Neer Dose Karnataka
Take a fresh look at your lifestyle.

ಕೊನೆಯ ದಿನಗಳನ್ನು ಅಪ್ಪನ ಗಾಜನೂರಿನ ಮನೆಯಲ್ಲಿ ಎಂಜಾಯ್ ಮಾಡಿದ್ದಂತಹ ಪುನೀತ್ ರವರ ವೀಡಿಯೋ ಹೇಗಿದೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವ ದುಃಖ ವರ್ಷಗಳೇ ಕಳೆದರೂ ಕೂಡ ಇಂಗಲು ಸಾಧ್ಯವೇ ಇಲ್ಲ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29ರಂದು ಹೃದಯಾಘಾತದಿಂದ ನಮ್ಮನ್ನೆಲ್ಲ ಅಗಲಿದ್ದಾರೆ. ಅತ್ಯಂತ ಆರೋಗ್ಯವಂತರಲ್ಲಿ ಒಬ್ಬರಾಗಿದ್ದ ಪುನೀತ್ ರಾಜಕುಮಾರ್ ರವರು ಹೀಗೆ ಮರಣವನ್ನು ಹೊಂದುತ್ತಾರೆ ಎಂದು ಯಾರಿಗೂ ಕೂಡ ನಂಬಲು ಸಾಧ್ಯವಿಲ್ಲ.

ಇದಕ್ಕಾಗಿಯೇ ಆ ದೇವರನ್ನು ಅದೆಷ್ಟೋ ಜನರು ಅಂದು ಶಪಿಸಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಟನೆಯಲ್ಲಿ ಎಷ್ಟು ಬ್ಯುಸಿ ಆಗಿರುತ್ತಾರೆ ಅಷ್ಟೇ ಸಮಯವನ್ನು ತಮ್ಮ ಕುಟುಂಬಕ್ಕೂ ಕೂಡ ನೀಡುತ್ತಾರೆ. ಎಲ್ಲರೂ ಫ್ಯಾಮಿಲಿ ಟೈಂ ಎಂದಾಗ ದೇಶ ವಿದೇಶಗಳ ಪ್ರವಾಸಕ್ಕೆ ಹೊರಡೋದು ಕಾಮನ್. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನೆಮ್ಮದಿಯನ್ನರಸಿ ಹೋಗುವುದು ತನ್ನ ತಂದೆಯ ಊರಾದ ಗಾಜನೂರಿಗೆ.

ಗಾಜನೂರು ಎಂದರೆ ಸಾಕು ಪುನೀತ್ ಹಾಗೂ ಶಿವಣ್ಣನವರಿಗೆ ಅದೇನೋ ಒಂಥರಾ ಕನೆಕ್ಷನ್. ಎಷ್ಟಾದರೂ ನಟಸಾರ್ವಭೌಮ ಅಣ್ಣಾವ್ರು ಹುಟ್ಟಿದ ಊರಲ್ಲವೇ. ತಮ್ಮ ಬಾಲ್ಯದ ದಿನಗಳನ್ನು ಮರುಕಳಿಸಲು ಮತ್ತೊಮ್ಮೆ ನೆನಪು ಮಾಡಿಕೊಳ್ಳಲು ಪುನೀತ್ ರಾಜಕುಮಾರ್ ಹಾಗೂ ಶಿವಣ್ಣನವರು ಆಗಾಗ ಅಲ್ಲಿಗೆ ಹೋಗುತ್ತಿರುತ್ತಾರೆ. ಇನ್ನು ಒಂದು ತಿಂಗಳ ಹಿಂದೆಯಷ್ಟೇ ಪುನೀತ್ ರಾಜಕುಮಾರ್ ಅವರು ಗಾಜನೂರಿಗೆ ಹೋಗಿದ್ದರು. ಅಲ್ಲಿನ ಪ್ರಕೃತಿಯ ನಡುವೆ ಹಾಗೂ ಬಾಲ್ಯದ ದಿನಗಳಲ್ಲಿ ಕಳೆದಂತಹ ಸ್ಥಳದ ಮೇಲೆ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವಂತೆ ಕೆಲಸವನ್ನು ಪುನೀತ್ ರವರು ಮಾಡಿದ್ದರು. ಇನ್ನು ತಮ್ಮ ಬಾಲ್ಯದ ಗೆಳೆಯರನ್ನು ಕೂಡ ಅಲ್ಲಿ ನಟನೆಂಬ ಗರ್ವವಿಲ್ಲದೇ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಮಾತನಾಡಿಸುತ್ತಿದ್ದರು. ಇನ್ನು ಅವರು ಕಡೆಯ ಬಾರಿಗೆ ಗಾಜನೂರಿಗೆ ಹೋದಾಗ ಕಳೆದ ಸುಂದರ ಕ್ಷಣಗಳ ಸುಮಧುರ ವಿಡಿಯೋ ತುಣುಕು ಇಲ್ಲಿದೆ ತಪ್ಪದೇ ವೀಕ್ಷಿಸಿ.

Comments are closed.