Neer Dose Karnataka
Take a fresh look at your lifestyle.

ಪವರ್ ಸ್ಟಾರ್ ಹಿಂದಿನ ಪವರ್ ಯಾರು ಗೊತ್ತಾ?? ಅಸಲಿಗೆ ಪುನೀತ್ ಅಷ್ಟೆಲ್ಲ ಕೆಲಸ ಮಾಡಲು ಬೆನ್ನಿಗೆ ನಿಂತ ಪವರ್ ಇವರೇ ನೋಡಿ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ತೆರೆಯ ಮೇಲೆ ಎಷ್ಟು ಪವರ್ ಫುಲ್ ಆಗಿ ಕಾಣಿಸಿಕೊಳ್ಳುತ್ತಿದ್ದರೋ ಅಷ್ಟೇ ಮುಗ್ಧನಾಗಿ ನಿಜಜೀವನದಲ್ಲಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತೆರೆಯಮೇಲೆ ಎಷ್ಟು ಪವರ್ಫುಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು ಹಾಗೂ ನಿಜಜೀವನದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ.

ಇದಕ್ಕೆಲ್ಲದಕ್ಕೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಿಂದಿನ ಪವರ್ ಆಗಿ ನಿಂತುಕೊಂಡಿದ್ದು ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ರವರು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾರೆ ಎಂಬ ಮಾತು ಇವರನ್ನು ನೋಡಿದರೆ ನಿಜ ಎಂದು ಹೇಳಬಹುದು. ಇನ್ನು ಮೂಲತಹ ಅಶ್ವಿನಿ ಅವರು ಚಿಕ್ಕಮಗಳೂರಿನವರು. ಅಶ್ವಿನಿ ಅವರ ತಂದೆ ರೇವನಾಥ್ ರವರು ಬೆಂಗಳೂರು ಮಹಾನಗರಪಾಲಿಕೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಅಶ್ವಿನಿ ಅವರ ತಾಯಿ ವಿಜಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು.

ಅಶ್ವಿನಿ ಅವರಿಗೆ ಡಿಂಪಲ್ ಎನ್ನುವ ತಂಗಿ ಹಾಗೂ ವಿನಯ್ ಎನ್ನುವ ತಮ್ಮ ಕೂಡ ಇದ್ದರು. ಇನ್ನು ಅಶ್ವಿನಿ ಹಾಗೂ ಪುನೀತ್ ರಾಜಕುಮಾರ್ ಇಬ್ಬರು ಕೂಡ ಕಾಮನ್ ಫ್ರೆಂಡ್ ಮೂಲಕ ಪರಿಚಿತರಾಗಿ ನಂತರ ಇಬ್ಬರು ಪರಸ್ಪರ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಡಿಸೆಂಬರ್ 1ರಂದು 1999 ರಂದು ಮದುವೆಯಾಗುತ್ತಾರೆ. ಇನ್ನು ಈಗ ನಿರ್ಮಾಪಕಿಯಾಗಿ ಕೂಡ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರ ನಂತರ ಅವರು ನಡೆಸಿಕೊಂಡು ಹೋಗುತ್ತಿರುವ ಎಲ್ಲಾ ಕಾರ್ಯಗಳನ್ನು ನೋಡಿಕೊಂಡು ಹೋಗುತ್ತೇನೆ ಎನ್ನುವುದಾಗಿ ನಿರ್ಧಾರ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು.

Comments are closed.