Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಸಿಕ್ಕೇ ಬಿಡ್ತು ನೋಡಿ ಪುನೀತ್ ರವರ ರಿಪೋರ್ಟ್ ಮರಣಕ್ಕೆ ನಿಜವಾದ ಕಾರಣ ಏನು ಗೊತ್ತಾ?? ಕೊನೆಗೂ ಸಿಕ್ತು ರಿಪೋರ್ಟ್.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಈಗಾಗಲೇ ಹಲವಾರು ದಿನಗಳು ಕಳೆದರೂ ಕೂಡ ಅವರ ಮುಗುಳ್ನಗೆಯ ಮುಖ ಎಂದಿಗೂ ಕೂಡ ಮನಸ್ಸಿನಲ್ಲಿ ಮಾಸದ ಹಾಗೆ ಉಳಿದುಕೊಂಡಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 11ನೇ ದಿನದ ಕಾರ್ಯಕ್ರಮ ಮುಗಿದಿದ್ದು ಮನೆಯಲ್ಲಿ ಹಾಗೂ ಸಮಾಧಿಯ ಬಳಿ ಕುಟುಂಬಸ್ಥರು ಪೂಜೆಯನ್ನು ಕೂಡ ಸಲ್ಲಿಸಿದ್ದಾರೆ. ಇನ್ನು 12ನೇ ದಿನದ ಕಾರ್ಯಕ್ರಮದಂದು 30 ಸಾವಿರಕ್ಕೂ ಅಧಿಕ ಅಭಿಮಾನಿಗಳಿಗೆ ಅನ್ನಸಂತರ್ಪಣೆಯನ್ನು ಕೂಡ ಮಾಡಲಾಗಿತ್ತು. ಇನ್ನು ಅಪ್ಪು ಅವರ ರಿಪೋರ್ಟ್ ಬಂದಿದ್ದು ಇದರ ಕುರಿತಂತೆ ಕೇಳಿ ಎಲ್ಲರೂ ಕೂಡ ಬೆಚ್ಚಿಬಿದ್ದಿದ್ದಾರೆ. ಇನ್ನು ಅಪ್ಪು ಅವರ ದಿಡೀರ್ ನಿಧನಕ್ಕೆ ಕಾರಣ ಏನು ಎಂಬುದು ಈ ರಿಪೋರ್ಟ್ ನಲ್ಲಿ ಎಲ್ಲರಿಗೂ ತಿಳಿದುಬಂದಿದೆ.

ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಪ್ಪಟ ಮಾಂಸ ಪ್ರಿಯರು. ಅಪ್ಪು ಅವರು ಊಟದಲ್ಲಿ ಜಾಸ್ತಿ ಮಾಂಸಾಹಾರವನ್ನು ಸೇವಿಸುತ್ತಿದ್ದರಿಂದ ವೈದ್ಯರು ಇದಕ್ಕಿಂತ ಮುನ್ನವೇ ಅವರಿಗೆ ಮಾಂಸಹಾರ ಕಡಿಮೆ ಮಾಡುವಂತೆ ಮುನ್ನೆಚ್ಚರಿಕೆಯನ್ನು ನೀಡಿದ್ದರು. ಆದರೆ ಅಪ್ಪು ಇದಕ್ಕೆ ವರ್ಕೌಟ್ ಮಾಡಿ ಫ್ಯಾಟನ್ನು ಕಡಿಮೆ ಮಾಡಿಕೊಳ್ಳುತ್ತೇನೆ ಎಂಬುದಾಗಿ ಉತ್ತರ ನೀಡಿದ್ದರಂತೆ. ಆದರೆ ಇದೇ ಅತಿಯಾದ ಮಾಂಸ ಸೇವನೆಯ ಕಾರಣದಿಂದಾಗಿ ಅವರ ಹಾರ್ಟಿನಲ್ಲಿ ಫ್ಯಾಟ್ ಹೆಚ್ಚಾಗಿ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಅಪ್ಪು ನಮ್ಮನ್ನು ಅಗಲಿ ಹೋಗಿರಬಹುದು ಆದರೆ ಅವರು ಸಮಾಜಕ್ಕೆ ಸಾರಿರುವ ಸಂದೇಶ ಹಾಗೂ ಅವರು ಸಮಾಜಕ್ಕಾಗಿ ಮಾಡಿರುವ ಒಳ್ಳೆ ಕೆಲಸಗಳಲ್ಲ. ನಮ್ಮೆಲ್ಲರ ನೆಚ್ಚಿನ ಅಪ್ಪು ನಮ್ಮ ಮನದಾಳದಲ್ಲಿ ಸದಾ ಅಜರಾಮರರಾಗಿ ಉಳಿದುಕೊಂಡಿರುತ್ತಾರೆ.

Comments are closed.