Neer Dose Karnataka
Take a fresh look at your lifestyle.

ನಟಿ ಭಾನುಮತಿ ಅವರ ಮಗಳು ಯಾರು ಗೊತ್ತೇ?? ಯಾವುದೇ ಹೀರೊಯಿನ್ ಗಿಂತ ಕಡಿಮೆ ಇಲ್ಲ ಸ್ವಾಮಿ. ಹೇಗಿದ್ದಾರೆ ಗೊತ್ತೇ??

21

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಹಳೆಯ ಕಾಲದಲ್ಲಿ ಅತ್ಯಂತ ಹೆಚ್ಚಿನ ನಟಿಯರು ನಟಿಸಿದ್ದೆ ಪರಭಾಷೆಯಿಂದ ಬಂದು. ನಿನ್ನಂತಹ ಪರಭಾಷಾ ನಟಿಯರಲ್ಲಿ ತಮ್ಮ ನಟನೆಯ ಮೂಲಕ ಇಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಜೀವಂತ ಇರುವವರು ಕೆಲವರು ಮಾತ್ರ. ಇಂದು ಅವರಲ್ಲಿ ಒಬ್ಬರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ನಾವು ಮಾತನಾಡಲು ಹೊರಟಿರುವುದು ಜಾತ ನಟಿ ಭಾನುಮತಿ ಅವರ ಕುರಿತಂತೆ. ನಟಿ ಭಾನುಮತಿಯವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಟನಾಗಿ ನಟಿಸಿರುವ ರಸಿಕ ಚಿತ್ರದ ಮೂಲಕ.

ಇನ್ನು ಕನ್ನಡ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟರೊಂದಿಗೆ ನಟಿಸಿ ಸೂಪರ್ ಹಿಟ್ ಚಿತ್ರಗಳಲ್ಲಿ ಕೂಡ ತಮ್ಮ ಹೆಸರನ್ನು ಶಾಮೀಲಾಗಿಸಿದ್ದಾರೆ. ರವಿಚಂದ್ರನ್ ವಿಷ್ಣುವರ್ಧನ್ ಚಿರಂಜೀವಿ ಅಂಬರೀಶ್ ಹೀಗೆ ಹಲವಾರು ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟರೊಂದಿಗೆ ಕೂಡ ನಟಿಸಿದ ಅನುಭವ ಭಾನುಮತಿ ಅವರಿಗಿದೆ. ಇನ್ನು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮಲೆಯಾಳಂ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ ನಮ್ಮ ನಟಿ ಭಾನುಮತಿಯವರು.

ಇನ್ನು ನಟಿ ಭಾನುಮತಿಯವರು ವೈವಾಹಿಕ ಜೀವನದ ಕುರಿತಂತೆ ಹೇಳುವುದಾದರೆ 1998 ರಲ್ಲಿ ಕೌಶಲ್ ಎನ್ನುವವರನ್ನು ಮದುವೆಯಾಗಿ ಅಮೆರಿಕಕ್ಕೆ ಹೋಗಿ ನೆಲೆಸುತ್ತಾರೆ. ಇನ್ನು ಈ ದಂಪತಿಗಳಿಗೆ ಒಬ್ಬಳು ಹೆಣ್ಣು ಮಗಳು ಜನಿಸುತ್ತಾರೆ. ಇದಾದ ನಂತರ ಇವರಿಬ್ಬರ ನಡುವೆ ಯಾವ ವೈಮನಸ್ಸು ಉಂಟಾಯಿತೋ ಇನ್ನು ಇಬ್ಬರೂ ಕೂಡ ಪರಸ್ಪರ ವೈವಾಹಿಕ ವಿಚ್ಛೇದನವನ್ನು ಪಡೆದು ನಟಿ ಭಾನುಮತಿಯವರು ತಮ್ಮ ಮಗಳೊಂದಿಗೆ ಬಂದು ಚೆನ್ನೈನಲ್ಲಿ ನೆಲೆಸುತ್ತಾರೆ. ಇನ್ನು ನಟಿ ಭಾನುಮತಿ ಅವರ ಮಗಳಾಗಿರುವ ಅಭಿನಯ ಕೂಡ ಯಾವ ಹೀರೋಯಿನ್ ಗೂ ಕೂಡ ಕಮ್ಮಿಯಿಲ್ಲದಂತೆ ಇದ್ದಾರೆ. ನಟಿ ಭಾನುಮತಿಯವರು ಸದ್ಯಕ್ಕೆ ಕೂಚುಪುಡಿ ನೃತ್ಯವನ್ನು ಹೇಳಿಕೊಡುತ್ತಾ ಹಾಗೂ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Leave A Reply

Your email address will not be published.