇಲೆ ಕೂಡ ಹಲವಾರು ದಿನಗಳ ಕಾಲ ಸಾಯಿ ಧರಮತೇಜ ರವರಿಗೆ ಪ್ರಜ್ಞೆ ಬಂದಿರಲಿಲ್ಲ. ಇದಾದ ನಂತರ ಕೋಮಾದಲ್ಲಿ ಇದ್ದ ಸಾಯಿ ಧರ್ಮತೇಜ ರವರನ್ನು ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಲಾಯಿತು. ಇದಾಗ್ಯೂ ಕೂಡ ಎರಡು ಮೂರು ದಿನಗಳ ನಂತರ ಸಾಯಿ ಧರ್ಮತೇಜ ರವರಿಗೆ ಪ್ರಜ್ಞೆ ಬರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಸಾಯಿ ಧರಮತೇಜ ರವರು 36 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರು.

ಆಸ್ಪತ್ರೆಯಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಅಪೋಲೋ ಆಸ್ಪತ್ರೆಯ ಎಲ್ಲರೂ ಇವರ ಕುರಿತಂತೆ ಅತಿ ಹೆಚ್ಚಿನ ನಿಗಾವಹಿಸಿ ಇವರು ಆಸ್ಪತ್ರೆಯಲ್ಲಿದ್ದಾಗ ಒಂದು ಫೋಟೋ ಕೂಡ ಲೀಕ್ ಆಗದಂತೆ ನಿಗಾ ವಹಿಸಿದ್ದರು. ಇನ್ನು ಆಪರೇಷನ್ ಸೇರಿದಂತೆ 36 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದಿದ್ದಕ್ಕಾಗಿ ನಟ ಸಾಯಿಧರಮ್ ತೇಜಾ ರವರು ಕಟ್ಟಿರುವ ಹಣ ಎಷ್ಟು ಗೊತ್ತಾ ಸ್ನೇಹಿತರೆ. ಈ ಕುರಿತಂತೆ ಆಸ್ಪತ್ರೆ ಎಲ್ಲಿ ಕೂಡ ಬಾಯಿಬಿಟ್ಟಿಲ್ಲ, ಯಾಕೆಂದರೆ ಅಪೋಲೋ ಸಂಸ್ಥೆಯ ಒಡತಿ ಮತ್ಯಾರು ಅಲ್ಲ ರಾಮ್ ಚರಣ್ ರವರ ಪತ್ನಿ. ಆದ ಕಾರಣ ದುಡ್ಡು ತೆಗೆದುಕೊಂಡಿಲ್ಲ ಎನ್ನುವ ಸುದ್ದಿ ತಿಳಿದು ಬಂದಿದೆ, ಅದೇ ಸಮಯದಲ್ಲಿ ವಿಮಾ ಸೌಲಬ್ಯವಿತ್ತು ಅಲ್ಲಿಂದ ಎಷ್ಟು ಬರುತ್ತದೋ ಅದನ್ನು ತೆಗೆದುಕೊಂಡು ಉಳಿದ ಹಣವನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ ಯಾಕೆಂದರೆ ಶೇಕಡಾ ನೂರರಷ್ಟು ಹಣವನ್ನು ವಿಮಾ ಕಂಪನಿ ಗಳು ನೀಡುವುದಿಲ್ಲ. ಇದಕ್ಕೆ ಜನರು ಬಡವರಿಗೆ ಉಚಿತ ನೀಡಿ ಮತ್ತಷ್ಟು ಉಪಯೋಗವಾಗುತ್ತದೆ ಎಂದಿದ್ದಾರೆ.

Leave A Reply

Your email address will not be published.