Neer Dose Karnataka
Take a fresh look at your lifestyle.

ಪುನೀತ್ ರಾಜ್‍ಕುಮಾರ್ ರವರ ವಿಲ್ ನಲ್ಲಿ ಕೋಟಿ ಕೋಟಿ ಆಸ್ತಿಯಲ್ಲಾ ಯಾರ ಹೆಸರಿಗೆ ಬರೆದಿಟ್ಟಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಹಲವಾರು ದಿನಗಳು ಕಳೆದರೂ ಕೂಡ ಇಂದಿಗೂ ಕೂಡ ನಮ್ಮ ಮನಸ್ಸಿನಲ್ಲಿ ಯಾವುದೋ ಒಂದು ಮೂಲೆಯಲ್ಲಿ ನಮ್ಮನ್ನು ಬೆಂಬಿಡದೆ ಕಾಡುತ್ತಿದ್ದಾರೆ. ಅವರು ನಮ್ಮನ್ನು ಇಂದಿಗೂ ಕೂಡ ಕಾಡುತ್ತಿರುವುದು ಅವರು ಮಾಡಿರುವ ಒಳ್ಳೆಯ ಕೆಲಸಕ್ಕಾಗಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೇವಲ ನಟನಾಗಿ ಮಾತ್ರವಲ್ಲದೆ ನಟನ ಆಚೆಗೂ ಕೂಡ ಅವರಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ ಇದ್ದ.

ಅದಕ್ಕಾಗಿ ಅವರು ನಾಡಿನಾದ್ಯಂತ ಕೋಟ್ಯಾಂತರ ಜನರನ್ನು ಅಭಿಮಾನಿಗಳಾಗಿ ಸಂಪಾದಿಸಿದರು. ಹೌದು ಗೆಳೆಯರೇ ಗಾಂಧೀಜಿಯವರಿಗೆ ಬಿಟ್ಟರೆ ಅಂತಿಮದರ್ಶನಕ್ಕೆ ಅತ್ಯಂತ ಹೆಚ್ಚು ಜನರು ಬಂದಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮದರ್ಶನಕ್ಕೆ. ಹೌದು ಎರಡು ದಿನಗಳ ಅಂತರದಲ್ಲಿ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನೋಡಲು ಒಬ್ಬರೊಬ್ಬರು 25 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಶ್ರದ್ಧಾಂಜಲಿ ಮಹಾಪೂರವೇ ಹರಿದುಬಂದಿತ್ತು. ಇನ್ನು ಕನ್ನಡ ಚಿತ್ರರಂಗ ಸೇರಿದಂತೆ ಹಲವಾರು ಪರಭಾಷೆಯ ಚಿತ್ರರಂಗದ ಗಣ್ಯರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನವನ್ನು ಪಡೆದುಕೊಂಡು ಹೋಗಿದ್ದಾರೆ. ಇನ್ನು ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಸ್ತಿಯ ಬಗ್ಗೆ ಹೇಳುವುದಾದರೆ.

ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಿತ್ರರಂಗದಲ್ಲಿ ನಟಿಸುವ ಮೂಲಕ ಜಾಹಿರಾತುಗಳಲ್ಲಿ ನಟಿಸುವ ಮೂಲಕ ಹಾಗೂ ಹಲವಾರು ಬ್ಯುಸಿನೆಸ್ ಮತ್ತು ಪಿತ್ರಾಜಿತ ಆಸ್ತಿ ಹಲವಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಹೌದು ಗೆಳೆಯರೇ ಎಲ್ಲಾ ಸೇರಿ ಪುನೀತ್ ರಾಜಕುಮಾರ್ ರವರ ಬಳಿ ಬರೋಬ್ಬರಿ 200 ರಿಂದ 250 ಕೋಟಿ ಮೌಲ್ಯದ ಆಸ್ತಿ ಇದೆ. ಇಷ್ಟೊಂದು ಆಸ್ತಿ ಇದ್ದರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇವುಗಳನ್ನು ಜನಸೇವೆಗೆ ಕೂಡ ಬಳಸಿಕೊಳ್ಳುತ್ತಿದ್ದರು.

ಆದರೆ ಎಂದು ಕೂಡ ತಾವು ಮಾಡಿದ ದಾನವನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲಿಲ್ಲ. ಅದರಿಂದಾಗಿ ಅವರನ್ನು ಕರುನಾಡ ಯುವರತ್ನ ಎಂಬುದಾಗಿ ಕರೆಯುತ್ತಾರೆ. ಅಣ್ಣಾವ್ರ ಹಾದಿಯನ್ನೇ ಹಿಂಬಾಲಿಸಿ ಬಂದಂತಹ ಅವರ ನೆಚ್ಚಿನ ಕಿರಿಯ ಮಗ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಸ್ತಿ ಅವರ ನಂತರ ಅವರ ಇಬ್ಬರು ಹೆಣ್ಣು ಮಕ್ಕಳು ಹಾಗೂ ರಾಘಣ್ಣನವರಿಗೆ ಹೋಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನು ಎಲ್ಲ ಜವಾಬ್ದಾರಿಗಳನ್ನು ಪತ್ನಿ ಅಶ್ವಿನಿ ಅವರು ನಡೆಸಿಕೊಂಡು ಹೋಗುತ್ತಾರೆ ಎಂಬ ಸುದ್ದಿ ಇದೆ. ಇನ್ನು ಆಶ್ರಮಗಳಿಗೆ ತೊಂದರೆ ಯಾಗಬಾರದು ಎಂದು 8 ಕೋಟಿ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

ಇನ್ನು ಇವರೆಲ್ಲರಿಗೂ ಕೂಡ ಶಿವಣ್ಣನವರ ಬೆಂಬಲ ಖಂಡಿತವಾಗಿಯೂ ಇರುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಂತೆಯೇ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಅವರ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲಿ ಎಂಬುದು ನಮ್ಮ. ಹೌದು ಗೆಳೆಯರೆ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದ ಅನಾಥಾಶ್ರಮಗಳು ವೃದ್ಧಾಶ್ರಮಗಳು ಉಚಿತ ಶಾಲೆಗಳು ಗೋಶಾಲೆಗಳು ಹಾಗೂ 1800 ಅಧಿಕ ಮಕ್ಕಳ ಉಚಿತ ಶಿಕ್ಷಣ ಹೀಗೆ ಹಲವಾರು ಧರ್ಮಕಾರ್ಯಗಳು ಪುನೀತ್ ನಂತರ ಅವರ ಪತ್ನಿ ಮುಂದುವರಿಸಿಕೊಂಡು ಹೋಗಲು ಎಂಬುದು ಅವರ ಅಭಿಮಾನಿಗಳ ಹಾರೈಕೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.