Neer Dose Karnataka
Take a fresh look at your lifestyle.

ಕೊನೆಗೂ ಬುದ್ದಿ ಕಲಿತ ದ್ರಾವಿಡ್-ರೋಹಿತ್-ಆಯ್ಕೆ ಸಮಿತಿ: ವಿಶ್ವಕಪ್ ತಂಡದಲ್ಲಿ ಬದಲಾವಣೆ ಫಿಕ್ಸ್. ತಂಡಕ್ಕೆ ಬಂದೇ ಬರ್ತಾನೆ ಆತ. ಯಾರು ಗೊತ್ತೇ??

ಟಿ20 ವಿಶ್ವಕಪ್ ಭಾರತದ ಮ್ಯಾನೇಜ್ಮೆಂಟ್ 15 ಬಲಿಷ್ಠ ಸದಸ್ಯರನ್ನು ಆಯ್ಕೆಮಾಡಿದೆ ಎನ್ನುವ ನಂಬಿಕೆಯಲಿದೆ. ಆದರೆ ಕ್ರಿಕೆಟ್ ಅಭಿಮಾನಿಗಳ ಪ್ರಕಾರ, ತಂಡದಲ್ಲಿ ಕೆಲವು ಬದಲಾವಣೆಗಳು ಆಗಬೇಕಿತ್ತು. ಕೆಲವು ಅನುಭವಿ ಆಟಗಾರರು ತಂಡಕ್ಕೆ ಬರಬೇಕಿತ್ತು ಎನ್ನುವುದಾಗಿದೆ. ಅದರಲ್ಲೂ ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡದೆ, ರಿಸರ್ವ್ ಆಟಗಾರರ ಪಟ್ಟಿಯಲ್ಲಿ ಅವರನ್ನು ಇರಿಸಿರುವುದಕ್ಕೆ ಭಾರತ ತಂಡದ ಕೆಲವು ಮಾಜಿ ಆಟಗಾರರು ಕೂಡ ಖಾರವಾಗಿ ಪ್ರಶ್ನೆ ಮಾಡಿದ್ದರು.

ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಮೋಹಮ್ಮದ್ ಶಮಿ ಅವರು ಟಿ20 ಪಂದ್ಯಗಳನ್ನು ಆಡಿಲ್ಲ ಎನ್ನುವ ಕಾರಣಕ್ಕೆ, ವಿಶ್ವಕಪ್ ನ ತಂಡಕ್ಕೆ ಆಯ್ಕೆ ಮಾಡಿಲ್ಲ ಎನ್ನಲಾಗುತ್ತಿದೆ. ಆದರೆ ಶಮಿ ಅವರು ಐಪಿಎಲ್ ನಲ್ಲಿ 20 ವಿಕೆಟ್ಸ್ ಪಡೆದು ಅದ್ಭುತ ಪ್ರದರ್ಶನ ನೀಡಿದರು. ಇನ್ನು ವಿಶ್ವಕಪ್ ಗಿಂತ ಮುಂಚೆ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಭಾರತ ವಿರುದ್ಧದ ಪಂದ್ಯಕ್ಕೆ ಶಮಿ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ಆಯ್ಕೆ ಬಗ್ಗೆ ಸಹ ಪ್ರಶ್ನೆಗಳು ಕೇಳಿ ಬರುತ್ತಿವೆ. ಹಾಗಾಗಿ ವಿಶ್ವಕಪ್ ತಂಡದಲ್ಲಿ ಬದಲಾವಣೆ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಶಮಿ ಅವರು ಟಿ20 ಪಂದ್ಯಗಳನ್ನು ಆಡಿಲ್ಲದ ಕಾರಣ, ಅಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಾಗಿದ್ದು, ಇದರಲ್ಲಿ ಒಳ್ಳೆಯ ಪ್ರದರ್ಶನ ನೀಡಿದರೆ, ಶಮಿ ಅವರನ್ನು ವಿಶ್ವಕಪ್ ಆಯ್ಕೆ ಆಗುವುದು ಪಕ್ಕಾ ಎನ್ನಲಾಗುತ್ತಿದೆ.. ಆಸ್ಟ್ರೇಲಿಯಾ ನೆಲದಲ್ಲಿ ಶಮಿ ಅವರ ಬೌಲಿಂಗ್ ವಿಧಾನ, ಅವರ ಬೇಗ, ಪೇಸ್ ಎಲ್ಲವೂ ಸಹ ಸಹಾಯ ಮಾಡುತ್ತದೆ, ಕೆಲವು ಅಭಿಪ್ರಾಯಗಳ ಪ್ರಕಾರ ಭುವನೇಶ್ವರ್ ಕುಮಾರ್ ಅವರಿಗಿಂತ ಮೊಹಮದ್ ಶಮಿ ಅವರೇ ಆಸ್ಟ್ರೇಲಿಯಾ ಗ್ರೌಂಡ್ ಗೆ ಸೂಕ್ತವಾದ ಆಟಗಾರ ಮೊಹಮ್ಮದ್ ಶಮಿ, ಒಂದು ವೇಳೆ ಭುವನೇಶ್ವರ್ ಕುಮಾರ್ ಅವರು ದುಬಾರಿಯಾದ ಶಮಿ ಅವರನ್ನು ಬಳಸಿಕೊಳ್ಳಬಹುದು.

Comments are closed.