Neer Dose Karnataka
Take a fresh look at your lifestyle.

ವಿದೇಶಕ್ಕೆ ಹೊರಟಾಗ ಧೃತಿ ಅವರಿಗೆ ಮೇಘನರಾಜ್ ಕರೆಮಾಡಿ ಹೇಳಿದ್ದೇನು ಗೊತ್ತಾ?? ಲೀಕ್ ಆಯಿತು ಆಡಿಯೋ ಕ್ಲಿಪ್

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಹಲವಾರು ದಿನಗಳು ಕಳೆದು ಹೋದರು ಕೂಡ ಅವರು ಕೊಟ್ಟಿರುವ ಸವಿನೆನಪುಗಳನ್ನು ಇಂದಿಗೂ ಕೂಡ ಮರೆಯಲು ಸಾಧ್ಯವಾಗುತ್ತಿಲ್ಲ. ಸದಾ ಹಸನ್ಮುಖಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇಂದು ಕೇವಲ ಭಾವಚಿತ್ರದಲ್ಲಿ ಕಾಣಸಿಗುತ್ತಾರೆ ಎಂಬುದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಮ್ಮ ನಟನೆ ಹಾಗೂ ಜನ ಸೇವೆಗಳ ಮೂಲಕ ಜನರ ಮನಸ್ಸಿನಲ್ಲಿ ಹಾಗೂ ಹೃದಯಾಂತರಾಳದಲ್ಲಿ ಇಂದಿಗೂ ಕೂಡ ವಿರಾಜಮಾನರಾಗಿದ್ದಾರೆ. ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಂತಿಮ ದರ್ಶನ ಪಡೆಯಲು ಅವರ ಮಗಳು ಧೃತಿ ನ್ಯೂಯಾರ್ಕ್ ನಿಂದ ಓಡೋಡಿ ಬಂದಿದ್ದರು. ಈಗ ತಂದೆಯ ಎಲ್ಲಾ ಕಾರ್ಯಗಳು ಮುಗಿದಿದ್ದು ನ್ಯೂಯಾರ್ಕ್ ಗೆ ಹೋಗಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅವರಿಗೆ ನಟಿ ಮೇಘನಾ ರಾಜ್ ರವರು ಕೂಡ ಕರೆ ಮಾಡಿದ್ದಾರೆ. ನಟಿ ಮೇಘನಾ ರಾಜ್ ರವರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಬಂದು ತಮ್ಮ ತಂದೆಯ ಜೊತೆಗೆ ದರ್ಶನಮಾಡಿ ನಮಿಸಿ ಹೋಗಿದ್ದರು.

ಇನ್ನು ದೃತಿ ರವರಿಗೆ ಕರೆ ಮಾಡಿ ಮನಸ್ಸಿಗೆ ಹತ್ತಿರವಾದವರನ್ನು ಕಳೆದುಕೊಂಡ ದುಃಖ ಏನು ಎಂಬುದನ್ನು ನಾನು ಬಲ್ಲೆ. ಆದರೆ ಜೀವನದಲ್ಲಿ ಕಹಿ ಘಟನೆಗಳನ್ನು ಮರೆತು ಮುಂದೆ ಸಾಗಲೇಬೇಕು. ನಿಮ್ಮೊಂದಿಗೆ ನಾವು ಮಾತ್ರವಲ್ಲದೆ ಇಡೀ ಕರ್ನಾಟಕದ ಜನತೆ ಇದೆ. ಚೆನ್ನಾಗಿ ಓದಿ ನಿಮ್ಮ ತಂದೆಯ ಹೆಸರಿಗೆ ಇನ್ನಷ್ಟು ಕೀರ್ತಿ ಸಿಗುವಂತೆ ಮಾಡಿ. ಅಪ್ಪನ ಆಸೆಗಳನ್ನು ನೀವು ಪೂರೈಸಬೇಕು ಎಂಬುದಾಗಿ ದೃತಿ ಅವರಿಗೆ ಸಮಾಧಾನಕರ ಮಾತುಗಳನ್ನು ಹೇಳಿದ್ದಾರಂತೆ. ಈ ಕೆಳಗಿನ ವಿಡಿಯೋ ದಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.