Neer Dose Karnataka
Take a fresh look at your lifestyle.

ಕನ್ನಡ ಸೇರಿದಂತೆ ಪಂಚ ಭಾಷೆಯ ಖ್ಯಾತ ನಟನ ಕುಟುಂಬ ಹೇಗಿದೆ ಗೊತ್ತೇ?? ಇವರ ಪತ್ನಿ ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ತೂಗುದೀಪ ಶ್ರೀನಿವಾಸ್ ಸುಧೀರ್ ವಜ್ರಮುನಿ ಸುಂದರರಾಜ್ ಹೀಗೆ ಹಲವಾರು ಖ್ಯಾತ ವಿಲನ್ ಗಳು ಇದ್ದರು. ಇವರ ನಟನೆಯನ್ನು ನೋಡಲು ಕನ್ನಡ ಚಿತ್ರರಂಗದ ಪ್ರೇಕ್ಷಕರು ಹಾತೊರೆಯುತ್ತಿದ್ದರು. ನಾಯಕನಟ ರಷ್ಟೇ ಜನಪ್ರಿಯತೆಯನ್ನು ಈ ಖಳ ನಾಯಕರು ಕೂಡ ಅಂದಿನ ಕಾಲದಲ್ಲಿ ಹೊಂದಿದ್ದರು. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಒಬ್ಬ ಜನಪ್ರಿಯ ಖಳನಾಯಕನ ಕುರಿತಂತೆ ಹೇಳಲು. ಹೌದು ಗೆಳೆಯರೇ ನಾವು ಇಂದು ಮಾತನಾಡಲು ಹೊರಟಿರುವುದು ಪ್ರದೀಪ್ ರಾವತ್ ಎನ್ನುವ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಖಳನಟನ ಕುರಿತಂತೆ.

ಪ್ರದೀಪ್ ರಾವತ್ ರವರು ನಿಮಗೆಲ್ಲ ತಿಳಿದಿರುವಂತೆ ಮೊದಲು ನಟಿಸಿರುವುದು ಹಿಂದಿ ಚಿತ್ರರಂಗದಲ್ಲಿ. ಹೌದು ಗೆಳೆಯರೇ ಹಿಂದಿ ಚಿತ್ರರಂಗದಲ್ಲಿ ನಟಿಸಿದ ಮೇಲೆ ದಕ್ಷಿಣ ಭಾರತಕ್ಕೆ ಮೊದಲು ಕಾಲಿಟ್ಟಿದ್ದು ತೆಲುಗು ಭಾಷೆಯ ಚಿತ್ರದ ಮೂಲಕ. ಇನ್ನು ದಕ್ಷಿಣ ಭಾರತದ ಬಹು ಬೇಡಿಕೆಯ ಖಳನಾಯಕನಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಅದರಲ್ಲಿಯೂ ತಮಿಳಿನ ಸೂರ್ಯ ನಟನೆಯ ಗಜನಿ ಚಿತ್ರದಲ್ಲಿ ಡಬಲ್ ರೋಲ್ ಮಾಡಿ ಸಾಕಷ್ಟು ಜನಪ್ರಿಯತೆ ಹೊಂದಿದ್ದರು. ಇನ್ನು ಇವರು ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಭೋಜಪುರಿ ಒರಿಯ ಇಂಗ್ಲಿಷ್ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ.

ತಮ್ಮ ವಿಭಿನ್ನ ಖಳ ನಟನ ಪಾತ್ರದ ಮೂಲಕ ಪ್ರೇಕ್ಷಕರಲ್ಲಿ ಪರಿಣಾಮವನ್ನು ಬೀರಲು ಯಶಸ್ವಿಯಾಗಿದ್ದಾರೆ ಪ್ರದೀಪ್ ರಾವತ್. ಇನ್ನು ಕನ್ನಡ ಚಿತ್ರರಂಗಕ್ಕೆ ಪರೋಡಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿರುವ ಇವರು ಗಜ ಶಿವಲಿಂಗ ಬಚ್ಚನ್ ಅಭಯ್ ಹೀಗೆ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರದೀಪ್ ರಾವತ್ ರವರ ವೈವಾಹಿಕ ಜೀವನದ ವಿಚಾರಕ್ಕೆ ಬರುವುದಾದರೆ, ಇವರು ಕಲ್ಯಾಣಿ ರಾವತ್ ಎನ್ನುವವರನ್ನು ವಿವಾಹವಾಗಿದ್ದಾರೆ. ಇನ್ನು ಪ್ರದೀಪ್ ರಾವತ್ ರವರಿಗೆ ವಿಕ್ರಂ ರಾವತ್ ಹಾಗೂ ಸಿಂಗ್ ರಾವತ್ ಎನ್ನುವ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಇನ್ನು ಪ್ರದೀಪ್ ರಾವತ್ ಅವರ ಪತ್ನಿಯ ಫೋಟೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ.

Comments are closed.